English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Samantha Second Marriage

Samantha Second Marriage

 ಮದುವೆಯಾದ 8 ದಿನಕ್ಕೆ ಇಂತಹ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇಕೆ ಸಮಂತಾ? ರಾಜ್‌- ನಾಗಚೈತನ್ಯ ನಡುವೆ ಶುರುವಾಯ್ತು ಹೋಲಿಕೆ..
Samantha Latest News Dec 9, 2025, 03:18 PM IST
ಮದುವೆಯಾದ 8 ದಿನಕ್ಕೆ ಇಂತಹ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇಕೆ ಸಮಂತಾ? ರಾಜ್‌- ನಾಗಚೈತನ್ಯ ನಡುವೆ ಶುರುವಾಯ್ತು ಹೋಲಿಕೆ..
Actress Samantha: ಟಾಲಿವುಡ್ ಸ್ಟಾರ್ ನಾಯಕಿ ಸಮಂತಾ ಅವರ ಹೆಸರು ಕಳೆದ ಕೆಲವು ದಿನಗಳಿಂದ ಅವರ ವೈಯಕ್ತಿಕ ಜೀವನ ಮತ್ತು ಹೊಸ ನಿರ್ಧಾರಗಳಿಂದಾಗಿ ನಿರಂತರವಾಗಿ ಸುದ್ದಿಯಲ್ಲಿದೆ.  
ಎರಡನೇ ಮದುವೆ ಬೆನ್ನಲ್ಲೇ ಏಕಾಏಕಿ ಸೆನ್ಸೇಷನಲ್‌ ನಿರ್ಧಾರ ತೆಗೆದುಕೊಂಡ ಸಮಂತಾ! ಮತ್ತೇ ಅದೇ ತಪ್ಪು ಮಾಡ್ತಿದ್ದಾರಾ ಸ್ಯಾಮ್..?‌
Samantha Ruth Prabhu Dec 7, 2025, 01:11 PM IST
ಎರಡನೇ ಮದುವೆ ಬೆನ್ನಲ್ಲೇ ಏಕಾಏಕಿ ಸೆನ್ಸೇಷನಲ್‌ ನಿರ್ಧಾರ ತೆಗೆದುಕೊಂಡ ಸಮಂತಾ! ಮತ್ತೇ ಅದೇ ತಪ್ಪು ಮಾಡ್ತಿದ್ದಾರಾ ಸ್ಯಾಮ್..?‌
ನಟಿ ಸಮಂತಾ ಇತ್ತೀಚೆಗೆ ಎರಡನೇ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದಾರೆ.. ಇದೇ ವೇಳೆ ಸ್ಯಾಮ್ ವೈಯಕ್ತಿಕ ಜೀವನದಲ್ಲಿ ಮತ್ತೊಂದು ನಿರ್ಧಾರ‌  ಶಾಕಿಂಗ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ...
ʼಹೊಟ್ಟೆ ಹಸಿವು ತಡೆಯಬಲ್ಲೆ.. ಆದ್ರೆ ಅದಿಲ್ಲದೇ ಇರಲಾರೆʼ.. ಮದುವೆ ಬೆನ್ನಲ್ಲೇ ಸಮಂತಾ ಬೋಲ್ಡ್‌ ಹೇಳಿಕೆ ವೈರಲ್!
Samantha Ruth Prabhu Dec 5, 2025, 11:18 AM IST
ʼಹೊಟ್ಟೆ ಹಸಿವು ತಡೆಯಬಲ್ಲೆ.. ಆದ್ರೆ ಅದಿಲ್ಲದೇ ಇರಲಾರೆʼ.. ಮದುವೆ ಬೆನ್ನಲ್ಲೇ ಸಮಂತಾ ಬೋಲ್ಡ್‌ ಹೇಳಿಕೆ ವೈರಲ್!
Actress Samantha comment: ಎರಡನೇ ಮದುವೆಯಾದ ನಂತರ ಸಮಂತಾ ಹನಿಮೂನ್ ಆನಂದಿಸುತ್ತಿದ್ದಾರೆ.. ಇದೇ ವೇಳೆ ಅವರು ಮಾಡಿರುವ ಹಳೆಯ ಕಾಮೆಂಟ್‌ಗಳು ಈಗ ವೈರಲ್‌ ಆಗುತ್ತಿವೆ.. 
ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಪತ್ನಿ ಆಘಾತಕಾರಿ ನಿರ್ಧಾರ! ಶೋಭಿತಾ ಪೋಸ್ಟ್‌ ಹಿಂದಿದೆ ಶಾಕಿಂಗ್‌ ಕಾರಣ
Samantha Second Marriage Dec 4, 2025, 07:45 PM IST
ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಪತ್ನಿ ಆಘಾತಕಾರಿ ನಿರ್ಧಾರ! ಶೋಭಿತಾ ಪೋಸ್ಟ್‌ ಹಿಂದಿದೆ ಶಾಕಿಂಗ್‌ ಕಾರಣ
ಸಮಂತಾ ಮದುವೆಯ ನಡುವೆ ಶೋಭಿತಾದ ಅಚ್ಚರಿ ಪೋಸ್ಟ್
ಹಬ್ಬದ ದಿನವೇ ಗುಡ್‌ನ್ಯೂಸ್‌ ಕೊಟ್ಟ ಸಮಂತಾ..! ಹೊಸ ಜರ್ನಿ ಅಂತಾ ಹೇಳಿ ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ಸ್ಯಾಮ್‌
Samantha Ruth Prabhu Oct 3, 2025, 02:42 PM IST
ಹಬ್ಬದ ದಿನವೇ ಗುಡ್‌ನ್ಯೂಸ್‌ ಕೊಟ್ಟ ಸಮಂತಾ..! ಹೊಸ ಜರ್ನಿ ಅಂತಾ ಹೇಳಿ ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ಸ್ಯಾಮ್‌
Samantha Ruth Prabhu: ಸಮಂತಾ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಅಪ್‌ಡೇಟ್‌ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ದಸರಾ ಹಬ್ಬದ ದಿನವೂ ಅವರು ಅಭಿಮಾನಿಗಳಿಗೆ ವಿಶೇಷ ಸರ್ಪ್ರೈಸ್‌ ನೀಡಿದ್ದಾರೆ.  
ಸಮಂತಾ ಎರಡನೇ ಮದುವೆ ಡೇಟ್‌ ಕೊನೆಗೂ ಫಿಕ್ಸ್!
Samantha Sep 28, 2025, 01:59 PM IST
ಸಮಂತಾ ಎರಡನೇ ಮದುವೆ ಡೇಟ್‌ ಕೊನೆಗೂ ಫಿಕ್ಸ್!
Samantha Marriage Date : ಕಳೆದ ಕೆಲವು ದಿನಗಳಿಂದ ಸಮಂತಾ ಎರಡನೇ ಮದುವೆ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿದ್ದವು. 
2ನೇ ಮದುವೆಯಾಗ್ತಿದ್ದಾರೆ ಸಮಂತಾ.. ಮದುಮಗಳಂತೆ ತಯಾರಾದ ಫೋಟೋ ಲೀಕ್! ವಿಚ್ಛೇದನವಾಗಿ 4 ವರ್ಷಗಳ ಬಳಿಕ ಮತ್ತೆ ದಾಂಪತ್ಯಕ್ಕೆ ಸೌತ್‌ ಬ್ಯೂಟಿ?
Samantha Jul 18, 2025, 09:36 PM IST
2ನೇ ಮದುವೆಯಾಗ್ತಿದ್ದಾರೆ ಸಮಂತಾ.. ಮದುಮಗಳಂತೆ ತಯಾರಾದ ಫೋಟೋ ಲೀಕ್! ವಿಚ್ಛೇದನವಾಗಿ 4 ವರ್ಷಗಳ ಬಳಿಕ ಮತ್ತೆ ದಾಂಪತ್ಯಕ್ಕೆ ಸೌತ್‌ ಬ್ಯೂಟಿ?
Samantha second marriage: ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಟಾಪ್ ಹೀರೋಯಿನ್ ಎಂದು ಗುರುತಿಸಲ್ಪಟ್ಟಿರುವ ಸಮಂತಾ ರುತ್ ಪ್ರಭು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿದ್ದಾರೆ.
ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿ ಮಾಡಿದ್ದು ಈ ಸ್ಟಾರ್ ನಟನನ್ನು! ಆದರೆ ಮೊದಲ ಪತಿ ಇವರೇ ಅಂತೆ!
