Voting Awareness: ಗೋಡೆ ಮೇಲೆ ಮೂಡಿತು ಮತ ಜಾಗೃತಿ ಚಿತ್ತಾರ : ಮಂಗಳಮುಖಿಯರ ಕಾರ್ಯಕ್ಕೆ ಜನ ಮೆಚ್ಚುಗೆ

Voting Awareness: ಎಲ್ಲೆಂದರಲ್ಲಿ ಚುನಾವಣೆ ಸದ್ದು ಜೋರಾಗಿದೆ. ಬೆನ್ನಲೇ ಮತದಾನ  ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆರಂಭಗೊಂಡಿವೆ. ಪ್ರಸ್ತುತದಲ್ಲಿ ಹಣ, ಹಾಗೂ ವಸ್ತು ವ್ಯಾಮೋಹಕ್ಕೆ ಒಳಗಾಗಿ ಮತದಾನ ಮಾಡುವವರೇ ಹೆಚ್ಚು.ಇದೀಗ ಮತದಾನ ಜಾಗೃತಿ ಮೂಡಿಸುವಲ್ಲಿ ಮಂಗಳಮುಖಿಯರು ಸಹ ಕೈ ಜೋಡಿಸಿದ್ದಾರೆ. ಯಾವ ರೀತಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ ನೋಡಿ.. 

ಬೆಂಗಳೂರು: ಎಲ್ಲೆಂದರಲ್ಲಿ ಚುನಾವಣೆ ಸದ್ದು ಜೋರಾಗಿದೆ. ಮತದಾನ ಎಂಬುವುದು ಪ್ರತಿಯೊಬ್ಬರ ಹಕ್ಕಾಗಿದೆ. ಮತದಾನವನ್ನು ಯಾವುದೋ ಅಮೀಷಾಕ್ಕೆ ಒಳಗಾಗಿ ಮತದಾನ ಮಾಡದೇ ರಾಜ್ಯ ಅಥವಾ ದೇಶ ಆಳಲು ಸರಿಯಾದ ನಾಯಕ ಯಾರೆಂಬುವುದು ಯೋಚಿಸಿ ಮತದಾನ ಮಾಡುವುದು ಒಳಿತು. ಆದರೆ ಪ್ರಸ್ತುತದಲ್ಲಿ ಹಣ, ಹಾಗೂ ವಸ್ತು ವ್ಯಾಮೋಹಕ್ಕೆ ಒಳಗಾಗಿ ಮತದಾನ ಮಾಡುವವರೇ ಹೆಚ್ಚು. ಆ ರೀತಿಯ ಮನಸ್ಥಿತಿ ಬದಲಾಗಬೇಕು . ಇದರ ಬೆನ್ನಲೇ ಮತದಾನ  ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆರಂಭಗೊಂಡಿವೆ. ಇದೀಗ ಮತದಾನ ಜಾಗೃತಿ  ಮೂಡಿಸುವಲ್ಲಿ ಮಂಗಳಮುಖಿಯರು ಸಹ ಕೈ ಜೋಡಿಸಿದ್ದಾರೆ. ಯಾವ ರೀತಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ ನೋಡಿ..  

1 /5

 ಮಂಗಳಮುಖಿಯರಿಂದ‌ ಮತದಾನ ಜಾಗೃತಿ ಚಿತ್ತಾರ..

2 /5

ನಗರದ ಗೋಡೆಗಳಲ್ಲಿ ಮತದಾನ ಜಾಗೃತಿ ಚಿತ್ತಾರ

3 /5

ಎಲ್ಲೆಂದರಲ್ಲಿ ಚುನಾವಣೆ ಸದ್ದು ಜೋರಾಗಿದೆ. 

4 /5

 ರಾಜ್ಯ ಚುನಾವಣಾಧಿಕಾರಿ‌ ಕಚೇರಿಯಲ್ಲಿ ಮತದಾನ ಜಾಗೃತಿ ಚಿತ್ತಾರ..

5 /5

 ನಗರದ ಗೋಡೆಗಳಲ್ಲಿ ಕಾಣಿಸಲಿವೆ ಮಂಗಳಮುಖಿಯರ ಮತದಾನ ಜಾಗೃತಿ  ಚಿತ್ತಾರ