ಟೆಸ್ಟ್‌ ಕ್ರಿಕೆಟ್‌ ಸಂಕಷ್ಟಕ್ಕೆ ಸಿಲುಕಿದೆ, ಇದಕ್ಕೆ ಟಿ20 ಕ್ರಿಕೆಟ್‌ ಕಾರಣ ! ಎಬಿ ಡಿ ವಿಲಿಯರ್ಸ್...

AB de Villiers: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ  ಎರಡು ಪಂದ್ಯಗಳ ಟೆಸ್ಟ್‌ ಸರಣಯು 1-1 ಅಂತರಗಳಿಂದ ಸಮಬಲಗೊಂಡಿದೆ. 2 ದಿನಗಳ ಟೆಸ್ಟ್‌ ಸರಣಿಯನ್ನು ಆಯೋಜಿಸಿದ್ದ ಐಸಿಸಿ ವಿರುದ್ದ ಎಬಿ ಡಿವಿಲಿಯರ್ಸ್‌ ಅಸಮಧಾನ ವ್ಯಕ್ತಪಡಿಸಿದ್ಧಾರೆ.  ಅಷ್ಟೇ ಅಲ್ಲದೇ ಕ್ರಿಕೆಟ್‌ ಮಂಡಳಿಗಳು ಟೆಸ್ಟ್‌ ಕ್ರಿಕೆಟ್‌ ಅನ್ನು ಕಡೆಗಣಿಸುತ್ತಿದ್ದು, ಟಿ20 ಕ್ರಿಕೆಟ್‌ ಗೆ ಹೆಚ್ಚು ಒಲವು ತೋರುತ್ತಿದೆ ಎಂದರು.

Written by - Zee Kannada News Desk | Last Updated : Jan 8, 2024, 04:50 PM IST
  • ಭಾರತ ಮತ್ತು ದಕ್ಷಿಣ ಆಪ್ರಿಕಾ ಟೆಸ್ಟ್‌ ಸರಣಿ 1-1 ಅಂತರದಿಂದ ಸಮಾಂತ್ಯ
  • ಟಿ20 ಮಾದರಿಯ ಕ್ರಿಕೆಟ್‌ ಬಗ್ಗೆ ಎಬಿ ಡಿ ಅಸಮದಾನ ವ್ಕಕ್ತಪಡಿಸಿದ್ದಾರೆ.
  • ವಿಶ್ವ ಕ್ರಿಕೆಟ್‌ನಲ್ಲಿ ಟೆಸ್ಟ್‌ ಮಾದರಿಯು ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಟೆಸ್ಟ್‌ ಕ್ರಿಕೆಟ್‌ ಸಂಕಷ್ಟಕ್ಕೆ ಸಿಲುಕಿದೆ, ಇದಕ್ಕೆ ಟಿ20 ಕ್ರಿಕೆಟ್‌ ಕಾರಣ  ! ಎಬಿ ಡಿ ವಿಲಿಯರ್ಸ್... title=

AB de Villiers : ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಟೆಸ್ಟ್‌ ಸರಣಿಯು ಅಂತ್ಯವಾಗಿ ಕೆಲವು ದಿನಗಳೇ ಕಳೆದಿವೆ. ದಾಖಲೆಗಳಿಗೆ ಈ ಈ ಸರಣಿಯ ಪಂದ್ಯಾವಳಿಗಳು ಸಾಕ್ಷಿಯಾಗಿವೆ. ಆದರೆ  ಆರ್‌ಸಿಬಿ ಆಪತ್ಭಾಂಧವ, ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ಮಾತ್ರ ಬೇಸರಗೊಂಡಿರುವುದಾಗಿ ಕಂಡುಬಂದಿದೆ. 

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಏರ್ಪಡಿಸಲಾಗಿತ್ತು, ಈ ಸರಣಿಯಲ್ಲಿ ಭಾರತ ಒಂದು ಸರಣಿಯಲ್ಲಿ ಜಯಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡವು ಒಂದು ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಸರಣಿ ಸಮವಾಗಿದೆ. 

