ಕೆಲಸದ ಸ್ಥಳವನ್ನು ಈ ರೀತಿಯಾಗಿ ಬದಲಾಯಿಸಿಕೊಂಡರೆ ತಕ್ಷಣವೇ ಸಿಗಲಿದೆ ಪ್ರಗತಿ

ಕೆಲಸದ ಸ್ಥಳವು ವಾಸ್ತು ಪ್ರಕಾರ ಇಲ್ಲದಿದ್ದರೆ, ವ್ಯಾಪಾರದಲ್ಲಿ ಹಿನ್ನೆಡೆಯಾಗುತ್ತದೆ.  

ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ, ಕೆಲಸದ ಸ್ಥಳವು ವಾಸ್ತು ಪ್ರಕಾರವಾಗಿದ್ದರೆ, ಯಶಸ್ಸು ಸಿಗುತ್ತದೆ. ಕೆಲಸದ ಸ್ಥಳವು ವಾಸ್ತು ಪ್ರಕಾರ ಇಲ್ಲದಿದ್ದರೆ, ವ್ಯಾಪಾರದಲ್ಲಿ ಹಿನ್ನೆಡೆಯಾಗುತ್ತದೆ.  ಹೀಗಿರುವಾಗ ವಾಸ್ತು ಪ್ರಕಾರ ಕೆಲಸದ ಸ್ಥಳವನ್ನು ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ಅಥವಾ ದಕ್ಷಿಣಾಭಿಮುಖವಾಗಿರುವ ಸ್ಥಳಗಳು ತಿನ್ನಲು ಮತ್ತು ಕುಡಿಯಲು ಒಳ್ಳೆಯದು. ಈ ದಿಕ್ಕಿನ ಸ್ಥಳಗಳಲ್ಲಿ ಆಹಾರ ಮತ್ತು ಪಾನೀಯದ ವ್ಯಾಪಾರವು ಸಾಕಷ್ಟು ಪ್ರಗತಿ ಸಾಧಿಸುತ್ತದೆ. 

2 /5

ಆಗ್ನೇಯಕ್ಕೆ ಎದುರಾಗಿರುವ ಸ್ಥಳಗಳು ಮಹಿಳೆಯರ ಉಡುಪುಗಳಿಗೆ ಸಂಬಂಧಿಸಿದ ಕೆಲಸಕ್ಕೆ ಒಳ್ಳೆಯದು. ಇದಲ್ಲದೆ, ಈಶಾನ್ಯ ದಿಕ್ಕು ಮನರಂಜನೆಗೆ ಸಂಬಂಧಿಸಿದ ಕೆಲಸಗಳಿಗೆ ಮಂಗಳಕರವಾಗಿದೆ.    

3 /5

ವಾಸ್ತು ಶಾಸ್ತ್ರದ ಪ್ರಕಾರ ವ್ಯಾಪಾರ ಮಾಡುವ ಸ್ಥಳದಲ್ಲಿ ಕುಳಿತುಕೊಳ್ಳುವ ಸ್ಥಳವು ನೈಋತ್ಯ ದಿಕ್ಕಿನಲ್ಲಿರಬೇಕು. ಇದರಿಂದಾಗಿ ವ್ಯಾಪಾರದಲ್ಲಿ ಅಭಿವೃದ್ದಿಯಾಗುತ್ತಲೇ ಇರುತ್ತದೆ.    

4 /5

ವ್ಯಾಪಾರದ ಸ್ಥಳದಲ್ಲಿ ಪೂಜೆಗೆ ಈಶಾನ್ಯ ದಿಕ್ಕು ಉತ್ತಮವಾಗಿದೆ. ಇಲ್ಲಿನ ಗೋಡೆಗಳಿಗೆ ತಿಳಿ ಬಣ್ಣಗಳನ್ನು ಬಳಸಬೇಕು. 

5 /5

ನೀವು ವ್ಯಾಪಾರ ಮಾಡಲು ಹೋಗುವ ಸ್ಥಳವು ನೈಋತ್ಯದಲ್ಲಿ ಇರಬಾರದು. ಇದರೊಂದಿಗೆ, ಕೆಲಸದ ಸ್ಥಳದಲ್ಲಿ ವಾಯುವ್ಯ ಸ್ಥಳದಲ್ಲಿ ಸರಕುಗಳನ್ನು ಸಿದ್ಧಪಡಿಸಬೇಕು. ಅಲ್ಲದೆ, ಉತ್ತರದಿಂದ ಪೂರ್ವಕ್ಕೆ ಸಂಪೂರ್ಣವಾಗಿ ಸ್ವಚ್ಛವಾಗಿರಲಿ.