Samantha May 17, 2025, 12:14 PM IST
ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿ ಮಾಡಿದ್ದು ಈ ಸ್ಟಾರ್ ನಟನನ್ನು! ಆದರೆ ಮೊದಲ ಪತಿ ಇವರೇ ಅಂತೆ!
Samantha First Love: ನಾಗಚೈತನ್ಯ, ಸಿದ್ಧಾರ್ಥ್‌ಗಿಂತ ಮೊದಲೇ ಸಮಂತಾ ಈ ಸ್ಟಾರ್ ನಟನನ್ನು ಪ್ರೀತಿಸಿದ್ದ ಆ ಬಿಗ್‌ ಸೀಕ್ರೇಟ್‌ ಹೊರಬಿದ್ದಿದೆ. 
ತಿನ್ನಲು ಊಟವಿಲ್ಲ, ಕೇವಲ 500 ರೂ.ಗೆ 20 ವರ್ಷ ಹೋಟೆಲ್‌ನಲ್ಲಿ ಕೆಲಸ..! ಇಂದು ಈ ನಟಿಯ ಸಂಪತ್ತು ಕೋಟ್ಯಾಂತರ ರೂ.
Samantha Ruth Prabhu Apr 19, 2025, 04:46 PM IST
ತಿನ್ನಲು ಊಟವಿಲ್ಲ, ಕೇವಲ 500 ರೂ.ಗೆ 20 ವರ್ಷ ಹೋಟೆಲ್‌ನಲ್ಲಿ ಕೆಲಸ..! ಇಂದು ಈ ನಟಿಯ ಸಂಪತ್ತು ಕೋಟ್ಯಾಂತರ ರೂ.
Actress Life history : "ಸಿನಿಮಾ" ಈ ವರ್ಣರಂಜಿತ ಲೋಕದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ವಿಭಿನ್ನವಾಗಿರುತ್ತದೆ. ಅನೇಕರು ಸೂಪರ್‌ಸ್ಟಾರ್‌ಡಮ್‌ಗೆ ದಾರಿ ಕಂಡುಕೊಳ್ಳಲು ಕಷ್ಟಪಟ್ಟು ಇಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಪೈಕಿ ಈ ನಟಿ ಬಾಲ್ಯದಿಂದಲೂ ಕಷ್ಟಪಟ್ಟು, 500 ರೂಪಾಯಿಗೆ ಹೋಟೆಲ್‌ನಲ್ಲಿ ಕೆಲಸ ಮಾಡುವುದರಿಂದ ಹಿಡಿದು ದಿನಕ್ಕೆ ಒಂದು ಹೊತ್ತು ಊಟ ಮಾಡಿ ಜೀವನ ಸಾಗಿಸುವ ಹಂತಕ್ಕೆ ತಲುಪಿದ್ದಳು.. ಆದರೆ ಇಂದು, ಕೋಟ್ಯಾಧಿಪತಿಯಾಗಿ ಭಾರತೀಯ ಸಿನಿಲೋಕದಲ್ಲಿ ಮಿಂಚುತ್ತಿದ್ದಾಳೆ. 
ಸಮಂತಾ ಎರಡನೇ ಮದುವೆಗೆ ಡೇಟ್ ಫಿಕ್ಸ್? ಇವರೇ ನೋಡಿ ಹುಡುಗ
Samantha Apr 11, 2025, 01:11 PM IST
ಸಮಂತಾ ಎರಡನೇ ಮದುವೆಗೆ ಡೇಟ್ ಫಿಕ್ಸ್? ಇವರೇ ನೋಡಿ ಹುಡುಗ
Samantha Second Marriage: ಸಮಂತಾ ಎರಡನೇ ಮದುವೆಗೆ ಎರಡೂ ಕುಟುಂಬ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಈಗಾಗಲೇ ಮದುವೆಯಾಗಿರುವ ಖ್ಯಾತ ನಿರ್ದೇಶಕನ ಜೊತೆ ಸಮಂತಾ ಲಿವಿಂಗ್‌ ಟುಗೆದರ್‌! ಫೋಟೋ ಸಮೇತ ಸಾಕ್ಷಿ ಹರಿಬಿಟ್ಟ ʼಅನಾಮಿಕʼ
Samantha Ruth Prabhu Apr 1, 2025, 08:41 PM IST
