Yearly Horoscope 2023: ವರ್ಷ 2023 ರಲ್ಲಿ ಈ 5 ರಾಶಿಗಳ ಜನರ ಮೇಲೆ ಗ್ರಹಗಳ ಜಬರ್ದಸ್ತ್ ಕೃಪಾಕಟಾಕ್ಷ

Yearly Horoscope 2023: ವರ್ಷ 2022ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ ಇನ್ನೂ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಿರುವಾಗ ಹಲವು ರಾಶಿಗಳ ಜಾತಕದವರಿಗೆ ಮುಂಬರುವ ವರ್ಷ ಹಲವು ಶುಭ ಸಮಾಚಾರಗಳನ್ನು ಹೊತ್ತು ತರಲಿದೆ. 

Yearly Horoscope 2023: ವರ್ಷ 2022ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ ಇನ್ನೂ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಿರುವಾಗ ಹಲವು ರಾಶಿಗಳ ಜಾತಕದವರಿಗೆ ಮುಂಬರುವ ವರ್ಷ ಹಲವು ಶುಭ ಸಮಾಚಾರಗಳನ್ನು ಹೊತ್ತು ತರಲಿದೆ. ಇನ್ನೊಂದೆಡೆ ಕೆಲ ರಾಶಿಗಳ ಜಾತಕದವರ ಪಾಲಿಗೆ ಸವಾಲುಗಳನ್ನು ಕೂಡ ತಂದೊಡ್ಡಲಿದೆ. ಹೀಗಿರುವಾಗ ಮುಂಬರುವ ವರ್ಷ ಯಾವ 5 ರಾಶಿಗಳ ಜನರ ಪಾಲಿಗೆ ಬಂಬಾಟಾಗಿರಲಿದೆ ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Venus Transit 2022: ಧನ-ಸಂಪತ್ತು ಕರುಣಿಸುವ ಈ ಗ್ರಹದ ಗೋಚರದಿಂದ 2023 ರಲ್ಲಿ ಈ ರಾಶಿಯವರ ಮೇಲೆ ವಿಪರೀತ ಪರಿಣಾಮ

 

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ)

 

ಇದನ್ನು ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿ- ಮೇಷ ರಾಶಿಯವರಿಗೆ 2023 ರ ವರ್ಷವು ತುಂಬಾ ಒಳ್ಳೆಯ ವರ್ಷ ಸಾಬೀತಾಗಲಿದೆ. ಈ ವರ್ಷ, ಮೇಷ ರಾಶಿಯ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ಸಿಗಲಿವೆ, ಇದರೊಂದಿಗೆ ಉದ್ಯಮಿಗಳಿಗೂ ಕೂಡ ಸಾಕಷ್ಟು ಲಾಭ ಸಿಗಲಿದೆ. ಸ್ಥಗಿತಗೊಂಡಿರುವ ಎಲ್ಲ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಇದೇ ವೇಳೆ ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.  

2 /5

2. ಸಿಂಹ ರಾಶಿ: ಸಿಂಹ ರಾಶಿಯ ಜನರಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದೆ. ಮನಮೆಚ್ಚಿದ ಬಾಳ ಸಂಗಾತಿಗಾಗಿ ಹುಡುಕಾಟಕ್ಕೆ ತೆರೆಬೀಳಲಿದೆ. ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಈ ರಾಶಿಯವರಿಗೆ ಈ ವರ್ಷವು ತುಂಬಾ ಶುಭಕರವಾಗಿರುತ್ತದೆ. ಹೊಸ ವರ್ಷದಲ್ಲಿ ಹಲವು ಯೋಜನೆಗಳನ್ನು ನೀವು ರೂಪಿಸುವಿರಿ.  

3 /5

3. ಧನು ರಾಶಿ- ಹೊಸ ವರ್ಷದಲ್ಲಿ, ಧನು ರಾಶಿಯ ಜನರ ಆರ್ಥಿಕ ಸ್ಥಿತಿಯು ತುಂಬಾ ಬಲಿಷ್ಠವಾಗಿರಲಿದೆ. ಈ ರಾಶಿಯವರಿಗೆ ಸಾಕಷ್ಟು ಹಣ ಸಿಗಲಿದೆ. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಲಾಭದ ಪರಿಸ್ಥಿತಿ ಇರಲಿದೆ. ಗೌರವದಲ್ಲಿ ಹೆಚ್ಚಳವಾಗಲಿದೆ. ಕೆಲ ಶುಭ ಸಮಾಚಾರದಿಂದ ಮನಸ್ಸಿನಲ್ಲಿ ಸಂತೋಷದ ಭಾವ ಇರಲಿದೆ.

4 /5

4. ಮಕರ ರಾಶಿ -ಹೊಸ ವರ್ಷವು ಮಕರ ರಾಶಿಯವರಿಗೆ ಸಂತೋಷದ ಉಡುಗೊರೆಯನ್ನು ಹೊತ್ತು ತರಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮನೆಯಲ್ಲಿ ಕಾಲಕಾಲಕ್ಕೆ ಸಂತಸದ ಸುದ್ದಿ ಸಿಗುತ್ತಲೇ ಇರುತ್ತದೆ. ಈ ವರ್ಷ, ವಿಶೇಷವಾಗಿ ಪ್ರೀತಿಯ ಸಂಬಂಧಗಳಲ್ಲಿ, ದೊಡ್ಡ ಬದಲಾವಣೆಗಳು ನಡೆಯಲಿವೆ.   

5 /5

5. ಕುಂಭ ರಾಶಿ- ಕುಂಭ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ 2023 ರ ವರ್ಷವು ತುಂಬಾ ಉತ್ತಮವಾಗಿರಲಿದೆ. ಆದಾಯ ಹೆಚ್ಚಾಗಲಿದೆ, ಇದರಿಂದಾಗಿ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ಹಣದ ಕೊರತೆಯಿಂದ ನೀವು ಯಾವುದೇ ವ್ಯವಹಾರವನ್ನು ಪ್ರಾರಂಭಿಸಲು ಸಾಧ್ಯವಾಗದಿದ್ದರೆ, ಹೊಸ ವರ್ಷದಲ್ಲಿ ನಿಮ್ಮ ಈ ಆಸೆ ಈಡೇರಲಿದೆ.