Vaani Kapoor Pics : ನಿನ್ನಂದವ ಹೊಗಳಲು ಸಾಲುತ್ತಿಲ್ಲ ಹಗಲು-ಇರುಳು, ಕನಸಲ್ಲಿಯಾದರೂ ಬಾ

Vaani Kapoor Pics : ಬಿಟೌನ್‌ ಹಾಟ್‌ ಬೆಡಗಿ ವಾಣಿ ಕಪೂರ್ ಬ್ರಾಲೆಟ್ ಮತ್ತು ಸ್ಕರ್ಟ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸುಂದರಿಯ ಸೌಂದರ್ಯ ವರ್ಣನೆ ಭರ್ಜರಿಯಾಗಿ ನಡೆಯುತ್ತಿದೆ. ವಾಣಿ ಮಲಗಿರುವ ಎರಡು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿತ್ರಗಳನ್ನು ನೋಡಿದ ನೆಟ್ಟಿಗರು ವಾಣಿಯ ಜೀರೋ ಸೈಜ್ ಮೈಮಾಟಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಬಾಲಿವುಡ್‌ ನಟಿ ವಾಣಿ ಕಪೂರ್ ಬ್ರಾಲೆಟ್ ಮತ್ತು ಸ್ಕರ್ಟ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸುಂದರಿಯ ಸೌಂದರ್ಯ ವರ್ಣನೆ ಭರ್ಜರಿಯಾಗಿ ನಡೆಯುತ್ತಿದೆ. ವಾಣಿ ಮಲಗಿರುವ ಎರಡು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿತ್ರಗಳನ್ನು ನೋಡಿದ ನೆಟ್ಟಿಗರು ವಾಣಿಯ ಜೀರೋ ಸೈಜ್ ಮೈಮಾಟಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದಾರೆ.

1 /7

ಬಾಲಿವುಡ್ ಹಾಟ್‌ ಬೆಡಗಿಯರಲ್ಲಿ ವಾಣಿ ಕಪೂರ್ ಕೂಡಾ ಒಬ್ಬರು. ಬಿಟೌನ್‌ ಬೆಡಗಿಯ ಎರಡು ಫೋಟೋಗಳು ನೆಟ್ಟಿಗರ ನಿದ್ದೆ ಕೆಡಿಸುತ್ತಿವೆ. 

2 /7

ಒರೆಯಾಗಿ ಮಲಗಿ ಅಂಗಾಂಗ ದರ್ಶನ ಮಾಡಿಸಿರುವ ವಾಣಿ ಜೀರೋ ಸೈಜ್ ಸೌಂದರ್ಯ ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

3 /7

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ವಾಣಿ ಆಗಾಗ್ಗೆ ತಮ್ಮ ಹಾಟ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆಕೆ ಹಾಕುವ ಪ್ರತಿ ಪೋಸ್ಟ್‌ಗೆ ಲಕ್ಷಗಟ್ಟಲೆ ಲೈಕ್‌ಗಳು ಬರುತ್ತವೆ.

4 /7

ವಾಣಿ ಕಪೂರ್ ಕೊನೆಯದಾಗಿ ರಣಬೀರ್ ಕಪೂರ್ ಜೊತೆ ʼಶಂಶೇರಾʼ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇತ್ತು. ಆದ್ರೆ ಅಷ್ಟಾಗಿ ಸಿನಿಮಾ ಹಿಟ್‌ ಆಗಲಿಲ್ಲ.

5 /7

ಶಾರುಖ್ ಖಾನ್, ಹೃತಿಕ್ ರೋಷನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಆಯುಷ್ಮಾನ್ ಖುರಾನಾ ಮತ್ತು ರಣಬೀರ್ ಕಪೂರ್ ಸ್ಟಾರ್ ಹೀರೋಗಳ ಜೊತೆ ವಾಣಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಳ್ಳೆಯ ಕ್ರೇಜ್ ಸಹ ಗಳಿಸಿದ್ದಾರೆ.

6 /7

ವಾಣಿ ಕಪೂರ್ 2013 ರಲ್ಲಿ ʼಶುದ್ಧ್ ದೇಸಿ ರೊಮ್ಯಾನ್ಸ್ʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.  ನಂತರ ಕಾಲಿವುಡ್‌ಗೆ ತೆರಳಿ ನ್ಯಾಚುರಲ್ ಸ್ಟಾರ್ ನಾನಿ ಜೊತೆ ʼಆಹಾ ಕಲ್ಯಾಣಂʼ ಚಿತ್ರದಲ್ಲಿ ನಟಿಸಿದರು. 

7 /7

ವಾಣಿ ಕಪೂರ್ 23 ಆಗಸ್ಟ್ 1988 ರಂದು ದೆಹಲಿಯಲ್ಲಿ ಹುಟ್ಟಿದರು. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪ್ರವಾಸೋದ್ಯಮ ಅಧ್ಯಯನದಲ್ಲಿ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ.