ಕ್ರಿಕೆಟ್ ತೊರೆದು ಪೆಟ್ರೋಲ್ ಹಾಕೋಕೆ ನಿಂತ್ರಾ ಪೃಥ್ವಿ ಶಾ? ಶಾಕಿಂಗ್ ಪೋಟೋ ಹಂಚಿಕೊಂಡ ಚಾಹಲ್... ಭಾರತದ ತ್ರಿಶತಕ ವೀರನಿಗೆ ಇದೆಂಥಾ ಸ್ಥಿತಿ!!

Yuzvendra Chahal shared a photo of Prithvi Shaw: ಚಾಹಲ್ ಹಂಚಿಕೊಂಡ ಫೋಟೋದಲ್ಲಿ ಶಾ ಪೆಟ್ರೋಲ್ ಬಂಕ್ʼನಲ್ಲಿ ಪೆಟ್ರೋಲ್‌ ಹಾಕುತ್ತಿದ್ದಾರೆ. ಮೊದಲೇ ಶಾ ಮತ್ತು ಚಾಹಲ್‌ ಟೀಂ ಇಂಡಿಯಾದಿಂದ ಅವಕಾಶ ವಂಚಿತರಾಗಿ ದೂರವಿದ್ದಾರೆ. ಈ ಎಲ್ಲದರ ಇಂತಹ ಫೋಟೋ ಮುನ್ನೆಲೆಗೆ ಬಂದಿದ್ದೇ ತಡ ಅಭಿಮಾನಿಗಳು ಶಾಕ್‌ ಆಗಿದ್ದಾರೆ.  

Written by - Bhavishya Shetty | Last Updated : Aug 18, 2024, 01:10 PM IST
    • ಭಾರತದ ಆರಂಭಿಕ ಆಟಗಾರ ಪೃಥ್ವಿ ಶಾ ಸದ್ಯ ಇಂಗ್ಲೆಂಡ್‌ʼನಲ್ಲಿದ್ದಾರೆ
    • ಈ ಸಂದರ್ಭದಲ್ಲಿ ಚಾಹಲ್‌, ಶಾ ಬಗ್ಗೆ ಶಾಕಿಂಗ್‌ ಫೋಟೋ ಹಂಚಿಕೊಂಡಿದ್ದಾರೆ
    • ಹಂಚಿಕೊಂಡ ಫೋಟೋದಲ್ಲಿ ಶಾ ಪೆಟ್ರೋಲ್ ಬಂಕ್ʼನಲ್ಲಿ ಪೆಟ್ರೋಲ್‌ ಹಾಕುತ್ತಿದ್ದಾರೆ
ಕ್ರಿಕೆಟ್ ತೊರೆದು ಪೆಟ್ರೋಲ್ ಹಾಕೋಕೆ ನಿಂತ್ರಾ ಪೃಥ್ವಿ ಶಾ? ಶಾಕಿಂಗ್ ಪೋಟೋ ಹಂಚಿಕೊಂಡ ಚಾಹಲ್... ಭಾರತದ ತ್ರಿಶತಕ ವೀರನಿಗೆ ಇದೆಂಥಾ ಸ್ಥಿತಿ!! title=
Yuzvendra Chahal shared a photo of Prithvi Shaw

Yuzvendra Chahal shared a photo of Prithvi Shaw: ಭಾರತದ ಆರಂಭಿಕ ಆಟಗಾರ ಪೃಥ್ವಿ ಶಾ ಸದ್ಯ ಇಂಗ್ಲೆಂಡ್‌ʼನಲ್ಲಿದ್ದು, ಅಲ್ಲಿನ ಏಕದಿನ ಕಪ್ʼನಲ್ಲಿ ಭಾಗವಹಿಸುತ್ತಿದ್ದಾರೆ. ಯುಜ್ವೆಂದ್ರ ಚಹಾಲ್ ಕೂಡ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇಬ್ಬರೂ ನಾರ್ಥಾಂಪ್ಟನ್ ಶೈರ್ ಪರ ಆಡುತ್ತಿದ್ದು, ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಚಾಹಲ್‌, ಶಾ ಬಗ್ಗೆ ಶಾಕಿಂಗ್‌ ಫೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನನ್ನ ಮಗಳಿಗೆ ಪ್ರತಿ ಸೆಕೆಂಡ್‌ʼಗೆ ಒಬ್ಬ ಬೇಕು, ಇವತ್ತು ಒಬ್ಬ... ಖ್ಯಾತ ನಟಿ ಶ್ವೇತಾ ಹೇಳಿಕೆ

ಚಾಹಲ್ ಹಂಚಿಕೊಂಡ ಫೋಟೋದಲ್ಲಿ ಶಾ ಪೆಟ್ರೋಲ್ ಬಂಕ್ʼನಲ್ಲಿ ಪೆಟ್ರೋಲ್‌ ಹಾಕುತ್ತಿದ್ದಾರೆ. ಮೊದಲೇ ಶಾ ಮತ್ತು ಚಾಹಲ್‌ ಟೀಂ ಇಂಡಿಯಾದಿಂದ ಅವಕಾಶ ವಂಚಿತರಾಗಿ ದೂರವಿದ್ದಾರೆ. ಈ ಎಲ್ಲದರ ಇಂತಹ ಫೋಟೋ ಮುನ್ನೆಲೆಗೆ ಬಂದಿದ್ದೇ ತಡ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಶಾ ಮತ್ತು ಚಾಹಲ್ ಇತ್ತೀಚೆಗೆ ಮ್ಯಾಂಚೆಸ್ಟರ್ ಯುನೈಟೆಡ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದ್ದರು. ಇದರ ಫೋಟೋಗಳನ್ನು ಶೇರ್‌ ಕೂಡ ಮಾಡಿದ್ದರು.

ಇದನ್ನೂ ಓದಿ: 13 ಗಂಟೆ ಬ್ಯಾಟಿಂಗ್‌, 141 ಓವರ್‌ ಆಟ, 364 ರನ್‌ ಕೊಡುಗೆ... ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ದಾಂಡಿಗನ ಆಟಕ್ಕೆ ಬೆರಗಾಯ್ತು ಕ್ರಿಕೆಟ್‌ ಜಗತ್ತು!

ಇನ್ನು 2024ರ ODI ಕಪ್‌ʼನಲ್ಲಿ ಶಾ ಉತ್ತಮ ಫಾರ್ಮ್‌ʼನಲ್ಲಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಎಂಟು ಇನ್ನಿಂಗ್ಸ್‌ʼಗಳಲ್ಲಿ 42.87 ಸರಾಸರಿಯಲ್ಲಿ 343 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿವೆ. ಇನ್ನು ಪೃಥ್ವಿ ಶಾ, 12 ಜನವರಿ 2023 ರಂದು, ರಣಜಿ ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧ ಇನ್ನಿಂಗ್ಸ್‌ʼನಲ್ಲಿ 379 ರನ್ ಗಳಿಸಿದ್ದರು. ಇದು ಮಹಾರಾಷ್ಟ್ರ ಕ್ರಿಕೆಟ್ ತಂಡದ ಬಿ.ಬಿ ನಿಂಬಾಳ್ಕರ್ ನಂತರ ಭಾರತೀಯ ಆಟಗಾರನ ಎರಡನೇ ಅತ್ಯಧಿಕ ಪ್ರಥಮ ದರ್ಜೆ ಸ್ಕೋರ್ ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News