ಮುಂಬೈ : 2023 ರ ಮುಂಬರುವ ಮಹಿಳಾ ಐಪಿಎಲ್‌ಗಾಗಿ ಅಹಮದಾಬಾದ್ ಫ್ರಾಂಚೈಸಿಯನ್ನು ಇಂದು 1289 ಕೋಟಿ ರೂ.ಗೆ ಅದಾನಿ ಗ್ರೂಪ್ ಬಿಡ್ ತನ್ನದಾಗಿಸಿಕೊಂಡಿದೆ. ಹಾಗೆ, ಮುಂಬೈ ಫ್ರಾಂಚೈಸಿಯನ್ನು ರಿಲಯನ್ಸ್ ತೆಕ್ಕೆಗೆ ತೆಗೆದುಕೊಂಡಿದ್ದೆ. ಡಿಯಾಜಿಯೊ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದರೆ, ಲಕ್ನೋ ಫ್ರಾಂಚೈಸಿಯನ್ನು ಕ್ಯಾಪ್ರಿ ಗ್ಲೋಬಲ್ ಬಿಡ್ ತನ್ನದಾಗಿಸಿಕೊಂಡಿದ್ದೆ.
ಮಹಿಳಾ ಐಪಿಎಲ್ 2023 ಫ್ರಾಂಚೈಸಿಗಳು
- ಅಹಮದಾಬಾದ್ - ಅದಾನಿ
- ಮುಂಬೈ - ರಿಲಯನ್ಸ್ (MI)
- ಬೆಂಗಳೂರು - ಡಿಯಾಜಿಯೊ (RCB)
- ಲಕ್ನೋ - ಕ್ಯಾಪ್ರಿ ಗ್ಲೋಬಲ್
- ದೆಹಲಿ - DC ಫ್ರಾಂಚೈಸ್
Women's @IPL: Adani wins Ahmedabad with a whopping bid of 1289 Crores for 10-year license@BCCI @AdaniSportsline #adani #WomensIPL
— soumitra bose (@soumitra65) January 25, 2023
ಇದನ್ನೂ ಓದಿ : IND vs NZ ಏಕದಿನ ಸರಣಿ ಜೊತೆ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನವೂ ಕೊನೆಗೊಂಡಿತು!
10 ನಗರಗಳಲ್ಲಿ ಮಹಿಳಾ ಐಪಿಎಲ್ 2023
1. ಅಹಮದಾಬಾದ್
2. ಕಲ್ಕತ್ತಾ
3. ಚೆನ್ನೈ
4. ಬೆಂಗಳೂರು
5. ನವ ದೆಹಲಿ
6. ಧರ್ಮಶಾಲಾ
7. ಗುವಾಹಟಿ
8. ಇಂದೋರ್
9. ಲಕ್ನೋ
10. ಮುಂಬೈ
BREAKING! #WomensIPL bid: Adani (Ahmedabad) 1289 Cr;@mipaltan 912 Cr (Mumbai); @RCBTweets 901 Cr (Bangalore); Capri Global 757 Cr (Kolkata or Chennai); @TheJSWGroup 810 Cr (Delhi). @IPL #WIPL @BCCI
— soumitra bose (@soumitra65) January 25, 2023
ಇದನ್ನೂ ಓದಿ : Video: ರೋಹಿತ್ ಶತಕ ಸಿಡಿಸುವುದನ್ನು ತಡೆಯಲು ಕಿವೀಸ್ ಬೌಲರ್ ಚೀಪ್ ಟ್ರಿಕ್.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.