Nandini Gupta : 19ರ ಹರೆಯದಲ್ಲೇ ʼಮಿಸ್‌ ಇಂಡಿಯಾʼ ಪಟ್ಟ ಪಡೆದ ನಂದಿನಿ..! ಈಕೆ ಯಾರ್‌ ಗೊತ್ತಾ..?

Rajasthan's Nandini Gupta wins Miss India 2023 : ರಾಜಸ್ಥಾನ್‌ ಹುಡುಗಿ ನಂದಿನಿ ಗುಪ್ತಾ ಫೆಮಿನಾ ಮಿಸ್ ಇಂಡಿಯಾ 2023 ವಿಜೇತರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಮತ್ತು ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಕಳೆದ ವರ್ಷ ಮಿಸ್ ಇಂಡಿಯಾ ಕಿರೀಟವನ್ನು ಸಿನೆಶೆಟ್ಟಿ ಧರಿಸಿದ್ದರು. 
 

Miss India Nandini Gupta : 59ನೇ ಫೆಮಿನಾ ಮಿಸ್ ಇಂಡಿಯಾ 2023 ವಿಜೇತೆ ನಂದಿನಿ ಗುಪ್ತಾ ತಮ್ಮ ಬುದ್ಧಿವಂತಿಕೆ ಮತ್ತು ಸೌಂದರ್ಯದಿಂದ ರಾಷ್ಟ್ರವನ್ನು ಗೆದ್ದಿದ್ದಾರೆ. 19ರ ಹರೆಯದ ಈ ಸುಂದರಿ ರಾಜಸ್ಥಾನದ ಕೋಟಾ ಮೂಲದವರು. ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 29 ರಾಜ್ಯಗಳ ಸುಂದರಿಯರು ಸ್ಪರ್ಧಿಸಿದ್ದರು. ಇವರೆಲ್ಲರನ್ನೂ ಹಿಂದಿಕ್ಕಿ ನಂದಿನಿ ಮಿಸ್‌ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
 

1 /6

ರಾಜಸ್ಥಾನದ ಕೋಟಾ ಮೂಲದ ನಂದಿನಿ ಗುಪ್ತಾ ಮಾಡೆಲ್ ಮತ್ತು ವಿದ್ಯಾರ್ಥಿನಿ.  

2 /6

ಬ್ಯುಸಿಸೆನ್‌ ಮ್ಯಾನೆಜ್‌ಮೆಂಟ್‌ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  

3 /6

ನಂದಿನಿ ಈ ಸಾಧನೆಗೆ ರತನ್‌ ಟಾಟಾ ಅವರು ಸ್ಪೂರ್ತಿಯಂತೆ.  

4 /6

19ರ ಹರೆಯದಲ್ಲೇ ತನ್ನ ಸೌಂದರ್ಯದ ಮೂಲಕ ಮಿಸ್‌ ಇಂಡಿಯಾ ಆಗಿ ಹೊರಹೊಮ್ಮಿದ್ದಾರೆ.  

5 /6

ಇತ್ತೀಚೆಗೆ ನಡೆದ 59ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 29 ರಾಜ್ಯಗಳ ಸುಂದರಿಯರು ಸ್ಪರ್ಧಿಸಿದ್ದರು.   

6 /6

ಮಿಸ್‌ ಇಂಡಿಯಾ ಆಗಲು ಬರೀ ಸೌಂದರ್ಯವಷ್ಟೇ ಅಲ್ಲ ಬುದ್ದಿವಂತಿಕೆಯೂ ಬಲು ಮುಖ್ಯ.