ಚಾಂಪಿಯನ್ಸ್ ಟ್ರೋಫಿಯಲ್ಲಿ ಇಲ್ಲಿಯವರೆಗೆ ಯಾರು ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ? ಯಾರು ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ? ಗೆಲುವಿಗಿಂತ ಹೆಚ್ಚು ಪಂದ್ಯಗಳಲ್ಲಿ ಸೋತ ತಂಡ ಯಾವುದು? ಚಾಂಪಿಯನ್ಸ್ ಟ್ರೋಫಿಯ ಹೊಸ ತಂಡ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
India vs south africa: ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ನಾಲ್ಕು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ವಿಧ್ವಂಸಕ ಶತಕಗಳನ್ನು ಬಾರಿಸಿ ದಕ್ಷಿಣ ಆಫ್ರಿಕಾವನ್ನು 135 ರನ್ಗಳ ಬೃಹತ್ ಅಂತರದಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಭಾರತ ತಂಡ ನಾಲ್ಕು ಟಿ20 ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.
Cricket Records: ಪ್ರತಿಯೊಬ್ಬ ಕ್ರಿಕೆಟಿಗನೂ ತನ್ನ ದೇಶಕ್ಕಾಗಿ ಒಮ್ಮೆ ವಿಶ್ವಕಪ್ ಆಡಬೇಕು ಮತ್ತು ಟ್ರೋಫಿಯನ್ನು ಗೆಲ್ಲಬೇಕು ಎಂದು ಕನಸು ಕಾಣುತ್ತಾನೆ. ಆದರೆ, ವಿಶ್ವಕಪ್ನಲ್ಲಿ ತಮ್ಮ ದೇಶಕ್ಕಾಗಿ ಆಡದ ದುರಾದೃಷ್ಟದ ಅನೇಕ ಕ್ರಿಕೆಟಿಗರು ಇದ್ದಾರೆ.
Cricket Records: ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಅದ್ಭುತ ಆಟದ ಮೂಲಕ ರನ್ ಗಳ ಸುರಿಮಳೆ ಸುರಿಸುತ್ತಿದ್ದಾರೆ. ಹೀಗಾಗಿ ಅವರನ್ನು ರನ್ ಮಿಷನ್ ಎಂದು ಕರೆಯಲಾಗುತ್ತದೆ.. ಆದರೆ ಪ್ರಸ್ತುತ ಇನ್ನೊಬ್ಬ ಆಟಗಾರ ರನ್ ಮಿಷನ್ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ಸತತ ಶತಕಗಳ ದಾಖಲೆ ಬರೆದ ಆ ಆಟಗಾರ ಯಾರು?
Virat Kohli: ಭಾರತ ತಂಡ ಟಿ20 ವಿಶ್ವಕಪ್ ಸರಣಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಗಮನ ಈಗ ಏಕದಿನ ಮತ್ತು ಟೆಸ್ಟ್ ಸರಣಿಯ ಮೇಲೆ ಮಾತ್ರ ಎಂದು ಕಂಡುಬಂದಿದೆ. ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಗಂಭೀರ್ ಮನವಿಗೆ ಮಣಿದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಒಪ್ಪಿಕೊಂಡಿದ್ದರು.
Dinesh Karthik: ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಭಾರತದ ಮಾಜಿ ವಿಕೆಟ್ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಪುನರಾಗಮನ ಮಾಡಲಿದ್ದು, ಮತ್ತೆ ಬ್ಯಾಟ್ ಹಿಡಿದು ಫೀಲ್ಡ್ನಲ್ಲಿ ಅಬ್ಬರಿಸಲಿದ್ದಾರೆ. ಅವರು SA20 ಪಂದ್ಯಾವಳಿಗಳನ್ನು ಆಡಲಿದ್ದಾರೆ. ರಾಯಲ್ಸ್ ಪರ ಈ ಟೂರ್ನಿಯಲ್ಲಿ ಮಿಂಚಲು ದಿನೇಶ್ ಕಾರ್ತಿಕ್ ತಯಾರಾಗುತ್ತಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪ್ರತಿಭೆಯನ್ನು ಜಗತ್ತಿಗೆ ತಲುಪಿಸುವಲ್ಲಿ ಅಣ್ಣ ಅಜಿತ್ ಅವರ ಕೊಡುಗೆ ಎಂತಹದ್ದು ಎಂದು ಯಾರಿಂದಲೂ ಮರೆಯಲಾಗದು. ಅಜಿತ್ ತೆಂಡೂಲ್ಕರ್ ಅವರು ಸಚಿನ್ ಅವರ ಪ್ರತಿಭೆಯನ್ನು ಮೊದಲು ಗುರುತಿಸಿ ತರಬೇತಿಗಾಗಿ ರಮಾಕಾಂತ್ ಅಚ್ರೇಕರ್ ಅವರ ಬಳಿಗೆ ಕರೆದೊಯ್ದರು.