ಈಗಾಗಲೇ ಮದುವೆಯಾಗಿರುವ ಖ್ಯಾತ ನಿರ್ದೇಶಕನ ಜೊತೆ ಸಮಂತಾ ಲಿವಿಂಗ್‌ ಟುಗೆದರ್‌! ಫೋಟೋ ಸಮೇತ ಸಾಕ್ಷಿ ಹರಿಬಿಟ್ಟ ʼಅನಾಮಿಕʼ
ನಾಗಚೈತನ್ಯ ಜೊತೆ ವಿಚ್ಛೇದನ ಪಡೆದ ಬಳಿಕ ಕೆಲ ಕಾಲ ನೋವಿನಲ್ಲೇ ಕಾಲ ದೂಡಿದ್ದ ನಟಿ ಸಮಂತಾ ಇದೀಗ ಮತ್ತೆ ಹಳೆ ಟ್ರ್ಯಾಕ್‌ಗೆ ಮರಳಿದ್ದಾರೆ. ತಮ್ಮ ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಿರುವ ಸಮಂತಾ ರುತ್‌ಪ್ರಭು ಎರಡನೇ ಮದುವೆಯಾಗಲಿದ್ದಾರೆ ಎಂಬೆಲ್ಲಾ ಮಾತುಗಳು ಆಗಾಗ್ಗೆ ಕೇಳಿ ಬರುತ್ತಲೇ ಇತ್ತು. ಇದೀಗ ಅವರು ಲಿವಿಂಗ್‌ ಟುಗೆದರ್‌ನಲ್ಲಿದ್ದಾರೆ ಎಂದು ಪೋಸ್ಟ್‌ ಒಂದು ವೈರಲ್‌ ಆಗುತ್ತಿದೆ.
ಶೀಘ್ರದಲ್ಲೇ ಪ್ರಖ್ಯಾತ ನಟನೊಂದಿಗೆ ಸಮಂತಾ ಎರಡನೇ ಮದುವೆ!? ಕೊನೆಗೂ ಸತ್ಯ ಬಿಚ್ಚಿಟ್ಟ ಸ್ಯಾಮ್..‌
Samantha love affair Mar 7, 2025, 01:05 PM IST
ಶೀಘ್ರದಲ್ಲೇ ಪ್ರಖ್ಯಾತ ನಟನೊಂದಿಗೆ ಸಮಂತಾ ಎರಡನೇ ಮದುವೆ!? ಕೊನೆಗೂ ಸತ್ಯ ಬಿಚ್ಚಿಟ್ಟ ಸ್ಯಾಮ್..‌
Samantha About Her Second Marriage: ಸಮಂತಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಮತ್ತು ಎರಡನೇ ಬಾರಿಗೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಪ್ರಸ್ತುತ ವೈರಲ್ ಆಗುತ್ತಿದೆ. ಇದಕ್ಕೆ ಸಮಂತಾ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.  
ಮತ್ತೇ ಪ್ರೀತಿಯಲ್ಲಿ ಬಿದ್ದ ನಟಿ ಸಮಂತಾ! ಕೊನೆಗೂ ಬಹುದಿನಗಳ ಗೆಳೆಯನನ್ನು ಪರಿಚಯಿಸಿದ ಸ್ಯಾಮ್!‌!
Samantha Ruth Prabhu Jan 31, 2025, 02:06 PM IST
ಮತ್ತೇ ಪ್ರೀತಿಯಲ್ಲಿ ಬಿದ್ದ ನಟಿ ಸಮಂತಾ! ಕೊನೆಗೂ ಬಹುದಿನಗಳ ಗೆಳೆಯನನ್ನು ಪರಿಚಯಿಸಿದ ಸ್ಯಾಮ್!‌!
  Samantha Second Marriage: ಸೌತ್ ಬ್ಯೂಟಿ ಸಮಂತಾ ಸದ್ಯ ಸಿಟಾಡೆಲ್ ರಿಮೇಕ್ ಹನಿಬನ್ನಿ ವೆಬ್ ಸೀರೀಸ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದೆಲ್ಲೆಡೆ ಸಂಚರಿಸಿ ಸಂದರ್ಶನ ನಡೆಸುತ್ತಿದ್ದಾರೆ.     
ಫೇಮಸ್‌ ಡೈರೆಕ್ಟರ್‌ ಜೊತೆ ಸಮಂತಾ ಸೆಕೆಂಡ್‌ ಮ್ಯಾರೇಜ್! ನಾಗಚೈತನ್ಯ ಮದುವೆ ಬೆನ್ನಲ್ಲೇ ಕ್ಲಾರಿಟಿ ಕೊಟ್ಟ ನಟಿ!!
