Photo Gallery: ಕನ್ನಡದಿಂದ ಬಾಲಿವುಡ್ ನಲ್ಲಿ ಮಿಂಚಿದ ನಟಿ ಯಾಮಿ ಗೌತಮ್

  • Oct 20, 2020, 19:43 PM IST

ನಟಿ ಯಾಮಿ ಗೌತಮ್ ಕನ್ನಡದಲ್ಲಿ ಗಣೇಶ ಅಭಿನಯದ ಉಲ್ಲಾಸ್ ಉತ್ಸಾಹ ಸಿನಿಮಾ ಮೂಲಕ ಸಿನಿ ಪ್ರಪಂಚಕ್ಕೆ ಕಾಲಿಟ್ಟರು.ಅಲ್ಲಿಂದ ಅವರು ಬಾಲಿವುಡ್ ನಲ್ಲಿ ಪ್ರಮುಖ ನಟಿಯಾಗಿ ಮಿಂಚ ತೊಡಗಿದ್ದಾರೆ, ಆಯುಷ್ಮಾನ್ ಅಭಿನಯದ ವಿಕಿಡೋನರ್ ಚಿತ್ರ ಬಾಲಿವುಡ್ ನಲ್ಲಿ ಮೇಜರ್ ಬ್ರೇಕ್ ನೀಡಿತು.ಬೆಳ್ಳಿ ತೆರೆಗೆ ಪ್ರವೇಶಿಸುವ ಮೊದಲು ಅವರು ಚಾಂದ್ ಕೆ ಪಾರ್ ಚಲೋ (2008-2009) ಮತ್ತು ಯೆ ಪ್ಯಾರ್ ನಾ ಹೊಗಾ ಕಾಮ್ (2009–2010) ನಂತಹ  ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು.

Photo Courtesy: Yami Gautam (facebook)

1 /9

2 /9

3 /9

4 /9

5 /9

6 /9

7 /9

8 /9

9 /9