Viral Video: ಮೆಟ್ರೋದಲ್ಲಿ ಭಿಕ್ಷೆ ಬೇಡುವಾಗ ಹಣ ಕೊಡಲು ನಿರಾಕರಿಸಿದಕ್ಕೆ ಪ್ರಯಾಣಿಕನೊಬ್ಬನಿಗೆ ಮಂಗಳಮುಖಿ ಅಸಭ್ಯವಾಗಿ ಬೈದಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ ನೂರಾರು ಪ್ರಯಾಣಿಕರ ಮುಂದೆಯೇ ಬಟ್ಟೆ ಎತ್ತಿ ಖಾಸಗಿ ಅಂಗವನ್ನು ತೋರಿಸಿ ನಿಂದಿಸಿದ್ದಾಳೆ. ಮಂಗಳಮುಖಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
Chairman of Gram Panchayat : ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯದಲ್ಲಿಯೇ ಮೊದಲ ಬಾರಿ ಮಂಗಳಮುಖಿಯೊಬ್ಬರು ಆಯ್ಕೆಯಾಗಿದ್ದು, ಈ ಬಗ್ಗೆ ಚೋರಾನೂರು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
Nawazuddin Siddiqui: ನವಾಜುದ್ದೀನ್ ಸಿದ್ದಿಕಿ ಬಾಲಿವುಡ್ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರ ಬಹು ನಿರೀಕ್ಷಿತ ಚಿತ್ರ 'ಹಡ್ಡಿ' ಈ ವರ್ಷ ಬಿಡುಗಡೆಯಾಗಲಿದೆ. ಹೀಗಿರುವಾಗ ನವಾಜ್ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
Voting Awareness: ಎಲ್ಲೆಂದರಲ್ಲಿ ಚುನಾವಣೆ ಸದ್ದು ಜೋರಾಗಿದೆ. ಬೆನ್ನಲೇ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆರಂಭಗೊಂಡಿವೆ. ಪ್ರಸ್ತುತದಲ್ಲಿ ಹಣ, ಹಾಗೂ ವಸ್ತು ವ್ಯಾಮೋಹಕ್ಕೆ ಒಳಗಾಗಿ ಮತದಾನ ಮಾಡುವವರೇ ಹೆಚ್ಚು.ಇದೀಗ ಮತದಾನ ಜಾಗೃತಿ ಮೂಡಿಸುವಲ್ಲಿ ಮಂಗಳಮುಖಿಯರು ಸಹ ಕೈ ಜೋಡಿಸಿದ್ದಾರೆ. ಯಾವ ರೀತಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ ನೋಡಿ..
International Transgender Day of Visibility: ಕಿಚ್ಚನ ಹುಟ್ಟುಹಬ್ಬದ ಹಾಗೂ ಮುಂತಾದ ದಿನಗಳಲ್ಲಿ ಮಂಗಳಮುಖಿಯರು ಹಾಜರಾಗಿ ವಿಶೇಷರೀತಿಯಲ್ಲಿ ಕಿಚ್ಚನಿಗೆ ಸಲ್ಲಿಸುವ ವಿಷಸ್ ವೈರಲ್ ಆಗಿರೋದನ್ನ ನೋಡಿರ್ತೀರ, ಇದೀಗ ಕಿಚ್ಚ ಇವರೆಲ್ಲರಿಗೂ ಪ್ರೀತಿಯ ಸಂದೇಶವೊಂದನ್ನ ರವಾನಿಸಿದ್ದಾರೆ.
Transgender First Hair Salon : ಮಂಗಳ ಮುಖಿ ಸಮುದಾಯವನ್ನು ಇಂದಿಗೂ ಕೆಲವೊಂದು ಸ್ಥಳಗಳಲ್ಲಿ ಅವರನ್ನೂ ಸಮಾಜದಿಂದ ದೂರ ಇಟ್ಟಿರುವುದನ್ನು ಕಾಣಬಹುದು.ಈ ಸಲುವಾಗಿಯೇ ಮುಂಬೈಯಲ್ಲಿ ತೃತೀಯಲಿಂಗಿಗಳಿಗಾಗಿಯೇ ಪ್ರತ್ಯೇಕ ಹೇರ್ ಸಲೂನ್ ಪ್ರಾರಂಭಿಸಲಾಗಿದೆ. ಇದು ದೇಶದಲ್ಲಿ ಮೊದಲ ಮಂಗಳ ಮುಖಿಯರ ಹೇರ್ ಸಲೂನ್ ಎಂಬ ಹೆಗಳ್ಳಿಕೆಗೆ ಪಾತ್ರವಾಗಿದೆ.
ಸಲಿಂಗಿ ದಂಪತಿ ಜಿಯಾ ಪಾವಲ್ ಮತ್ತು ಜಿಹಾದ್ ಅವರಿಗೆ ಗಂಡು ಮಗುವಾಗಿದೆ. ಹೆರಿಗೆ ನಂತರ ತಾಯಿ ಹಾಗೂ ಮಗು ಚೆನ್ನಾಗಿದ್ದಾರೆ ಎಂದು ಅವರ ಸ್ನೇಹಿತ ಆಡಮ್ ಹ್ಯಾರಿ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಅವರ ಸ್ನೇಹಿತರು ಮಗುವನ್ನು ನೋಡಲು ಕಾತುರತೆಯಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
Transgender Couple : ಈ ತೃತೀಯಲಿಂಗಿ ದಂಪತಿಗಳು ಕೇರಳದವರು. ಅವರೇ ತಮ್ಮ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಇವರು ಮೂಲತಃ ಕೇರಳದವರು, ಇವರ ಹೆಸರು ಜಿಯಾ ಮತ್ತು ಜಿಹಾದ್ ದಂಪತಿಗಳು.
