Budh Gochar: ಸಿಂಹ ರಾಶಿಯಲ್ಲಿ ಬುಧನ ಸಂಕ್ರಮಣ- ಈ ರಾಶಿಯವರಿಗೆ ಅದೃಷ್ಟ

ಬುಧ ಗ್ರಹವು ನಿನ್ನೆಯಷ್ಟೇ ಕರ್ಕಾಟಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಆಗಸ್ಟ್ 21 ರವರೆಗೆ ಬುಧ ಸಿಂಹ ರಾಶಿಯಲ್ಲಿಯೇ ಇರುತ್ತಾನೆ. 

Budh Gochar: ನವಗ್ರಹಗಳಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲಾಗುವ ಬುಧ ಗ್ರಹವು ನಿನ್ನೆಯಷ್ಟೇ ಕರ್ಕಾಟಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಆಗಸ್ಟ್ 21 ರವರೆಗೆ ಬುಧ ಸಿಂಹ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯವು 7 ರಾಶಿಯ ಜನರ ಭವಿಷ್ಯವನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಮೇಷ ರಾಶಿ: ಬುಧನ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಯಶಸ್ಸನ್ನು ತಂದು ಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭ್ಯವಾಗಲಿದೆ. 

2 /7

ವೃಷಭ ರಾಶಿ: ಸಿಂಹ ರಾಶಿಯಲ್ಲಿ ಬುಧನ ಆಗಮನದಿಂದ ನಿಮಗೆ ಹೊಸ ಮನೆ,  ವಾಹನ ಖರೀದಿಯ ಯೋಗವಿದೆ.  

3 /7

ಕರ್ಕಾಟಕ ರಾಶಿ: ಬುಧ ಸಂಚಾರವು ನಿಮ್ಮ ಆರ್ಥಿಕ ಭಾಗವನ್ನು ಬಲಪಡಿಸುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

4 /7

ಸಿಂಹ ರಾಶಿ: ಬುಧ ಸಂಕ್ರಮಣ ನಿಮಗೆ ಉದ್ಯೋಗದಲ್ಲಿ ಯಶಸ್ಸನ್ನು ತಂದೊಡ್ಡಲಿದೆ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರುವ ಯೋಗವಿದೆ. 

5 /7

ವೃಶ್ಚಿಕ ರಾಶಿ: ಈ ಸಮಯದಲ್ಲಿ ನೀವು ಬುಧ ಗ್ರಹದಿಂದ ಸಂಪೂರ್ಣ ಆಶೀರ್ವಾದ ಪಡೆಯುವಿರಿ. ಉದ್ಯಮ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಪದವಿ ಮತ್ತು ಪ್ರತಿಷ್ಠೆ ಹೆಚ್ಚಲಿದೆ. ಉನ್ನತ ಅಧಿಕಾರಿಗಳು ಸಹಕಾರ ನೀಡುವರು.

6 /7

ಧನು ರಾಶಿ : ಬುಧನ ಸಂಚಾರದಿಂದ ನಿಮ್ಮ ಭವಿಷ್ಯವೇ ಬದಲಾಗಲಿದೆ.  ಹೊಸ ಉದ್ಯೋಗ ಪಡೆಯುವ ಸಾಧ್ಯತೆಗಳು ಬಲವಾಗಿರುತ್ತವೆ.  

7 /7

ಕುಂಭ ರಾಶಿ: ಬುಧ ಗ್ರಹದ ಸಂಚಾರವು ಈ ರಾಶಿಚಕ್ರ ಚಿಹ್ನೆಯ ಜನರಿಗೆ ಶುಭ ಸಮಾಚಾರಗಳನ್ನೂ ನೀಡಲಿದೆ. ಜಂಟಿ ಉದ್ಯಮಗಳು ಯಶಸ್ಸನ್ನು ತರುತ್ತವೆ. ಸರ್ಕಾರಿ ಯೋಜನೆ ಅಥವಾ ಉದ್ಯೋಗದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.