Kantara Movie: ಗರುಡಮಾಲ್‌ನಲ್ಲಿ ಕಾಂತಾರ ಸಿನಿಮಾ ನೋಡಿದ ಕೇಂದ್ರ ಸಚಿವೆ

Nirmala Sitharaman watched Kantara : ಸದ್ಯ ಎಲ್ಲೆಲ್ಲೂ ಕಾಂತಾರ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಕಾಂತಾರ ಕ್ರೇಜ್‌ ಕ್ರಿಯೇಟ್‌ ಮಾಡಿದೆ. 

Nirmala Sitharaman watched Kantara : ಸದ್ಯ ಎಲ್ಲೆಲ್ಲೂ ಕಾಂತಾರ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಕಾಂತಾರ ಕ್ರೇಜ್‌ ಕ್ರಿಯೇಟ್‌ ಮಾಡಿದೆ. ಬಾಲಿವುಡ್ ನಟ-ನಟಿಯರು ಸೇರಿದಂತೆ ರಾಜಕಾರಣಿಗಳು ಗಣ್ಯರು ಸಹ ಸಿನಿಮಾ ನೋಡಿದ್ದು, ರಿಷಬ್‌ ಅಭಿನಯ ಮತ್ತು ಸಿನಿಮಾ ಕಂಟೆಂಟ್‌ನ್ನು ಮೆಚ್ಚಿದ್ದಾರೆ. ಇದೀಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. 

1 /4

ಸದ್ಯ ಎಲ್ಲೆಲ್ಲೂ ಕಾಂತಾರ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಕಾಂತಾರ ಕ್ರೇಜ್‌ ಕ್ರಿಯೇಟ್‌ ಮಾಡಿದೆ.   

2 /4

ಬಾಲಿವುಡ್ ನಟ-ನಟಿಯರು ಸೇರಿದಂತೆ ರಾಜಕಾರಣಿಗಳು ಗಣ್ಯರು ಸಹ ಸಿನಿಮಾ ನೋಡಿದ್ದು, ರಿಷಬ್‌ ಅಭಿನಯ ಮತ್ತು ಸಿನಿಮಾ ಕಂಟೆಂಟ್‌ನ್ನು ಮೆಚ್ಚಿದ್ದಾರೆ.   

3 /4

ಇದೀಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಬೆಂಗಳೂರಿನ ಗರುಡ ಮಾಲ್‌ಗೆ ಕಾಂತಾರ ಸಿನಿಮಾ ನೋಡಲು ಬಂದ ನಿರ್ಮಲಾ ಸೀತಾರಾಮನ್ ಅವರನ್ನು ಶಾಸಕ ಗರುಡಚಾರ್ ದಂಪತಿ ಸ್ವಾಗತಿಸಿದರು.    

4 /4

ಕನ್ನಡದ ಕಾಂತಾರ ಸಿನಿಮಾಗೆ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.