Most dangerous road: ಇದೇ ನೋಡಿ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ..!

Most dangerous road in the world: ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ ಎಂಬ ಬಿರುದು ಪಡೆದಿರುವ ರಸ್ತೆ ಇದಾಗಿದೆ. ಈ ಬಗ್ಗೆ ಹೇಳುವುದಾದರೆ ಇಲ್ಲಿ ಕಾರು ಓಡಿಸುವುದು ಕೂಡ ಸುಲಭವಲ್ಲ.

ಅರ್ಜೆಂಟೀನಾ ಚಿಲಿ ರಸ್ತೆ: ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ ಎಂಬ ಬಿರುದು ಪಡೆದಿರುವ ರಸ್ತೆ ಇದಾಗಿದೆ. ಇದು ಅಂಕುಡೊಂಕಾದ ರಸ್ತೆಯಾಗಿದೆ. ಈ ಬಗ್ಗೆ ಹೇಳುವುದಾದರೆ ಇಲ್ಲಿ ಕಾರು ಓಡಿಸುವುದು ಕೂಡ ಸುಲಭವಲ್ಲ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅರ್ಜೆಂಟೀನಾ ಮತ್ತು ಚಿಲಿಯ ಗಡಿಯಲ್ಲಿ ಈ ರಸ್ತೆ ಇದೆ. ಇದನ್ನು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ ಎಂದು ಪರಿಗಣಿಸಲಾಗಿದೆ. ಈ ರಸ್ತೆ ಹೆಬ್ಬಾವಿನಂತೆ ಕಂಡರೂ ವಾಸ್ತವದಲ್ಲಿ ಇದು ರಸ್ತೆಯಾಗಿದೆ.

2 /5

ವರದಿಗಳ ಪ್ರಕಾರ ಇದು ಅಲೆ-ಅಲೆಯಾದ ರಸ್ತೆಯಾಗಿದೆ. ಈ ಬಗ್ಗೆ ಹೇಳುವುದಾದರೆ ಇಲ್ಲಿ ಕಾರು ಓಡಿಸುವುದು ಕೂಡ ಸುಲಭವಲ್ಲ. ಅಷ್ಟೇ ಅಲ್ಲ ಈ ರಸ್ತೆಯ ಡ್ರೋನ್ ಚಿತ್ರಗಳನ್ನು ನೋಡಿದಾಗ ಇದು ಮಲೆನಾಡಿನ ಮಧ್ಯದಲ್ಲಿದೆ ಎಂದು ತೋರುತ್ತದೆ.

3 /5

ಈ ರಸ್ತೆಯು ಅರ್ಜೆಂಟೀನಾ ಮತ್ತು ಚಿಲಿಯನ್ನು ಸಂಪರ್ಕಿಸುತ್ತದೆ. ಈ ರಸ್ತೆಯು ಅಲ್ಲಿನ ಪ್ರಸಿದ್ಧ ಹೆದ್ದಾರಿಯ ಒಂದು ಭಾಗವಾಗಿದೆ. ಇದರ ಚಿತ್ರಗಳಲ್ಲಿ ಸಣ್ಣ ಕಾರುಗಳು ಕೂಡ ವಿಚಿತ್ರವಾಗಿ ಕಾಣುತ್ತವೆ. ಈ ಹೆದ್ದಾರಿಯನ್ನು ಲಾಸ್ ಕ್ಯಾರಕೋಲ್ಸ್ ಪಾಸ್ ಎಂದು ಕರೆಯಲಾಗುತ್ತದೆ.

4 /5

ಪರ್ವತಗಳ ನಡುವಿನ ಈ ರಸ್ತೆಯನ್ನು ಎಷ್ಟು ವಕ್ರರೇಖೆ ಮಾಡಲಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಹೆದ್ದಾರಿಯನ್ನು ಹೇರ್‍ಪಿನ್ ಬ್ಯಾಂಡ್ಸ್ ಹೆದ್ದಾರಿ ಎಂದೂ ಕರೆಯುತ್ತಾರೆ. 10 ಸಾವಿರ ಅಡಿಗೂ ಹೆಚ್ಚು ಎತ್ತರದಲ್ಲಿ ನಿರ್ಮಾಣವಾಗಿರುವ ಈ ರಸ್ತೆಯೂ ಹಿಮಪಾತದಿಂದ ಸುಮಾರು 6 ತಿಂಗಳ ಕಾಲ ಮುಚ್ಚಿರುತ್ತದೆ.

5 /5

ಇಲ್ಲಿವಾಹನ ಓಡಿಸುವುದು ಅಷ್ಟು ಸುಲಭವಲ್ಲ ಎಂಬ ಮಾತಿದೆ. ತಮಾಷೆಯೆಂದರೆ ಇಷ್ಟು ಅಂಕುಡೊಂಕಾದ ರಸ್ತೆಯಲ್ಲೂ ದಿನನಿತ್ಯ ವಾಹನಗಳು ಸಂಚರಿಸುತ್ತವೆ. ಅಷ್ಟೇ ಅಲ್ಲ ಈ ರಸ್ತೆಯ ಡ್ರೋನ್ ಚಿತ್ರಗಳನ್ನು ನೋಡಿದಾಗ ಇದು ಮಲೆನಾಡಿನ ಮಧ್ಯದಲ್ಲಿದೆ ಎಂದು ತೋರುತ್ತದೆ. ತುಂಬಾ ಎಚ್ಚರಿಕೆಯಿಂದ ಇಲ್ಲಿ ವಾಹನಗಳನ್ನು ಓಡಿಸಬೇಕು.