Kinnar Marriage: ಮಂಗಳಮುಖಿಯರ ಜೀವನಕ್ಕೆ ಸಂಬಂಧಿಸಿದ ಅನೇಕ ಅಂಶಗಳು ಇನ್ನೂ ನಿಗೂಢವಾಗಿ ಮುಚ್ಚಿಹೋಗಿವೆ ಅಥವಾ ಕೆಲವೇ ಜನರಿಗೆ ಅವರ ಬಗ್ಗೆ ತಿಳಿದಿದೆ. ಮಂಗಳಮುಖಿಯರು ಸಮಾಜದಿಂದ ಪ್ರತ್ಯೇಕವಾಗಿರುತ್ತಾರೆ ಮತ್ತು ಎಂದಿಗೂ ಮದುವೆಯಾಗುವುದಿಲ್ಲ ಎಂದು ಸಾಮಾನ್ಯವಾಗಿ ನಂಬಲಾಗಿದೆ.
Transgender Facts: ಮಂಗಳಮುಖಿ ಎಂಬ ಪದದ ಬಗ್ಗೆ ನಾವೆಲ್ಲರೂ ಸಾಮಾನ್ಯವಾಗಿ ತಿಳಿದಿರುತ್ತೇವೆ. ಪುರುಷ ಮತ್ತು ಮಹಿಳೆಯಂತೆ, ಇದು ಕೂಡ ಒಂದು ರೀತಿಯ ಸಮುದಾಯವಾಗಿದ್ದು ಅದು ಹೆಣ್ಣು ಅಥವಾ ಪುರುಷ ಅಲ್ಲ. ಅವರನ್ನು ಟ್ರಾನ್ಸ್ಜೆಂಡರ್ ಎಂದು ಗುರುತಿಸಲಾಗಿದೆ, ಕೆಲವರು ಅವರನ್ನು ತೃತೀಯ ಲಿಂಗ ಎಂದೂ ಕರೆಯುತ್ತಾರೆ.
Transgender Teachers: ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ, ಅಶ್ವಥಮ, ಪೂಜಾ, ಎಂಬ ತೃತೀಯ ಲಿಂಗಿಗಳು ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಈ ಸ್ಥಾನಕ್ಕೆ ಇದೀಗ ತಲುಪಿದ್ದಾರೆ. ಮೇ ತಿಂಗಳಲ್ಲಿ ನಡೆದ ಪ್ರಾಥಮಿಕ ಶಿಕ್ಷಕರ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಸದ್ಯ ಪೂಜಾ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ನೇಮಕಗೊಳ್ಳಲಿದ್ದಾರೆ.
ಕುಟುಂಬದಲ್ಲಿ ಸಮೃದ್ಧಿ ಮತ್ತು ಆಶೀರ್ವಾದವಿರುತ್ತದೆ, ಆದ್ದರಿಂದ ಜನರು ಮಂಗಳ ಮುಖಿಯರಿಗೆ ಉದಾರವಾಗಿ ದಾನ ಮಾಡುತ್ತಾರೆ. ಆದರೆ ಕೆಲವು ವಸ್ತುಗಳನ್ನ ಇವರಿಗೆ ದಾನ ಮಾಡುವುದರಿಂದ ಹಲವು ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಈ ಕಾರಣಕ್ಕಾಗಿ, ಇವುಗಳನ್ನು ಅಪ್ಪಿತಪ್ಪಿಯೂ ಅವರಿಗೆ ದಾನ ಮಾಡಬಾರದು. ಹಾಗಿದ್ರೆ, ಆ ವಸ್ತುಗಳು ಯಾವುವು? ಇಲ್ಲಿದೆ ನೋಡಿ..
ತೃತೀಯ ಲಿಂಗಿಗಳು ಕೆಲಸವಿಲ್ಲದೆ ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವುದು, ವೇಶ್ಯಾವೃತ್ತಿಯಿಂದ ಹೊರಬಂದು ಗೌರವಯುತವಾಗಿ ಸ್ವಯಂ ಉದ್ಯೋಗದಲ್ಲಿ ತೊಡಗಬೇಕು. ಇದಕ್ಕೆ ಸಹಾಯಧನ ಕೊಡಬೇಕೆಂಬ ಉದ್ದೇಶದಿಂದ ಅನುದಾನ ಮೀಸಲಿಡಲಾಗಿದೆ.
ದೇವಾಲಯ ಪ್ರವೇಶಕ್ಕೆ ಅನುಮತಿ ದೊರೆತ ಬಳಿಕ ನಿಲಾಕ್ಕಲ್ ನಿಂದ ಪಂಪಾನದಿಯವರೆಗೂ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ತೃತೀಯಲಿಂಗಿಗಳು ಇಂದು ಬೆಳಿಗ್ಗೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ಸೆಕ್ಷನ್ 377 ಅಡಿಯಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ, ಈ ತೀರ್ಪನ್ನು 2013ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.