Samantha Second Marriage Dec 19, 2024, 02:29 PM IST
ಫೇಮಸ್‌ ಡೈರೆಕ್ಟರ್‌ ಜೊತೆ ಸಮಂತಾ ಸೆಕೆಂಡ್‌ ಮ್ಯಾರೇಜ್! ನಾಗಚೈತನ್ಯ ಮದುವೆ ಬೆನ್ನಲ್ಲೇ ಕ್ಲಾರಿಟಿ ಕೊಟ್ಟ ನಟಿ!!
Samantha Second Marriage: ನಟಿ ಸಮಂತಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ತನ್ನ ಸೌಂದರ್ಯ ಮತ್ತು ನಟನೆಯಿಂದ ಟಾಲಿವುಡ್ ಇಂಡಸ್ಟ್ರಿಯನ್ನೇ ಆಳುತ್ತಿರುವ ಈ ಬ್ಯೂಟಿ ಬಾಳಲ್ಲಿ ನಡೆದಿದ್ದೇ ದುರಂತ.. ಇದೀಗ ನಟಿ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಮಾತೊಂದು ಕೇಳಿಬರುತ್ತಿದೆ..   
ʼಎರಡನೇ ಮದುವೆಗೆ ರೆಡಿ..ʼ ನಟಿ ಸಮಂತಾ ಸೆನ್ಸೇಷನಲ್ ಪೋಸ್ಟ್ ವೈರಲ್!‌
Samantha Second Marriage Dec 11, 2024, 03:01 PM IST
ʼಎರಡನೇ ಮದುವೆಗೆ ರೆಡಿ..ʼ ನಟಿ ಸಮಂತಾ ಸೆನ್ಸೇಷನಲ್ ಪೋಸ್ಟ್ ವೈರಲ್!‌
Samantha Second Marriage: ನಟಿ ಸಮಂತಾ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ.. ಎಂದಿಗಿಂತಲೂ ಈಗ ಅವರು ಮಾಧ್ಯಮದೊಂದಿಗೆ ಇರಲು ಆದ್ಯತೆ ನೀಡುತ್ತಿದ್ದಾರೆ.. ಇದೀಗ ನಟಿ ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.  
ʼನನ್ನಿಂದ ಒಂಟಿಯಾಗಿರಲು ಸಾಧ್ಯವಿಲ್ಲ..ʼ ಕೊನೆಗೂ ಎಡರನೇ ಮದುವೆ ಬಗ್ಗೆ ಬಾಯ್ತೆರೆದ ನಟಿ ಸಮಂತಾ!
Samantha afraid of loneliness Nov 4, 2024, 04:19 PM IST
ʼನನ್ನಿಂದ ಒಂಟಿಯಾಗಿರಲು ಸಾಧ್ಯವಿಲ್ಲ..ʼ ಕೊನೆಗೂ ಎಡರನೇ ಮದುವೆ ಬಗ್ಗೆ ಬಾಯ್ತೆರೆದ ನಟಿ ಸಮಂತಾ!
Actress Samantha: ನಾಯಕಿ ಸಮಂತಾ ಜೀವನ ತೆರೆದ ಪುಸ್ತಕ. ಅವರ ಸಿನಿಮಾ ವೃತ್ತಿಯಿಂದ ಹಿಡಿದು ವೈಯಕ್ತಿಕ ಬದುಕಿನವರೆಗೆ ಎಲ್ಲರಿಗೂ ಗೊತ್ತಿರುವ ವಿಚಾರ. ತೆಲುಗಿನಲ್ಲಿ ಟಾಪ್ ಹೀರೋಯಿನ್ ಆಗಿದ್ದ ಸಮಂತಾ, ನಾಯಕ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. 
ʼಶೀಘ್ರದಲ್ಲೇ ಇವರೊಂದಿಗೆ ನನ್ನ ಎರಡನೇ ಮದುವೆ..ʼ ಕೊನೆಗೂ ಸೆಕೆಂಡ್‌ ಮ್ಯಾರೇಜ್‌ ಸಿಕ್ರೇಟ್ ಬಿಚ್ಚಿಟ್ಟ ಸಮಂತಾ! ಫ್ಯಾನ್ಸ್‌ ಫುಲ್‌ ಖುಷ್..
