Cricketer Jock Hobbs: ಇಂದಿಗೂ ಕ್ರಿಕೆಟ್ನಲ್ಲಿ ಹಲವಾರು ದಾಖಲೆಗಳಿವೆ, ಅವುಗಳನ್ನು ಇಲ್ಲಿಯವರೆಗೂ ಯಾರೂ ಬ್ರೇಕ್ ಮಾಡಿಲ್ಲ.. ಅದರಲ್ಲಿ ಹಲವು ವರ್ಷಗಳಿಂದ ಸ್ಟಾರ್ ಕ್ರಿಕೆಟರ್ಸ್ ಮುರಿಯಲು ಕಾಯುತ್ತಿದ್ದ ಪ್ರಥಮ ದರ್ಜೆ ಕ್ರಿಕೆಟ್ನ ಶ್ರೇಷ್ಠ ದಾಖಲೆಯೂ ಒಂದಾಗಿದೆ.. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು 100 ಶತಕಗಳನ್ನು ಗಳಿಸಿದ ವಿಶ್ವದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ.. ಆದರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ, ಸಚಿನ್ ಹೆಚ್ಚು ಶತಕಗಳನ್ನು ಗಳಿಸುವ ವಿಷಯದಲ್ಲಿ 42 ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಟಗಾರನ ಹೆಸರು ಇಂಗ್ಲೆಂಡ್ನ ಜಾಕ್ ಹಾಬ್ಸ್.
ಮಾಜಿ ಬಲಗೈ ಬ್ಯಾಟ್ಸ್ಮನ್ ಜಾಕ್ ಹಾಬ್ಸ್ ತಮ್ಮ 4 ದಶಕಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 834 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಗರಿಷ್ಠ 199 ಶತಕಗಳು ಮತ್ತು 273 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಯಾವುದೇ ಬ್ಯಾಟ್ಸ್ಮನ್ ಮಾಡಿರದ ವಿಶ್ವ ದಾಖಲೆಯಾಗಿದೆ.\
ಇದನ್ನೂ ಓದಿ:7th Pay commission:ಸರ್ಕಾರಿ ನೌಕರರಿಗೆ ಬಂಪರ್! ಈ ತಿಂಗಳಲ್ಲಿಯೇ ಖಾತೆ ಸೇರಲಿದೆ ಬಹು ದೊಡ್ಡ ಮೊತ್ತ
ಸಚಿನ್ ತೆಂಡೂಲ್ಕರ್ 42ನೇ ಸ್ಥಾನದಲ್ಲಿದ್ದಾರೆ:
ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 81 ಶತಕಗಳನ್ನು ಹೊಂದಿದ್ದಾರೆ. ಅರ್ಧ ಶತಕದ ವಿಚಾರದಲ್ಲಿ ಸಚಿನ್ ಶತಕ ಬಾರಿಸಿದ್ದಾರೆ. ಅವರ ಹೆಸರಿನಲ್ಲಿ 116 ಅರ್ಧಶತಕಗಳು ದಾಖಲಾಗಿವೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ವಿಷಯದಲ್ಲಿ ಸಚಿನ್ 42 ನೇ ಸ್ಥಾನದಲ್ಲಿದ್ದಾರೆ.
ಬಲಗೈ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 51 ಶತಕಗಳನ್ನು ಹೊಂದಿದ್ದಾರೆ.. 463 ODIಗಳಲ್ಲಿ 49 ಶತಕಗಳನ್ನು ಗಳಿಸಿದ್ದಾರೆ. ಸಚಿನ್ ಟೆಸ್ಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್ಮನ್ ಆಗಿದ್ದು, ಟೆಸ್ಟ್ನಲ್ಲಿ 15921 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ..
ಇದನ್ನೂ ಓದಿ:7th Pay commission:ಸರ್ಕಾರಿ ನೌಕರರಿಗೆ ಬಂಪರ್! ಈ ತಿಂಗಳಲ್ಲಿಯೇ ಖಾತೆ ಸೇರಲಿದೆ ಬಹು ದೊಡ್ಡ ಮೊತ್ತ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.