ಪತಿ ಪತ್ನಿ ಮಧ್ಯೆ ದೊಡ್ಡ ಕಲಹವನ್ನೇ ಸೃಷ್ಟಿ ಮಾಡುತ್ತದೆಯಂತೆ ಈ ವಾಸ್ತು ದೋಷ..!

ಪತಿ-ಪತ್ನಿಯರ ನಡುವೆ ವೈಮನಸ್ಸು ಉಂಟಾಗಳು ವಾಸ್ತು ದೋಷವೂ ಕಾರಣ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. 

ಬೆಂಗಳೂರು : ಪತಿ-ಪತ್ನಿಯರ ನಡುವಿನ ಸಂಬಂಧವು ಅತ್ಯಂತ ಪರಿಶುದ್ಧವಾಗಿರುತ್ತದೆ. ಇದು ಬಿಡಿಸಲಾಗದ ಬಂಧ ಎಂದೇ ಹೇಳಲಾಗುತ್ತದೆ.  ಪ್ರತಿಯೊಬ್ಬ ವಿವಾಹಿತ ವ್ಯಕ್ತಿಯು ತನ್ನ ವೈವಾಹಿಕ ಜೀವನವು ಸಂತೋಷ ಮತ್ತು ಆನಂದದಾಯಕವಾಗಿರಬೇಕು ಎಂದು ಬಯಸುತ್ತಾನೆ.  ಆದರೆ ಕೆಲವೊಮ್ಮೆ ಸಣ್ಣ ವಿಚಾರಕ್ಕೆ ಆರಂಭವಾಗುವ ಗಲಾಟೆ ಕೊನೆಗೆ ವಿಚ್ಛೇದನದವರೆಗೆ ತಲುಪುತ್ತದೆ. ಪತಿ-ಪತ್ನಿಯರ ನಡುವೆ ವೈಮನಸ್ಸು ಉಂಟಾಗಳು ವಾಸ್ತು ದೋಷವೂ ಕಾರಣ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಪತಿ-ಪತ್ನಿಯರ ನಡುವೆ ನಿರಂತರ ಮನಸ್ತಾಪವಿದ್ದರೆ ಮನೆಯಲ್ಲಿರುವ ಶಿವ ಮತ್ತು ಪಾರ್ವತಿಯ ಮೂರ್ತಿಯ ಮುಂದೆ ಪ್ರತಿನಿತ್ಯ ತುಪ್ಪದ ದೀಪವನ್ನು ಹಚ್ಚಿ. ಇದರ ನಂತರ ಶಿವ ಚಾಲೀಸಾ ಪಠಿಸಿ.

2 /5

ದಾಂಪತ್ಯ ಜೀವನ ಮಧುರವಾಗಿರಲು ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ವಿಗ್ರಹವನ್ನು ಇರಿಸಿ. ಅಲ್ಲದೆ, ಕೋಣೆಯ ವಾಸ್ತು ದೋಷಗಳನ್ನು ಹೋಗಲಾಡಿಸಲು, ಬಾಗಿಲಿಗೆ ತುಪ್ಪವನ್ನು ಬೆರೆಸಿದ ಸಿಂಧೂರವನ್ನು ಲೇಪಿಸಿ. 

3 /5

ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಬಲಪಡಿಸಲು, ಶುಕ್ಲ ಪಕ್ಷದಲ್ಲಿ ಯಾವುದೇ ಶುಕ್ರವಾರದಂದು ಕನ್ಯೆಯರಿಗೆ ಆಹಾರವನ್ನು ನೀಡಿ. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ನಡುವಿನ ವಿವಾದಗಳು ದೂರವಾಗುತ್ತವೆ.

4 /5

ವಾಸ್ತು ಶಾಸ್ತ್ರದ ಪ್ರಕಾರ ಮಲಗುವಾಗ ಪತಿ-ಪತ್ನಿ ಇಬ್ಬರೂ ಕೋಣೆಯ ಬಾಗಿಲಿನ ಕಡೆಗೆ ಪಾದಗಳನ್ನು ಇಡಬಾರದು. ವಿಶೇಷವಾಗಿ ಪಾದಗಳು ದಕ್ಷಿಣದ ಕಡೆಗೆ ಇರಬಾರದು.

5 /5

ಗುರುವಾರ ಸಂಜೆ ಅಶ್ವತ ಮರದ ಕೆಳಗೆ ತುಪ್ಪದ ದೀಪವನ್ನು ಬೆಳಗಿಸಿ. ಹೀಗೆ  ಮಾಡುವುದರಿಂದ ಸಂಬಂಧದಲ್ಲಿ ಪ್ರೀತಿ ಮತ್ತು ಸಂತೋಷ ನೆಲೆಯಾಗುತ್ತದೆ.