Highest inflation in the world: ಹಣದುಬ್ಬರವು ದಾಖಲೆ ಮಟ್ಟದಲ್ಲಿ ಓಡುತ್ತಿರುವ ದೇಶಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ. ಇಲ್ಲಿ ಹಣದುಬ್ಬರ ದರ ಶೇ.318ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ವಿಶ್ವ ಅಂಕಿಅಂಶಗಳು ಅತಿಹೆಚ್ಚು ಮತ್ತು ಕಡಿಮೆ ಹಣದುಬ್ಬರ ದರವನ್ನು ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ.
Most dangerous road in the world: ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ ಎಂಬ ಬಿರುದು ಪಡೆದಿರುವ ರಸ್ತೆ ಇದಾಗಿದೆ. ಈ ಬಗ್ಗೆ ಹೇಳುವುದಾದರೆ ಇಲ್ಲಿ ಕಾರು ಓಡಿಸುವುದು ಕೂಡ ಸುಲಭವಲ್ಲ.
FIFA World Cup Final: ಆದರೆ ಫ್ರಾನ್ಸ್ ಸೋಲಿನ ನಂತರ, ಆ ದೇಶದಲ್ಲಿ ಗಲಭೆಗಳು ಭುಗಿಲೆದ್ದವು. ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದರು. ವಾಹನಗಳಿಗೆ ಬೆಂಕಿ ಹಚ್ಚಿ, ಗಲಭೆ ಎಬ್ಬಿಸಿದರು. ಇನ್ನು ಇದೇ ಸಂದರ್ಭದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.
Lionel Messi Injury: ಮಂಗಳವಾರ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅರ್ಜೆಂಟೀನಾ ಕ್ರೊವೇಷಿಯಾ ವಿರುದ್ಧ 3-0 ಅಂತರದ ಜಯ ದಾಖಲಿಸಿದೆ. ಈ ಪಂದ್ಯದ ಸಮಯದಲ್ಲಿ, 35 ವರ್ಷದ ಮೆಸ್ಸಿ ಹಲವಾರು ಬಾರಿ ತಮ್ಮ ಮಂಡಿರಜ್ಜು ಹಿಡಿದುಕೊಂಡಿದ್ದರು. ಪಂದ್ಯದ ವೇಳೆ ಅವರು ತಮ್ಮ ಮಂಡಿರಜ್ಜಿಗೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
FIFA World Cup 2022: ಅರ್ಜೆಂಟೀನಾ 82 ನಿಮಿಷಗಳ ಮುನ್ನಡೆ ಸಾಧಿಸಿತ್ತು. ಈ ಪಂದ್ಯದಲ್ಲಿ ಅರ್ಜೆಂಟೀನಾ 80 ನಿಮಿಷಗಳವರೆಗೆ 2-0 ಮುನ್ನಡೆ ಸಾಧಿಸಿತ್ತು. ಆದರೆ ನಂತರ ನೆದರ್ಲ್ಯಾಂಡ್ಸ್ ಮೊದಲು ಸ್ಕೋರ್ ಅನ್ನು ಸಮಗೊಳಿಸಿತು. ಪಂದ್ಯವನ್ನು ಪೆನಾಲ್ಟಿ ಶೂಟೌಟ್ಗೆ ತೆಗೆದುಕೊಂಡಿತು.ಅರ್ಜೆಂಟೀನಾ 82 ನಿಮಿಷಗಳ ಮುನ್ನಡೆ ಸಾಧಿಸಿತ್ತು. ಈ ಪಂದ್ಯದಲ್ಲಿ ಅರ್ಜೆಂಟೀನಾ 80 ನಿಮಿಷಗಳವರೆಗೆ 2-0 ಮುನ್ನಡೆ ಸಾಧಿಸಿತ್ತು. ಆದರೆ ನಂತರ ನೆದರ್ಲ್ಯಾಂಡ್ಸ್ ಮೊದಲು ಸ್ಕೋರ್ ಅನ್ನು ಸಮಗೊಳಿಸಿತು. ಪಂದ್ಯವನ್ನು ಪೆನಾಲ್ಟಿ ಶೂಟೌಟ್ಗೆ ತೆಗೆದುಕೊಂಡಿತು.
ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ.
Lionel Messi In Shock: ಮಂಗಳವಾರ ನಡೆದ ಫಿಫಾ ವಿಶ್ವಕಪ್ನ ಅಂಗವಾಗಿ ಅರ್ಜೆಂಟೀನಾ vs ಸೌದಿ ಅರೇಬಿಯಾ ನಡುವಿನ ಮೊದಲ ಫುಟ್ಬಾಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ತಂಡ ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳಿಂದ ಸೋತಿದೆ. ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅರ್ಜೆಂಟೀನಾ ಗೆಲುವಿನ ಓಟವನ್ನು ತಡೆಯುವಲ್ಲಿ ಸೌದಿ ಅರೇಬಿಯಾ ಯಶಸ್ವಿಯಾಗಿದೆ
HIV AIDS: ಏಡ್ಸ್ (AIDS)ಮತ್ತು ಕ್ಯಾನ್ಸರ್ (Cancer) ಈ ಎರಡು ಕಾಯಿಲೆಗಳ ಹೆಸರು ಕೇಳಿದರೆ ಸಾಕು ಎಂತಹ ವ್ಯಕ್ತಿಯ ದೇಹದಲ್ಲಿ ಕೂಡ ನಡುಕ ಉಂಟಾಗುತ್ತದೆ. ಈ ಕಾಯಿಲೆಗೆ ತುತ್ತಾದವರು ತಮ್ಮ ಜೀವನದ ಕಡೆ ದಿನಗಳನ್ನು ಎಣಿಕೆ ಮಾಡಬೇಕು ಎಂಬ ನಂಬಿಕೆ ಜನರಲ್ಲಿದೆ.
ಭಾರತವು ಪ್ರಸ್ತುತ ಚೀನಾದಿಂದ ಆಮದಾಗುತ್ತಿರುವ ಲಿಥಿಯಂ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಅರ್ಜೆಂಟೀನಾದ ಕಂಪನಿಯೊಂದಿಗೆ (India Argentina agreement for lithium) ಒಪ್ಪಂದ ಮಾಡಿಕೊಂಡಿದೆ. ಆದರೆ ಏತನ್ಮಧ್ಯೆ ಈ ಎಲ್ಲದರ ಮಧ್ಯೆ ಭಾರತವು ಕರ್ನಾಟಕದಲ್ಲಿ ಲಿಥಿಯಂ ನಿಕ್ಷೇಪವನ್ನು ಪತ್ತೆಹಚ್ಚಿದೆ.
ನವದೆಹಲಿ: ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಹೃದಯಾಘಾತದಿಂದ ಬುಧವಾರ ನಿಧನರಾದರು ಎಂದು ಮಾಧ್ಯಮಗಳು ವರದಿ ಮಾಡಿವೆ.
60 ರ ಹರೆಯದ ಮರಡೋನಾ ಈ ಹಿಂದೆ ಸಬ್ಡ್ಯೂರಲ್ ಹೆಮಟೋಮಾಗೆ ಆಪರೇಶನ್ ಗೆ ಒಳಗಾಗಿದ್ದರು, ಇದು ಪೊರೆಯ ಮತ್ತು ಅವನ ಮೆದುಳಿನ ನಡುವೆ ರಕ್ತದ ಸಂಗ್ರಹವಾಗಿದ್ದರಿಂದಾಗಿ ಅವರಿಗೆ ಆಪರೇಶನ್ ಮಾಡಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.