Samantha Ruth Prabhu Oct 29, 2024, 04:25 PM IST
ʼಶೀಘ್ರದಲ್ಲೇ ಇವರೊಂದಿಗೆ ನನ್ನ ಎರಡನೇ ಮದುವೆ..ʼ ಕೊನೆಗೂ ಸೆಕೆಂಡ್‌ ಮ್ಯಾರೇಜ್‌ ಸಿಕ್ರೇಟ್ ಬಿಚ್ಚಿಟ್ಟ ಸಮಂತಾ! ಫ್ಯಾನ್ಸ್‌ ಫುಲ್‌ ಖುಷ್..
Samantha Second Marriage: ಸೌತ್ ಬ್ಯೂಟಿ ಸಮಂತಾ ಸದ್ಯ ಸಿಟಾಡೆಲ್ ರಿಮೇಕ್ ಹನಿಬನ್ನಿ ವೆಬ್ ಸೀರೀಸ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದೆಲ್ಲೆಡೆ ಸಂಚರಿಸಿ ಸಂದರ್ಶನ ನಡೆಸುತ್ತಿದ್ದಾರೆ.   
ಕೊನೆಗೂ ಈ ಖ್ಯಾತ ನಟನೊಂದಿಗೆ  ಎರಡನೇ ಮದುವೆಗೆ ಗ್ರೀನ್‌ ಸಿಗ್ನಲ್‌ ನೀಡಿದ ಸಮಂತಾ! ಅಷ್ಟಕ್ಕೂ ಆತ ಯಾರು ಗೊತ್ತೇ?
Samantha Ruth Prabhu Oct 24, 2024, 07:36 AM IST
ಕೊನೆಗೂ ಈ ಖ್ಯಾತ ನಟನೊಂದಿಗೆ ಎರಡನೇ ಮದುವೆಗೆ ಗ್ರೀನ್‌ ಸಿಗ್ನಲ್‌ ನೀಡಿದ ಸಮಂತಾ! ಅಷ್ಟಕ್ಕೂ ಆತ ಯಾರು ಗೊತ್ತೇ?
Samantha Second Marriage: ಸಮಂತಾ ರುತ್ ಪ್ರಭು ಅವರ ಮಾಜಿ ಪತಿ ತನ್ನ 2 ನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ, ಈ ನಡುವೆ ಸಮಂತಾ ತನ್ನ ಎರಡನೇ ಮದುವೆಯ ಬಗ್ಗೆ ಮಾಡಿರುವ ಕಾಮೆಂಟ್‌ಗಳು ವೈರಲ್ ಆಗಿವೆ.
Samantha Second Marriage: ಎರಡನೇ ಮದುವೆಗೆ ಸಮಂತಾ ರೆಡಿ.? ಇದೇ ಸಾಕ್ಷಿ!
Samantha Second Marriage Sep 24, 2022, 12:10 PM IST
Samantha Second Marriage: ಎರಡನೇ ಮದುವೆಗೆ ಸಮಂತಾ ರೆಡಿ.? ಇದೇ ಸಾಕ್ಷಿ!
Samantha Second Marriage: ಸಮಂತಾ ಎರಡನೇ ಮದುವೆಗೆ ರೆಡಿಯಾಗಿದ್ದಾರಂತೆ. ಹೌದು, ಹೀಗೊಂದು ಸುದ್ದಿ ಸದ್ಯ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಸಹ ಇದೆಯಂತೆ. 

Trending News

  • 4 ವರ್ಷಗಳ ಸೇವೆ.. ₹40,000 ವೇತನ.. ಎಷ್ಟು ಗ್ರಾಚ್ಯುಟಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ..
    Gratuity Calculator

    4 ವರ್ಷಗಳ ಸೇವೆ.. ₹40,000 ವೇತನ.. ಎಷ್ಟು ಗ್ರಾಚ್ಯುಟಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ..

  • ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
    US Iran War
    ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
  • ಟೀಮ್‌ ಇಂಡಿಯಾ ಗೆಲುವಿನ ಕ್ರೆಡಿಟ್‌ ನನ್ನದಲ್ಲ, ವಿಶ್ವದ ಶ್ರೇಷ್ಠ ಆ ಆಟಗಾರನದ್ದು.. ಜಯದ ಶ್ರೇಯಸ್ಸು ತ್ಯಾಗ ಮಾಡಿದ ಸಂಜು!
