Daily GK Quiz: ವಿಶ್ವದ ಅತ್ಯಂತ ಚಿಕ್ಕ ಖಂಡ ಯಾವುದು..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Mar 21, 2024, 05:57 PM IST
  • ಇಸ್ರೋ(ISRO)ದ ಪೂರ್ಣ ರೂಪ ಯಾವುದು?
  • ಭೂಮಿಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
  • 'ಟೇಕ್ವಾಂಡೋ' ಯಾವ ದೇಶದ ಕ್ರೀಡೆ?
Daily GK Quiz: ವಿಶ್ವದ ಅತ್ಯಂತ ಚಿಕ್ಕ ಖಂಡ ಯಾವುದು..? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: "ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್" ನ ಲೇಖಕರು ಯಾರು?

ಉತ್ತರ: ಅರುಂಧತಿ ರಾಯ್

ಪ್ರಶ್ನೆ 2:  ಭೂಮಿಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ: ಏಪ್ರಿಲ್ 22

ಪ್ರಶ್ನೆ 3:  ಇಸ್ರೋ(ISRO)ದ ಪೂರ್ಣ ರೂಪ ಯಾವುದು?

ಉತ್ತರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ಪ್ರಶ್ನೆ 4: ನಾಗ್ಪುರ ಯಾವುದಕ್ಕೆ ಪ್ರಸಿದ್ಧವಾಗಿದೆ?

ಉತ್ತರ: ಕಿತ್ತಳೆ

ಪ್ರಶ್ನೆ 5: 'ಟೇಕ್ವಾಂಡೋ' ಯಾವ ದೇಶದ ಕ್ರೀಡೆ?

ಉತ್ತರ: ಕೊರಿಯಾ

ಪ್ರಶ್ನೆ 6: ಭಾರತದಲ್ಲಿ ಯಾವ ರಾಜ್ಯವು ತನ್ನದೇ ಆದ ಸಂವಿಧಾನವನ್ನು ಹೊಂದಿದೆ?

ಉತ್ತರ: ಜಮ್ಮು ಮತ್ತು ಕಾಶ್ಮೀರ

ಇದನ್ನೂ ಓದಿ: Lokasabha Election 2024: ಪಶ್ಚಿಮ ಬಂಗಾಳದ ಡಿಜಿಪಿ, 6 ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ವಜಾಗೊಳಿಸಲು ಚುನಾವಣಾ ಆಯೋಗ ಆದೇಶ 

ಪ್ರಶ್ನೆ 7: ವಿಶ್ವದ ಅತ್ಯಂತ ಚಿಕ್ಕ ಖಂಡ ಯಾವುದು..?

ಉತ್ತರ: ಆಸ್ಟ್ರೇಲಿಯಾ

ಪ್ರಶ್ನೆ 8: LED ವಿಸ್ತೃತ ರೂಪವೇನು..?

ಉತ್ತರ: ಲೈಟ್ ಎಮಿಟಿಂಗ್ ಡಯೋಡ್

ಪ್ರಶ್ನೆ 9: ಭಾರತದಲ್ಲಿ ಭಾಷೆಯ ಆಧಾರದ ಮೇಲೆ ಮೊದಲ ರಾಜ್ಯ ಯಾವುದು?

ಉತ್ತರ: ಆಂಧ್ರಪ್ರದೇಶ

ಪ್ರಶ್ನೆ 10: "ದಿ ಸ್ಟೋರಿ ಆಫ್ ಮೈ ಎಕ್ಸ್‌ಪೆರಿಮೆಂಟ್ಸ್ ವಿತ್ ಟ್ರುತ್" ಪುಸ್ತಕದ ಲೇಖಕರು ಯಾರು?

ಉತ್ತರ: ಮಹಾತ್ಮ ಗಾಂಧಿ

ಪ್ರಶ್ನೆ 11: ಭಿಲ್ ಬುಡಕಟ್ಟು ಎಲ್ಲಿ ಕಂಡುಬರುತ್ತದೆ?

ಉತ್ತರ: ರಾಜಸ್ಥಾನ

ಪ್ರಶ್ನೆ 12: ವಾಷಿಂಗ್ಟನ್ DC ಯಲ್ಲಿ "DC" ಎಂದರೆ ಏನು?

ಉತ್ತರ: ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ

ಇದನ್ನೂ ಓದಿ: ರಾಕುಟೆನ್​ ಇಂಡಿಯಾ ಹೆಸರಲ್ಲಿ ಆರ್​-ಓಲೆ (R-ole) ನಡೆಸುತ್ತಿರುವ ವಂಚನೆ ಬಗ್ಗೆ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News