ಈ ವರ್ಷ ಕಿಂಗ್‌ ಕೊಹ್ಲಿ ಪಾವತಿಸಿದ ತೆರಿಗೆ ಎಷ್ಟು ಗೊತ್ತಾ? ನಂಬರ್‌ ಕೇಳಿದ್ರೆ ನೀವು ಶಾಕ್‌ ಆಗ್ತೀರ!

virat kohli: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಡಿಯಾ ಫಾರ್ಚೂನ್ ವರದಿಯ ಪ್ರಕಾರ, 2024 ರ ಆರ್ಥಿಕ ವರ್ಷದಲ್ಲಿ ಕೊಹ್ಲಿ ರೂ. 66 ಕೋಟಿ ತೆರೆಗೆಯನ್ನು ಪಾವತಿಸಿದ್ದಾರೆ. ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ, ಸೆಲೆಬ್ರಿಟಿಗಳ ಪೈಕಿ ಒಟ್ಟಾರೆ ಐದನೇ ಸ್ಥಾನದಲ್ಲಿದ್ದಾರೆ.

Written by - Zee Kannada News Desk | Last Updated : Sep 5, 2024, 07:57 AM IST
  • ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  • ಕೊಹ್ಲಿ ರೂ. 66 ಕೋಟಿ ತೆರೆಗೆಯನ್ನು ಪಾವತಿಸುವ ಮೂಲಕ ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
  • ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರೂ. 38 ಕೋಟಿ ತೆರಿಗೆ ಪಾವತಿಸಿದ್ದಾರೆ.
ಈ ವರ್ಷ ಕಿಂಗ್‌ ಕೊಹ್ಲಿ ಪಾವತಿಸಿದ ತೆರಿಗೆ ಎಷ್ಟು ಗೊತ್ತಾ? ನಂಬರ್‌ ಕೇಳಿದ್ರೆ ನೀವು ಶಾಕ್‌ ಆಗ್ತೀರ! title=

virat kohli: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಡಿಯಾ ಫಾರ್ಚೂನ್ ವರದಿಯ ಪ್ರಕಾರ, 2024 ರ ಆರ್ಥಿಕ ವರ್ಷದಲ್ಲಿ ಕೊಹ್ಲಿ ರೂ. 66 ಕೋಟಿ ತೆರೆಗೆಯನ್ನು ಪಾವತಿಸಿದ್ದಾರೆ. ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ, ಸೆಲೆಬ್ರಿಟಿಗಳ ಪೈಕಿ ಒಟ್ಟಾರೆ ಐದನೇ ಸ್ಥಾನದಲ್ಲಿದ್ದಾರೆ.

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರೂ. 38 ಕೋಟಿ ತೆರಿಗೆ ಪಾವತಿಸಿದ್ದಾರೆ. ಲೆಜೆಂಡರಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ರೂ. 28 ಕೋಟಿ, ಸೌರವ್ ಗಂಗೂಲಿ ರೂ. 23 ಕೋಟಿ ತೆರಿಗೆ ಪಾವತಿಸಿದ್ದಾರೆ. ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 13 ಕೋಟಿ ರೂ. ಮತ್ತು ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ತೆರಿಗೆ ರೂಪದಲ್ಲಿ 10 ಕೋಟಿ ರೂ. ಪಾವತಿಸಿದ್ದಾರೆ. ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಬಾಲಿವುಡ್ ನ ಬಾದ್ ಷಾ 92 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. 

ಇದನ್ನೂ ಓದಿ: ಸಾರಾ ತೆಂಡೂಲ್ಕರ್‌ ಬಿಟ್ಟು ಅನನ್ಯಾ ಪಾಂಡೆ ಜೊತೆ ಎಂಗೇಜ್‌ ಆದ ಶುಭಮನ್‌ ಗಿಲ್‌? ಒಡೆದು ಚೂರಾಯ್ತು ರಿಯಾನ್‌ ಪರಾಗ್‌ ಹೃದಯ

ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ಸಂಪೂರ್ಣ ಪಟ್ಟಿ
ಶಾರುಖ್ ಖಾನ್ - ರೂ. 92 ಕೋಟಿ
ದಳಪತಿ ವಿಜಯ್ - ರೂ. 80 ಕೋಟಿ
ಸಲ್ಮಾನ್ ಖಾನ್ - ರೂ. 75 ಕೋಟಿ
ಅಮಿತಾಬ್ ಬಚ್ಚನ್ - ರೂ. 71 ಕೋಟಿ
ವಿರಾಟ್ ಕೊಹ್ಲಿ - ರೂ. 66 ಕೋಟಿ
ಅಜಯ್ ದೇವಗನ್ - ರೂ. 42 ಕೋಟಿ

ಎಂಎಸ್ ಧೋನಿ - ರೂ. 38 ಕೋಟಿ
ರಣಬೀರ್ ಕಪೂರ್ - ರೂ. 36 ಕೋಟಿ
ಸಚಿನ್ ತೆಂಡೂಲ್ಕರ್ - ರೂ. 28 ಕೋಟಿ
ಹೃತಿಕ್ ರೋಷನ್ - ರೂ. 28 ಕೋಟಿ
ಕಪಿಲ್ ಶರ್ಮಾ - ರೂ. 26 ಕೋಟಿ
ಸೌರವ್ ಗಂಗೂಲಿ- ರೂ. 23 ಕೋಟಿ

ಇದನ್ನೂ ಓದಿ: ಭಾರತಕ್ಕೆ ಗುಡ್‌ ಬೈ ಹೇಳಿದ ಕಿಂಗ್‌! ಕೊಹ್ಲಿಗೆ ಸಿಕ್ಕೇಬಿಡ್ತು ಬ್ರಿಟನ್‌ ಪೌರತ್ವ? 

ಕರೀನಾ ಕಪೂರ್ - ರೂ. 20 ಕೋಟಿ
ಶಾಹಿದ್ ಕಪೂರ್ - ರೂ. 14 ಕೋಟಿ
ಮೋಹನ್ ಲಾಲ್ - ರೂ. 14 ಕೋಟಿ
ಅಲ್ಲು ಅರ್ಜುನ್ - ರೂ. 14 ಕೋಟಿ
ಹಾರ್ದಿಕ್ ಪಾಂಡ್ಯ - ರೂ. 13 ಕೋಟಿ

ಕಿಯಾರಾ ಅಡ್ವಾಣಿ - ರೂ. 12 ಕೋಟಿ
ಕತ್ರಿನಾ ಕೈಫ್ - ರೂ. 11 ಕೋಟಿ
ಪಂಕಜ್ ತ್ರಿಪಾಠಿ- ರೂ. 11 ಕೋಟಿ
ಅಮೀರ್ ಖಾನ್ - ರೂ. 10 ಕೋಟಿ
ರಿಷಬ್ ಪಂತ್ - ರೂ. 10 ಕೋಟಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News