    Sanju Samson praises Jasprit Bumrah
    ಟೀಮ್‌ ಇಂಡಿಯಾ ಗೆಲುವಿನ ಕ್ರೆಡಿಟ್‌ ನನ್ನದಲ್ಲ, ವಿಶ್ವದ ಶ್ರೇಷ್ಠ ಆ ಆಟಗಾರನದ್ದು.. ಜಯದ ಶ್ರೇಯಸ್ಸು ತ್ಯಾಗ ಮಾಡಿದ ಸಂಜು!
  • ನಿವೃತ್ತ ನೌಕರರ ದಶಕಗಳ ಬೇಡಿಕೆಗೆ ಅಸ್ತು: ಸರ್ಕಾರದಿಂದ ಜಾಕ್‌ಪಾಟ್‌
    karnataka government
    ನಿವೃತ್ತ ನೌಕರರ ದಶಕಗಳ ಬೇಡಿಕೆಗೆ ಅಸ್ತು: ಸರ್ಕಾರದಿಂದ ಜಾಕ್‌ಪಾಟ್‌
  • ದಿನ ಭವಿಷ್ಯ 05-03-2026: ಗುರುವಾರದಂದು ಶೂಲ ಯೋಗ ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ
    Today Horoscope
    ದಿನ ಭವಿಷ್ಯ 05-03-2026: ಗುರುವಾರದಂದು ಶೂಲ ಯೋಗ ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ
  • ರಶ್ಮಿಕಾ-ವಿಜಯ್ ಆರತಕ್ಷತೆಗೆ ಬಂದಿದ್ದ 66 ವರ್ಷದ ನಟಿ ಗರ್ಭಿಣಿ..! ಆ ಒಂದು ಫೋಟೋದಿಂದಲೇ ಬಯಲಾಯ್ತು ಅಸಲಿ ವಿಷಯ..
    Neena Gupta Pregnant
    ರಶ್ಮಿಕಾ-ವಿಜಯ್ ಆರತಕ್ಷತೆಗೆ ಬಂದಿದ್ದ 66 ವರ್ಷದ ನಟಿ ಗರ್ಭಿಣಿ..! ಆ ಒಂದು ಫೋಟೋದಿಂದಲೇ ಬಯಲಾಯ್ತು ಅಸಲಿ ವಿಷಯ..
  • ಸಿಗರೇಟನ್ನು ಮೊದಲು ಕಂಡುಹಿಡಿದವರು ಯಾರು ಗೊತ್ತಾ?
    Cigarette History
    ಸಿಗರೇಟನ್ನು ಮೊದಲು ಕಂಡುಹಿಡಿದವರು ಯಾರು ಗೊತ್ತಾ?
  • Karnataka Budget 2026: ಜನರ ರಕ್ಷಣೆಗೆ ಒತ್ತು.. ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆ ಆರಂಭ
    Karnataka Budget 2026
    Karnataka Budget 2026: ಜನರ ರಕ್ಷಣೆಗೆ ಒತ್ತು.. ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆ ಆರಂಭ
  • ಹೋರಾಡಿ ಸೋತ ಇಂಗ್ಲೆಂಡ್‌!.. ಈ ಬೆನ್ನಲ್ಲೇ ಶಾಕಿಂಗ್‌ ಹೇಳಿಕೆ ಕೊಟ್ಟ ಕೋಚ್
    India vs England semi finale
    ಹೋರಾಡಿ ಸೋತ ಇಂಗ್ಲೆಂಡ್‌!.. ಈ ಬೆನ್ನಲ್ಲೇ ಶಾಕಿಂಗ್‌ ಹೇಳಿಕೆ ಕೊಟ್ಟ ಕೋಚ್
  • Karnataka Budget 2026: ಬಜೆಟ್ ನಲ್ಲಿ 'ಅಹಿಂದ ಮಂತ್ರ' ಜಪಿಸಿದ ಸಿದ್ದು..!  
    Karnataka Budget 2026
    Karnataka Budget 2026: ಬಜೆಟ್ ನಲ್ಲಿ 'ಅಹಿಂದ ಮಂತ್ರ' ಜಪಿಸಿದ ಸಿದ್ದು..!  

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x