ಭಾಗ್ಯದ ಬಾಗಿಲು ತೆರೆಯಲು ಈ ಕೈಗೆ ಇದೇ ಬಣ್ಣದ ವಾಚ್‌ ಕಟ್ಟಿ.. ಅಲ್ಲಿಂದ ಶುರುವಾಗುತ್ತೆ ನಿಮ್ಮ ಲಕ್ಕಿ ಟೈಮ್‌ !

Vastu tips for wrist watch: ಕೈಯಲ್ಲಿ ಕಟ್ಟುವ ವಾಚ್‌ ಅದೃಷ್ಟವನ್ನು ತರಬಹುದು. ಇದರಿಂದ ನಿಮ್ಮ ಬದುಕಿನ ದಿಕ್ಕೇ ಬದಲಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /10

ಸಿಲ್ವರ್‌ ಅಥವಾ ಗೋಲ್ಡನ್‌ ಬಣ್ಣದ ಬೆಲ್ಟ್‌ ಹೊಂದಿರುವ ಕೈಗಡಿಯಾರಗಳನ್ನು ಕಟ್ಟಿಕೊಳ್ಳಲು ಪ್ರಾಮುಖ್ಯತೆ ನೀಡಿ. 

2 /10

ಗೋಲ್ಡನ್‌ ಬಣ್ಣದ ವಾಚ್ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ. ಭೌತಿಕ ಸುಖ ಹೆಚ್ಚುತ್ತದೆ. ಲಕ್ಷುರಿಯಸ್‌‌ ಲೈಫ್ ಬದುಕುವಿರಿ. 

3 /10

ಕೆಲವರು ರಾತ್ರಿ ಮಲಗುವ ವೇಳೆ ವಾಚ್‌ ಬಿಚ್ಚಿ ದಿಂಬಿನ ಬಳಿ ಇಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದು ಸರಿಯಲ್ಲ. ಇದು ಋಣಾತ್ಮಕ ಶಕ್ತಿಯನ್ನು ತುಂಬುತ್ತದೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. 

4 /10

ವಾಚ್‌ ಬೆಲ್ಟ್‌ ಸಡಿಲಗೊಂಡಿದ್ದರೆ ಎಂದಿಗೂ ಧರಿಸಬೇಡಿ. ಈ ರೀತಿಯ ಗಡಿಯಾರವನ್ನು ಧರಿಸುವುದರಿಂದ ನಿಮ್ಮ ಕೆಲಸಕ್ಕೆ ಹಾನಿಯಾಗುತ್ತದೆ.

5 /10

ವಾಸ್ತು ಶಾಸ್ತ್ರದ ಪ್ರಕಾರ ಕೈಗೆ ಫಿಟ್ ಆಗಿ ಇರುವ ವಾಚ್‌ ಧರಿಸಬೇಕು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯುವಲ್ಲಿ ಇದು ಬಹಳಷ್ಟು ಮುಖ್ಯವಾಗಿದೆ. 

6 /10

ಕೈಗಡಿಯಾರವನ್ನು ಧರಿಸುವಾಗ, ಬೆಲ್ಟ್ ಮಣಿಕಟ್ಟಿನ ಮೂಳೆಯ ಬಳಿ ಇರುವಂತೆ ನೋಡಿಕೊಳ್ಳಿ. ಇದು ನಿಮ್ಮ ಕೆಲಸದಲ್ಲಿ ಜಯವನ್ನು ನೀಡುತ್ತದೆ. 

7 /10

ವಾಚ್‌ ಡಯಲ್ ತುಂಬಾ ದೊಡ್ಡದಾಗಿರಬಾರದು. ವೈಯಕ್ತಿಕ ಮತ್ತು ವೃತ್ತಿಪರ ತೊಂದರೆಗಳು ಉಂಟಾಗಬಹುದು. ಅತ್ಯಂತ ಸಣ್ಣ ಡಯಲ್ ವಾಚ್‌ ಕೂಡ ಧರಿಸಬೇಡಿ. ಡಯಲ್‌ ಯಾವಾಗಲೂ ಮಧ್ಯಮ ಗಾತ್ರದ್ದಾಗಿರಬೇಕು. 

8 /10

ವಾಸ್ತು ಶಾಸ್ತ್ರದಲ್ಲಿ ಇದೇ ಕೈಗೆ ಗಡಿಯಾರ ಧರಿಸಬೇಕೆಂಬ ನಿಯಮವಿಲ್ಲ. ಅನುಕೂಲಕ್ಕೆ ತಕ್ಕಂತೆ ಬಲಗೈ ಅಥವಾ ಎಡಗೈಯಲ್ಲಿ ವಾಚ್ ಧರಿಸಬಹುದು.

9 /10

ವಾಚ್‌ ಧರಿಸುವುದರಿಂದ ಜೀವನದಲ್ಲಿ ಸುಖ ಹೆಚ್ಚಾಗುತ್ತದೆ. ಕಾರು, ಮನೆ, ಆಸ್ತಿಗಳ ಭೋಗ ಪ್ರಾಪ್ತಿಯಾಗುತ್ತದೆ.

10 /10

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)