ಇದನ್ನು ಓದಿ-32ನೇ ವಯಸ್ಸಿನಲ್ಲಿಯೇ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಬ್ಯಾಟ್ಸ್ ಮ್ಯಾನ್ : ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಆಘಾತ

ಐಸಿಸಿ ಏರ್ಪಡಿಸಿದ್ದ ಎರಡು ದಿನಗಳ ಟೆಸ್ಟ್‌ ಸರಣಿ ಮುಗಿದ ನಂತರ ಎಬಿ ಡಿವಿಲಿಯರ್ಸ್‌ ಈ ಸರಣಿಯ ವಿರದ್ದ ತಮ್ಮ ಅಸಮದಾನ ಹೊರ ಹಾಕಿದ್ದಾರೆ.  ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಧೋಷಿಸಿದ್ಧಾರೆ.  ಹೆಚ್ಚಾಗಿ ಟೆಸ್ಟ್‌ ಸರಣಿಗಳನ್ನು  3  ಪಂದ್ಯಗಳಿಗೆ ಸೀಮಿತವಾಗಿತ್ತು.  ಆದರೆ ದಕ್ಷಿಣ ಭಾರತ ಮತ್ತು ಹರಿಣಗಳ ನಡುವೆ ಕೇವಲ ಎರಡು ಪಂದ್ಯಗಳನ್ನು ಮಾತ್ರ ಏರ್ಪಡಿದೆ. 

ಬರುಬರುತ್ತಾ T20 ಮಾದರಿಯ ಕ್ರಿಕೆಟ್‌ ಕಡೆ ಹೆಚ್ಚು ಒಲವು ತೋರಲಾಗುತ್ತಿದ್ದು, ಟೆಸ್ಟ್‌ ಕ್ರಿಕೆಟ್‌ಅನ್ನು ಕಡೆಗಣಿಸಲಾಗಿತ್ತಿದೆ. ಟಿ20ಗೆ ನೀಡಲಾಗುತ್ತಿರುವ ಆಸ್ಪಾದನೆ ಟೆಸ್ಟ್‌ ಕ್ರಿಕೆಟ್‌ಗೆ ನೀಡಲಾಗುತ್ತಿಲ್ಲ. ಇದೇ ವಿಷಯಕ್ಕಗಾಗಿ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್‌ ತಮ್ಮ ಅಸಮದಾನ ವ್ಯಕ್ತಪಡಿಸಿದ್ದಾರೆ. 

ಇದನ್ನು ಓದಿ-ದಕ್ಷಿಣ ಆಪ್ರಿಕಾ ಸರಣಿಯಲ್ಲಿ ವಿಫಲವಾದ್ರೂ... ಶ್ರೇಯಸ್‌ ಅಯ್ಯರ್‌ ಪರ ಬ್ಯಾಟ್‌ ಬೀಸಿದ "ಸುನಿಲ್‌ ಗವಾಸ್ಕರ್"!

"ವಿಶ್ವ ಕ್ರಿಕೆಟ್ ನಲ್ಲಿ ಟೆಸ್ಟ್ ಸ್ವರೂಪ ಸಂಕಷ್ಟಕ್ಕೆ ಸಿಲುಕಿರುವುದ್ದು, ಟೆಸ್ಟ್ ಕ್ರಿಕೆಟ್ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಟಿ20 ಕ್ರಿಕೆಟ್‌ ಕಡೆಗೆ ಜನರು ಹೆಚ್ಚು ಒಲವು ತೋರುತ್ತಿರುವುದರಿಂದ ಟೆಸ್ಟ್‌ನಂತೆಯೇ ಏಕದಿನ ಕ್ರೆಟ್‌ ಕೂಡ ತನ್ನ ಮಹತ್ವ ಕಳೆದು ಕೊಳ್ಳುತ್ತಿದೆ " ಎಂದು ಎಬಿ ಡಿವಿಲಿಯರ್ಸ್‌ ತಮ್ಮ ಅಸಮಧಾನ ಹೊರಹಾಕಿದ್ಧಾರೆ.

ಅಷ್ಟೇ ಅಲ್ಲದೇ ಕ್ರಿಕೆಟ್‌ ಮಂಡಳಿನ್ನು ದೂರಿದ್ದು, ಯಾವ ಮಾದರಿಯಲ್ಲಿ ಹೆಚ್ಚು ಹಣ ಸಿಗುತ್ತದೆಯೋ ಆ ಕಡೆಗೆ ಕ್ರಿಕೆಟ್‌ ಮಂಡಳಿ ಮತ್ತು ತರಭೇತುದಾರು ತಮ್ಮ ಗಮನ ಹರಿಸುತ್ತದ್ದಾರೆ. ಇದು ಟೆಸ್ಟ್‌ ಕ್ರಿಕೆಟ್‌ ಅನ್ನು ತೀರ ಸಂಕಷ್ಟಕ್ಕೆ ಸಿಲುಕಿಸದೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News