ದಿನೇಶ್‌ ಕಾರ್ತಿಕ್‌ ಮಲಗುವ ಕೋಣೆಯಲ್ಲಿ ದೆವ್ವದ ಕಾಟ!! ಆ ಕರಾಳ ರಾತ್ರಿಯ ಭಯಾನಕ ಅನುಭವ ಬಹಿರಂಗಪಡಿಸಿದ ಸ್ಟಾರ್‌ ಕ್ರಿಕೆಟಿಗ ಡಿಕೆ

Dinesh Karthik paranormal experience: 2013ರಲ್ಲಿ ಟೀಂ ಇಂಡಿಯಾದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಯಾನಕ ಅನುಭವವನ್ನು ಎದುರಿಸಬೇಕಾಯಿತು ಎಂದು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ರಾತ್ರಿ ವೇಳೆ ಮಲಗುವ ಕೋಣೆಯಲ್ಲಿ ವಿಚಿತ್ರ ಅನುಭವವಾಗಿತ್ತು. ಆದರೆ ಅಂದು ತಾನು ನೋಡಿದ್ದೇನು ಎಂಬುದು ಡಿಕೆಗೆ ನಿಖರವಾಗಿ ತಿಳಿದಿರಲಿಲ್ಲ.

Written by - Bhavishya Shetty | Last Updated : Aug 16, 2024, 07:14 PM IST
    • ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ದಿನೇಶ್ ಕಾರ್ತಿಕ್
    • ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್‌ ಎ ಟಿ20 ಭಾಗವಾಗಲಿದ್ದಾರೆ
    • ದಿನೇಶ್ ಕಾರ್ತಿಕ್ ವಿಚಿತ್ರ ಅನುಭವದ ಬಗ್ಗೆ ಮಾತನಾಡಿದ್ದು, ಬೆಚ್ಚಿಬೀಳಿಸುವಂತಿದೆ.
ದಿನೇಶ್‌ ಕಾರ್ತಿಕ್‌ ಮಲಗುವ ಕೋಣೆಯಲ್ಲಿ ದೆವ್ವದ ಕಾಟ!! ಆ ಕರಾಳ ರಾತ್ರಿಯ ಭಯಾನಕ ಅನುಭವ ಬಹಿರಂಗಪಡಿಸಿದ ಸ್ಟಾರ್‌ ಕ್ರಿಕೆಟಿಗ ಡಿಕೆ title=
File Photo

Dinesh Karthik paranormal experience: ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ದಿನೇಶ್ ಕಾರ್ತಿಕ್ ಈ ವರ್ಷ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್‌ ಎ ಟಿ20 ಭಾಗವಾಗಲಿದ್ದಾರೆ. ರಾಜಸ್ಥಾನ ರಾಯಲ್ಸ್‌ʼನ ಫ್ರಾಂಚೈಸ್ ತಂಡವಾದ ಪಾರ್ಲ್ ರಾಯಲ್ಸ್‌ ಪರ ಆಡಲಿದ್ದಾರೆ. ಕ್ರೀಡೆಯ ಜೊತೆಗೆ ಕಾಮೆಂಟೇಟರ್ ಆಗಿಯೂ ಕಾರ್ತಿಕ್ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೆಲ್ಲದರ ನಡುವೆ ದಿನೇಶ್ ಕಾರ್ತಿಕ್ ವಿಚಿತ್ರ ಅನುಭವದ ಬಗ್ಗೆ ಮಾತನಾಡಿದ್ದು, ಬೆಚ್ಚಿಬೀಳಿಸುವಂತಿದೆ.

ಇದನ್ನೂ ಓದಿ: ಮನೆಯ ಈ ಮೂಲೆಯಲ್ಲಿ ರೆಫ್ರಿಜರೇಟರ್ ಇಟ್ಟರೆ ಸಾಕು: ವಿದ್ಯುತ್‌ ಬಿಲ್‌ ಕಡಿಮೆ ಬರುತ್ತೆ

2013ರಲ್ಲಿ ಟೀಂ ಇಂಡಿಯಾದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಯಾನಕ ಅನುಭವವನ್ನು ಎದುರಿಸಬೇಕಾಯಿತು ಎಂದು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ರಾತ್ರಿ ವೇಳೆ ಮಲಗುವ ಕೋಣೆಯಲ್ಲಿ ವಿಚಿತ್ರ ಅನುಭವವಾಗಿತ್ತು. ಆದರೆ ಅಂದು ತಾನು ನೋಡಿದ್ದೇನು ಎಂಬುದು ಡಿಕೆಗೆ ನಿಖರವಾಗಿ ತಿಳಿದಿರಲಿಲ್ಲ.

SA T20 ಲೀಗ್‌ʼನ ಭಾಗವಾದ ಮೊದಲ ಭಾರತೀಯ

ಇದೀಗ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಆಡಲು ಕಾರ್ತಿಕ್ ರೆಡಿಯಾಗಿದ್ದಾರೆ. ರಾಯಲ್ಸ್ SA20 ಮೂರನೇ ಋತುವಿನಲ್ಲಿ ಕಾರ್ತಿಕ್ ಅವರನ್ನು ವಿದೇಶಿ ಆಟಗಾರರಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಿದೆ. ಇದರೊಂದಿಗೆ ಈ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ: ವಯಸ್ಸಲ್ಲಿ ತನಗಿಂತ 10 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ಕಾವ್ಯ ಮಾರನ್‌ ಡೇಟಿಂಗ್!‌ ಆತ ಬೇರಾರು ಅಲ್ಲ... ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌

ಈ ಲೀಗ್‌ʼನಲ್ಲಿ ಭಾಗವಹಿಸಿ ಮಾತನಾಡಿದ ಕಾರ್ತಿಕ್, "ನಾನು ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ನೆನಪುಗಳನ್ನು ಹೊಂದಿದ್ದೇನೆ. ಸ್ಪರ್ಧಾತ್ಮಕ ಕ್ರಿಕೆಟ್‌ʼಗೆ ಮರಳುವುದು ಮತ್ತು ಈ ಅದ್ಭುತ ಸ್ಪರ್ಧೆಯನ್ನು ಗೆಲ್ಲುವುದು ತುಂಬಾ ಅದ್ಭುತವಾಗಿದೆ. ಸಾಕಷ್ಟು ಅನುಭವ, ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಹೊಂದಿರುವ ಪಾರ್ಲ್ ರಾಯಲ್ಸ್ ತಂಡವನ್ನು ಸೇರಲು ನನಗೆ ತುಂಬಾ ಸಂತೋಷವಾಗಿದೆ. ನಾನು ಖಂಡಿತವಾಗಿಯೂ ಈ ಗುಂಪಿಗೆ ಸೇರಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News