ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ವೃತಾಚರಣೆ ಮಾಡಬಹುದೇ? ಶಾಸ್ತ್ರ ಹೇಳುವುದೇನು ?

 ಉಪವಾಸವನ್ನು  ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಮನದ ಇಚ್ಛೆ ಈಡೇರಿಸುವ ಸಲುವಾಗಿ ನಮಗಿಷ್ಟ ಬಂದ ದೇವರನ್ನು ನೆನೆದು ವೃತ ಆಚರಿಸುತ್ತೇವೆ. 

Written by - Ranjitha R K | Last Updated : Jul 9, 2024, 05:06 PM IST
  • ವೃತ ಮಾಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ
  • ವೈವಾಹಿಕ ಸಮಸ್ಯೆಗಳು ದೂರವಾಗುತ್ತವೆ
  • ಮುಟ್ಟಿನ ಅವಧಿಯಲ್ಲಿ ಉಪವಾಸ ಮಾಡಬೇಕೇ ಅಥವಾ ಬೇಡವೇ?
ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ವೃತಾಚರಣೆ ಮಾಡಬಹುದೇ? ಶಾಸ್ತ್ರ ಹೇಳುವುದೇನು ?   title=

ಬೆಂಗಳೂರು : ಮಹಿಳೆಯರು ಹೆಚ್ಚಾಗಿ ಉಪವಾಸ ವೃತಗಳನ್ನೂ ಮಾಡುತ್ತಾ ಇರುತ್ತಾರೆ. ಉಪವಾಸ ವೃತಗಳನ್ನುಆಚರಿಸುವುದರಿಂದ ಮನದ ಆಸೆ ಈಡೇರುತ್ತದೆ ಎನ್ನುವುದು ನಂಬಿಕೆ. ಹಾಗಾಗಿ ಜೀವನದಲ್ಲಿ ಉತ್ತಮ ಫಲ ಪಡೆಯಲು ಈ ವೃತ ಆಚರಣೆ ಮಾಡಲಾಗುತ್ತದೆ. ವೃತಾಚರಣೆಯಿಂದ ಜೀವನದಲ್ಲಿ  ಸುಖ ಶಾಂತಿ  ಸಮೃದ್ಧಿ ಸಿಗುತ್ತದೆ ಎನ್ನುವುದು ನಂಬಿಕೆ. ಇದಲ್ಲದೇ ಈ ವೃತದಿಂದ ಮಕ್ಕಳು, ಮತ್ತು ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಆದರೆ ವೃತ ಮಾಡುವಾಗ ದೋಷವಿದ್ದರೆ ವೃತದ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಹೀಗಿರುವಾಗ ಮುಟ್ಟಿನ ಸಂದರ್ಭದಲ್ಲಿ  ಉಪವಾಸ ಮಾಡಬೇಕೇ ಅಥವಾ ಬೇಡವೇ ಎನ್ನುವ ಪ್ರಶ್ನೆ ಹೆಣ್ಣು ಮಕ್ಕಳನ್ನು ಸಹಜವಾಗಿಯೇ ಕಾಡುತ್ತಿರುತ್ತದೆ.  

ಮುಟ್ಟಿನ ಅವಧಿಯಲ್ಲಿ ಉಪವಾಸ ಮಾಡಬೇಕೇ ಅಥವಾ ಬೇಡವೇ? : 
ಉಪವಾಸ ಮಾಡುವಾಗ ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಉಪವಾಸ ವೃತವನ್ನು ಆಚರಿಸಬಾರದು. ಧಾರ್ಮಿಕ  ನಂಬಿಕೆಗಳ ಪ್ರಕಾರ, ಮುಟ್ಟಿನ ಸಮಯದಲ್ಲಿ  ಉಪವಾಸ ಮಾಡುವುದಿಲ್ಲ. ಇದಲ್ಲದೆ, ಈ ಅವಧಿಯಲ್ಲಿ ದೇವತೆಗಳ ಆರಾಧನೆಯನ್ನು ಸಹ ನಿಷೇಧಿಸಲಾಗಿದೆ.

ಇದನ್ನೂ ಓದಿ : ಇಂದಿನಿಂದ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ ! ಒಲಿದು ಬರುವಳು ಅದೃಷ್ಟ ಲಕ್ಷ್ಮೀ

 ಉಪವಾಸದ ವೇಳೆ ನೆನಪಿರಲಿ ಈ ವಿಚಾರಗಳು  :  
 ಉಪವಾಸ ಮಾಡುವವರು ತಪ್ಪಿಯೂ ಕೂಡಾ  ವೃತ ಮಾಡುವ ದಿನದಂದು ಕೂದಲು, ಗಡ್ಡ, ಉಗುರು ಕತ್ತರಿಸಬಾರದು.ಹೀಗೆ ಮಾಡುವುದರಿಂದ ಉಪವಾಸದ ಫಲ ಸಿಗುವುದಿಲ್ಲ. ಇದಲ್ಲದೆ, ಈ ಉಪವಾಸದ ಸಮಯದಲ್ಲಿ ಮನೆಯಿಂದ ಕಸ ಅಥವಾ ಬೇಡದ ವಸ್ತುಗಳನ್ನು ಮನೆಯಿಂದ ಹೊರ  ಹಾಕಬಾರದು. ಇಷ್ಟೇ ಅಲ್ಲ, ಉಪವಾಸದಲ್ಲಿ ಉಪ್ಪು ಸೇವನೆಯನ್ನು ಸಹ ನಿಷೇಧಿಸಲಾಗಿದೆ. 

ಇದನ್ನೂ ಓದಿ ನಾಲ್ಕು ದಿನಗಳಲ್ಲಿ ವೃಷಭ ರಾಶಿಗೆ ಮಂಗಳನ ಪ್ರವೇಶ, ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಹೆಚ್ಚಾಗಲಿದೆ ಸಮಸ್ಯೆ

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News