Animal give milk and egg: ಕೆಲವು ಪ್ರಾಣಿಗಳು ಮೊಟ್ಟೆ, ಕೆಲವು ಹಾಲು ನೀಡುತ್ತವೆ. ಆದರೆ ಹಾಲು ಮತ್ತು ಮೊಟ್ಟೆ ಎರಡನ್ನೂ ಉತ್ಪಾದಿಸುವ ಪ್ರಾಣಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇಲ್ಲವಾದರೇ ಇಲ್ಲಿ ತಿಳಿಯಿರಿ..
ಇಲ್ಲಿಯವರೆಗೆ ನೀವು ಅನೇಕ ಪ್ರಾಣಿಗಳನ್ನು ನೋಡಿದ್ದೀರಿ, ಅವುಗಳ ಬಗ್ಗೆ ನಿಮಗೆ ತಿಳಿದಿದೆ. ಕೆಲವು ಪ್ರಾಣಿಗಳು ಹಾಲು ನೀಡುತ್ತವೆ ಮತ್ತು ಕೆಲವು ಪ್ರಾಣಿಗಳು ಮೊಟ್ಟೆಗಳನ್ನು ನೀಡುತ್ತವೆ.
ಆದರೆ ಮೊಟ್ಟೆ ಮತ್ತು ಹಾಲು ಎರಡನ್ನೂ ನೀಡುವ ಒಂದು ಪ್ರಾಣಿ ಇದೆ. ಆ ಪ್ರಾಣಿ ಯಾವುದು ಎಂದು ಗೊತ್ತಾ?
ಜತ್ತಿನಲ್ಲಿ ಒಂದು ಪ್ರಾಣಿ ಮೊಟ್ಟೆ ಮತ್ತು ಹಾಲು ಎರಡನ್ನೂ ಯಾವ ಪ್ರಾಣಿ ನೀಡುತ್ತದೆ ಎಂದು ಅನೇಕರಿಗೆ ತಿಳಿದಿಲ್ಲ. ಅಂತಹ ಪ್ರಾಣಿ ಅಸ್ತಿತ್ವದಲ್ಲಿದೆ ಎಂದು ಅನೇಕ ಜನರು ನಂಬುವುದಿಲ್ಲ.
ಮೊಟ್ಟೆ ಮತ್ತು ಹಾಲು ಉತ್ಪಾದಿಸುವ ಪ್ರಾಣಿಗಳು, ಪ್ಲಾಟಿಪಸ್ ಮತ್ತು ಎಕಿಡ್ನಾ.. ಎರಡೂ ಸಸ್ತನಿಗಳು. ಆದರೆ ಮರಿಗಳಿಗೆ ಜನ್ಮ ನೀಡಲು ಮೊಟ್ಟೆ ಇಡುತ್ತವೆ.
ಮೊಟ್ಟೆ ಮತ್ತು ಹಾಲನ್ನು ಒದಗಿಸುವ ಮತ್ಯಾವುದಾದರೂ ಪ್ರಾಣಿಗಳು ನಿಮಗೆ ತಿಳಿದಿದ್ದರೆ, ನಮ್ಮ ಸಾಮಾಜಿಕ ಮಾಧ್ಯಮದಲ್ಲಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.