James Anderson: ಎರಡು ದಶಕಳಿಂದ ಕ್ರಿಕೆಟ್ ಆಡಿ ಇತ್ತೀಚೆಗಷ್ಟೆ ಕ್ರಿಕೆಟ್ಗೆ ವಿದಾಯ ಹೇಳಿದ ಜೇಮ್ಸ್ ಆಂಡರ್ಸನ್ ಒಬ್ಬ ವೇಗಿ ಬೌಲರ್. ಜೇಮ್ಸ್ ಬಾಲ್ ಬೀಸಲು ಫೀಲ್ಡ್ಗೆ ಎಂಟ್ರಿ ಕೊಡುತ್ತಿದ್ದಾರೆ ಅಂದ್ರೇನೆ ಬ್ಯಾಟರ್ಗಳಲ್ಲಿ ನಡುಕ ಶುರುವಾಗುತ್ತಿತು. ಅಂತಹ ಬಿರುಸಿನ ಬೌಲರ್ಗೆ ಭಾರತದ ಆ ಬ್ಯಾಟರ್ ಅಂದರೆ ಭಯವಂತೆ. ಹಾಗಾದರೆ ಯಾರು ಆ ಬ್ಯಾಟರ್ ತಿಳಿಯಲು ಮುಂದೆ ಓದಿ...
Cricket Records: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಮಾರ್ಚ್ 7 ರಿಂದ ನಡೆಯಲಿದೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು 500 ಟೆಸ್ಟ್ ವಿಕೆಟ್ಗಳನ್ನು ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೇ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
Jock Hobbs: ಹಲವಾರು ದಾಖಲೆಗಳನ್ನು ಉಢೀಸ್ ಮಾಡಿರುವ ಸಚಿನ್ ಅವರಿಂದಲೂ ಈ ಬ್ಯಾಟ್ಸ್ಮನ್ನ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ.. ಹಾಗಾದ್ರೆ ಯಾರು ಆ ಆಟಗಾರ ಅಂತೀರಾ.. ಇಲ್ಲಿದೆ ಉತ್ತರ..
First Class Cricket Record: ವಿಶ್ವದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಯಾರು ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ ಎಂಬುದರ ಕುರಿತು ಒಂದು ಪಟ್ಟಿ ಸಿದ್ಧಗೊಂಡಿದೆ. ಈ ಪಟ್ಟಿಯ ಪ್ರಕಾರ ವಿಶ್ವದ 25 ಕ್ರಿಕೆಟಿಗರು 100ಕ್ಕೂ ಹೆಚ್ಚು ಶತಕ ಸಿಡಿಸಿದ್ದಾರೆ. ಇದರಲ್ಲಿ ಒಂದೇ ಒಂದು ಭಾರತೀಯನ ಹೆಸರು ಕೂಡ ಶಾಮಿಲಾಗಿಲ್ಲ ಎಂಬುದು ಮಾತ್ರ ಅಚ್ಚರಿಯ ಸಂಗತಿ. ಇನ್ನೂ ಆಶ್ಚರ್ಯಕಾರಕ ಎಂದರೆ ಸಚಿನ್ ತೆಂಡೂಲ್ಕರ್ ಪ್ರತಮದರ್ಜೆ ಕ್ರಿಕೆಟ್ ನ ಈ ಅತಿ ಹೆಚ್ಚು ಶತಕಗಳ ಪಟ್ಟಿಯಲ್ಲಿ 42ನೇ ಸ್ಥಾನದಲ್ಲಿದ್ದಾರೆ.(Sports News In Kannada)
3rd ODI Match 2023: ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ದಾಖಲೆ ಬರೆದಿದ್ದಾರೆ, ಧೋನಿಯ ದಾಖಲೆಯನ್ನು ಹಿಂದಕ್ಕೆ ಇಟ್ಟು, ಅವರು ಶ್ರೇಷ್ಠ ಕೀಪರ್ ಬ್ಯಾಟ್ಸ್ ಮನ್ ಪಟ್ಟಕ್ಕೆ ಹೇರಿದ್ದಾರೆ.
Unbeaten Records in the World Cup: 2019ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಿದ್ದು, ಈ ಬಾರಿ ಹಾಲಿ ಚಾಂಪಿಯನ್ಸ್ ಆಗಿ ಕಣಕ್ಕಿಳಿಯಲಿದ್ದಾರೆ, ಮತ್ತೊಂದೆಡೆ ಆಸ್ಟ್ರೇಲಿಯಾ, ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳೆಂದು ಅನೇಕ ದಿಗ್ಗಜರು ಹೇಳಿಕೆಯನ್ನು ನೀಡಿದ್ದಾರೆ.
ಕ್ರೀಡೆಯಲ್ಲಿ ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎನ್ನುವ ಮಾತನ್ನು ನಾವು ಆಗಾಗ ಕೇಳಿರುತ್ತೇವೆ ಆದರೆ, ಕೆಲವು ದಾಖಲೆಗಳು ಹೇಗಿರುತ್ತವೆ ಎಂದರೆ ಅವುಗಳು ಹಲವು ಪೀಳಿಗೆಗಳವರೆಗೆ ಮುರಿಯದ ದಾಖಲೆಗಳಾಗಿರುತ್ತವೆ.ಹಾಗಾಗಿ ಈಗ ಮುರಿಯಲು ಬಹುತೇಕ ಅಸಾಧ್ಯವಾಗಿರುವ ಐದು ದಾಖಲೆಗಳನ್ನು ನಾವು ತಿಳಿಯೋಣ ಬನ್ನಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.