ಇಡೀ ವಾರ ಈ ರಾಶಿಯವಾರಿಗೆ ಭಾರೀ ಶುಭ! ಹರಿದು ಬರುವುದು ಧನ ಸಂಪತ್ತು

ಜನವರಿ ಅಂತ್ಯ ಮತ್ತು ಫೆಬ್ರವರಿ ಆರಂಭದ ವಾರವು ಕೆಲವು ರಾಶಿಯವರಿಗೆ ಅಪಾರ ಹಣ ಮತ್ತು ಪ್ರಗತಿಯನ್ನು ತರಲಿದೆ. ವಾರದ ಆರಂಭವು ಶನಿ ಗ್ರಹದ ಅಸ್ತದೊಂದಿಗೆ  ವಾರದ ಆರಂಭವಾಗುತ್ತದೆ. ಈ ವಾರ ಕೆಲವು ರಾಶಿಯವರಿಗೆ ಭಾರೀ ಹಣದ ನಷ್ಟವನ್ನು ಉಂಟುಮಾಡುತ್ತದೆ. ಆದರೆ, ಇನ್ನು ಕೆಲವರಿಗೆ ಧನಲಾಭವಾಗುವುದು. 

Weekly horoscoep : ಜನವರಿ ಅಂತ್ಯ ಮತ್ತು ಫೆಬ್ರವರಿ ಆರಂಭದ ವಾರವು ಕೆಲವು ರಾಶಿಯವರಿಗೆ ಅಪಾರ ಹಣ ಮತ್ತು ಪ್ರಗತಿಯನ್ನು ತರಲಿದೆ. ವಾರದ ಆರಂಭವು ಶನಿ ಗ್ರಹದ ಅಸ್ತದೊಂದಿಗೆ  ವಾರದ ಆರಂಭವಾಗುತ್ತದೆ. ಈ ವಾರ ಕೆಲವು ರಾಶಿಯವರಿಗೆ ಭಾರೀ ಹಣದ ನಷ್ಟವನ್ನು ಉಂಟುಮಾಡುತ್ತದೆ. ಆದರೆ, ಇನ್ನು ಕೆಲವರಿಗೆ ಧನಲಾಭವಾಗುವುದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಮೇಷ ರಾಶಿ : ಈ ವಾರವು ಮೇಷ ರಾಶಿಯವರಿಗೆ ಪ್ರಗತಿಯ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹೂಡಿಕೆಯಿಂದ ಲಾಭವಾಗುವುದು. ಕೆಲವೊಮ್ಮೆ ಸಮಸ್ಯೆಗಳು ಎದುರಾದರೂ ಸುಲಭವಾಗಿ ಬಗೆಹರಿದು ಬಿಡುತ್ತದೆ.   

2 /6

ವೃಷಭ ರಾಶಿ : ವೃಷಭ ರಾಶಿಯವರಿಗೆ, ಈ ವಾರ ಆರ್ಥಿಕ ಮತ್ತು ವೃತ್ತಿ ವಿಷಯಗಳಲ್ಲಿ ತುಂಬಾ ಅನುಕೂಲಕರವಾಗಿರಲಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಬಹುದು. ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು. ಪ್ರಗತಿಯ ಬಾಗಿಲು ತೆರೆಯುತ್ತದೆ.   

3 /6

ಮಿಥುನ ರಾಶಿ  : ಮಿಥುನ ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ವೃತ್ತಿಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ಇದರೊಂದಿಗೆ  ಆರ್ಥಿಕ ಲಾಭವೂ ಇರುತ್ತದೆ. ವೃತ್ತಿಯ ವಿಷಯದಲ್ಲಿ ನಿಮಗೆ ಗೊತ್ತಿಲ್ಲದಂತೆ ಬೇರೊಬ್ಬರು ನಿಮಗೆ ಸಹಾಯ ಮಾಡಬಹುದು. ಒಟ್ಟಿನಲ್ಲಿ ಹಣಕಾಸಿನ ವಿಚಾರದಲ್ಲಿ ಈ ವಾರ ಶುಭಾವಾಗಿರುತ್ತದೆ.   

4 /6

ತುಲಾ ರಾಶಿ : ಈ ವಾರ ತುಲಾ ರಾಶಿಯವರಿಗೆ ಉತ್ತಮ ಪ್ರಗತಿ ಸಿಗಲಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನಕ್ಕೆ ಹೊಸ ದಿಕ್ಕನ್ನು ನೀಡಲಿದೆ. ಭಾರೀ ಲಾಭ ಮತ್ತು ಹಣ ಪಡೆಯುವ ಹೊಸ ಮಾರ್ಗಗಳು ಸೃಷ್ಟಿಯಾಗುತ್ತವೆ. ಹೂಡಿಕೆಯಿಂದ ಬಲವಾದ ಲಾಭವಾಗುವುದು.

5 /6

ಕುಂಭ ರಾಶಿ : ಕುಂಭ ರಾಶಿಯವರಿಗೆ ಈ ವಾರ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿಯಾಗಲಿದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಹಣ ಪಡೆಯಲು ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ.   

6 /6

ಮೀನ ರಾಶಿ : ಮೀನ ರಾಶಿಯವರಿಗೆ, ಈ ವಾರ ಆರ್ಥಿಕವಾಗಿ ಮಂಗಳಕರವಾಗಿರಲಿದೆ. ವಾರದ ಆರಂಭವು ಹಣದ ಲಾಭದೊಂದಿಗೆಯೇ ಆಗಲಿದೆ. ಹೂಡಿಕೆಯಿಂದ ಲಾಭವಾಗುವುದು. ಕೆಲಸಕ್ಕಾಗಿ ಮಾಡುವ ಪ್ರಯಾಣದಿಂದ ಲಾಭವಾಗುವುದು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)