Krishna Shroff Hot Photos : ಟೈಗರ್ ಶ್ರಾಫ್ ಸಹೋದರಿ ಬೋಲ್ಡ್‌ ಲುಕ್'ಗೆ ಪಡ್ಡೆಹೈಕ್ಳ ಫಿದಾ!

jackie shroff: ಕೃಷ್ಣ ಶ್ರಾಫ್ ಯಾವಾಗಲೂ ಒಂದಲ್ಲ ಒಂದು ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ  ಸುದ್ದಿಯಲ್ಲಿರುತ್ತಾರೆ. ಶ್ರಾಫ್ ಅವರು ಇದೀಗ ಬೀಚ್ ಬಳಿ  ಕಪ್ಪು ಬಿಕಿನಿಯನ್ನು ಧರಿಸಿ  ಇಳಿ ಸೂರ್ಯಾಸ್ತ ಸಮಯದಲ್ಲಿ ಹಾಟ್‌ ಪೋಟೋ ಒಂದಕ್ಕೆ ಫೋಸ್‌  ನೀಡಿದ್ದಾರೆ.

 

 

Krishna Shroff Bold Photos : ಜಾಕಿ ಶ್ರಾಫ್ ಅವರ ಮಗಳು ಮತ್ತು ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್ ಅವರು ಇತ್ತೀಚೆಗೆ  ಕಪ್ಪು ಬಿಕಿನಿಯನ್ನು ಧರಿಸಿ  ಫೋಟೋ ಶೂಟ್ ನಲ್ಲಿ  ಬೋಲ್ಡ್ ಸ್ಟೈಲ್ ಸ್ಟೇಟ್‌ಮೆಂಟ್ ಆಗಿ ಕಾಣುತ್ತಿದ್ದಾರೆ. ಈಕೆಯ ಫೋಸ್‌ ಗೆ ಇಮೋಜಿಗಳ ಸುರಿಮಳೆ ಹರಿಸಿದ್ದಾರೆ . ಈಕೆಯ ಈ ಫೋಟೋಗಳು  ಯುವಕರ ಕಣ್ಮನ ಸೆಳೆಯುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರೀಯರಾಗಿರುತ್ತಾರೆ. 

1 /5

ಬೀಚ್‌ನಲ್ಲಿ ನೀಡಿದ ಹಾಟ್‌ ಫೋಟೋಗಳನ್ನುಇನ್‌ಸ್ಟಾಗ್ರಾಮ್‌ನಲ್ಲಿಹಂಚಿಕೊಂಡಿದ್ದಾರೆ.

2 /5

ಜಾಕಿ ಶ್ರಾಫ್ ಅವರ ಮಗಳು ಕೃಷ್ಣ ಶ್ರಾಫ್ 

3 /5

ಫೋಟೋಶೂಟ್  ಕೃಷ್ಣ ಅವರು ತಮ್ಮ ಬೋಲ್ಡ್ ಸ್ಟೈಲ್ ಸ್ಟೇಟ್‌ಮೆಂಟ್ ಲ್ಲಿ ಕಾಣುತ್ತಿದ್ದಾರೆ

4 /5

ಕೃಷ್ಣ ಶ್ರಾಫ್ ಕಪ್ಪು ಬಿಕಿನಿಯಲ್ಲಿ ಸೂರ್ಯನ ಮುಂದೆ ಪೋಸ್ ನೀಡಿದ್ದರು

5 /5

ಕೃಷ್ಣ ಶ್ರಾಫ್ ಅವರ ಅಭಿಮಾನಿಗಳು ಮತ್ತು ತಾಯಿ ಆಯೇಶಾ ಶ್ರಾಫ್ ಮತ್ತು ವದಂತಿಗಳ ಗೆಳೆಯ ಅಬ್ದುಲ್ ಅಜೀಮ್‌ನಿಂದ ಚಿತ್ರಗಳಿಗೆ ಮೆಚ್ಚುಗೆ ಮತ್ತು ಪ್ರೀತಿಯನ್ನು ಪಡೆದರು.

You May Like

Sponsored by Taboola