ಇನ್ನು ಮೂರು ತಿಂಗಳು ರಾಜರಂತೆ ಬದುಕುತ್ತಾರೆ ಈ ರಾಶಿಯವರು ! ಹರಸುತ್ತಾನೆ ಶನಿದೇವ

ಶನಿ ದೇವನ ಆಶೀರ್ವಾದದಿಂದ ಈ ರಾಶಿಯವರು ರಾಜರಂತೆ ಜೀವನ ನಿರ್ವಹಣೆ ಮಾಡಲಿದ್ದಾರೆ. 

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳ ರಾಶಿ ಬದಲಾವಣೆ ನಕ್ಷತ್ರ ಬದಲಾವಣೆ ನಡೆಯುತ್ತಿರುತ್ತದೆ. ಇದು ಎಲ್ಲಾ ರಾಶಿಯವರ  ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಮಾರ್ಚ್ 18 ರಂದು ಶನಿಯು ತನ್ನದೇ ರಾಶಿಯಾದ ಕುಂಭದಲ್ಲಿ ಭ್ರಮಣೆ ಆರಂಭಿಸಿದ್ದಾನೆ. ಈ ಸಮಯದಲ್ಲಿ, ಮೂರು ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ದೇವ. ಶನಿ ದೇವನ ಆಶೀರ್ವಾದದಿಂದ ಈ ರಾಶಿಯವರು ರಾಜರಂತೆ ಜೀವನ ನಿರ್ವಹಣೆ ಮಾಡಲಿದ್ದಾರೆ. 
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ಮಾರ್ಚ್ 18 ರಂದು ಶನಿಯು ತನ್ನದೇ ರಾಶಿಯಾದ ಕುಂಭದಲ್ಲಿ ಭ್ರಮಣೆ ಆರಂಭಿಸಿದ್ದಾನೆ. ಈ ಸಮಯದಲ್ಲಿ, ಮೂರು ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ದೇವ. 

2 /4

ಶನಿ ದೇವನು ಈ ಹೊತ್ತಿನಲ್ಲಿ ಮಕರ ರಾಶಿಯವರ ಭವಿಷ್ಯವನ್ನೇ  ಬದಲಾಯಿಸುತ್ತಾನೆ. ಈ ಸಮಯದಲ್ಲಿ ಮಕರ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಶನಿಯ ಶಕ್ತಿಶಾಲಿ ಭ್ರಮಣೆ ಯಿಂದ  ನಿಮ್ಮ  ಕಠಿಣ ಪರಿಶ್ರಮದ ಫಲವನ್ನು ನೀವೂ ಅನುಭವಿಸಿಯೇ ಅನುಭವಿಸುತ್ತೀರಿ. ಮುಂಬರುವ 3 ತಿಂಗಳುಗಳು ಈ ರಾಶಿಯವರಿಗೆ ತುಂಬಾ ಫಲಕಾರಿಯಾಗಿರಲಿವೆ. 

3 /4

ಈ ರಾಶಿಯವರ ಜಾತಕದಲ್ಲಿ ಮಹಾಪುರುಷ ರಾಜಯೋಗವನ್ನು ಶನಿ ನಿರ್ಮಿಸಲಿದ್ದಾನೆ. ಇದರಿಂದ ಈ ರಾಶಿಯವರು ಅಪಾರ ಗೌರವ ಗಳಿಸಲಿದ್ದಾರೆ. ಹಣಕಾಸಿನ ಕೊರತೆ ಎದುರಾಗದಂತೆ ಕಾಯುತ್ತಾನೆ ಶನಿ ಮಹಾತ್ಮ.  ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.

4 /4

 ಈ ಮೂರು ತಿಂಗಳು ಈ ರಾಶಿಯವರಿಗೆ ಅನುಕೂಲಕರವಾಗಿರಲಿದೆ.  ಈ ರಾಶಿಯ ಸಂಕ್ರಮಣ ಜಾತಕದಲ್ಲಿ ಶನಿಯು ಕೇಂದ್ರ ತ್ರಿಕೋನ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಇದರಿಂದ ಉದ್ಯೋಗ ವೃತ್ತಿಯಲ್ಲಿ ಪ್ರಗತಿಯಾಗುವುದು.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)