close

News WrapGet Handpicked Stories from our editors directly to your mailbox

VIDEO: ಬಹಳ ದಿನಗಳ ನಂತರ ಮಗನನ್ನು ಭೇಟಿಯಾದ ಶಿಖರ್ ಧವನ್

ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇಂಟ್ರಾಗ್ರ್ಯಾಮ್ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ತಮ್ಮ ಮಕ್ಕಳೊಂದಿಗೆ ವಿನೋದದಿಂದ ಕಾಣಿಸಿಕೊಂಡಿದ್ದಾರೆ.

Updated: Mar 28, 2018 , 05:53 PM IST
VIDEO: ಬಹಳ ದಿನಗಳ ನಂತರ ಮಗನನ್ನು ಭೇಟಿಯಾದ ಶಿಖರ್ ಧವನ್

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇಂಟ್ರಾಗ್ರ್ಯಾಮ್ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ತಮ್ಮ ಮಕ್ಕಳೊಂದಿಗೆ ವಿನೋದದಿಂದ ಕಾಣಿಸಿಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿದ್ದಾಗ ತಾನು ತನ್ನ ಕುಟುಂಬವನ್ನು ಬಹಳ ಮಿಸ್ ಮಾಡಿಕೊಂಡಿದ್ದಾಗಿ ಅವರು ಅದರಲ್ಲಿ ಬರೆದಿದ್ದಾರೆ. 

ಮೊದಲಿಗೆ ಮಗನನ್ನು ಭೇಟಿ ಮಾಡಲು ಶಾಲೆಗೆ ತೆರಳಿದ ಧವನ್ ರಹಸ್ಯವಾಗಿ ಶಾಲೆ ಪ್ರವೇಶಿಸಿ ಮಗನ ಕಣ್ಣು ಮುಚ್ಚಿದರು. ಮಗ ಧವನ್ ನನ್ನು ಕಂಡು ಹಿಡಿದು, ಪಪ್ಪಾ, ಪಪ್ಪಾ ಎಂದು ಕರೆಯುವುದನ್ನು ಧವನ್ ಹಂಚಿಕೊಂಡಿದ್ದಾರೆ.

15 ಗಂಟೆಗಳ ಪ್ರಯಾಣದ ನಂತರ ಮಗನನ್ನು ಭೇಟಿಯಾಗಲು ಅವಕಾಶ ಸಿಕ್ಕಿದೆ ಎಂದು ಧವನ್ ಹೇಳುತ್ತಾರೆ.