English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Monk The Young

Monk The Young

ಈ ವಾರ ತೆರೆಗೆ ಬರುತ್ತಿದೆ ಹೊಸತಂಡದ ಹೊಸಪ್ರಯತ್ನ "ಮಾಂಕ್ ದಿ ಯಂಗ್"
Monk The Young Feb 25, 2025, 11:48 AM IST
ಈ ವಾರ ತೆರೆಗೆ ಬರುತ್ತಿದೆ ಹೊಸತಂಡದ ಹೊಸಪ್ರಯತ್ನ "ಮಾಂಕ್ ದಿ ಯಂಗ್"
Monk The young: ಹೊಸ ತಂಡ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾಹಂದರ ಹೊಂದಿರುವ "ಮಾಂಕ್ ದಿ ಯಂಗ್" ಚಿತ್ರ ಈ ವಾರ ಫೆಬ್ರವರಿ 28 ರಂದು ರಾಜ್ಯಾದ್ಯಂತ  ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕೆ.ಆರ್.ಜಿ ಸ್ಟುಡಿಯೋಸ್ ಅವರು ವಿತರಣೆ ಮಾಡುತ್ತಿದ್ದಾರೆ.              
ಕುತೂಹಲ ಮೂಡಿಸಿದೆ "ಮಾಂಕ್ ದಿ ಯಂಗ್" ಚಿತ್ರದ ಟ್ರೇಲರ್: ಹೊಸತಂಡಕ್ಕೆ ಸಾಥ್ ನೀಡಿದ ನಟ "ಕೃಷ್ಣ" ಅಜಯ್ ರಾವ್ ಹಾಗೂ ನಿರ್ದೇಶಕ ಸಿಂಪಲ್ ಸುನಿ
Monk The Young Feb 13, 2025, 01:33 PM IST
ಕುತೂಹಲ ಮೂಡಿಸಿದೆ "ಮಾಂಕ್ ದಿ ಯಂಗ್" ಚಿತ್ರದ ಟ್ರೇಲರ್: ಹೊಸತಂಡಕ್ಕೆ ಸಾಥ್ ನೀಡಿದ ನಟ "ಕೃಷ್ಣ" ಅಜಯ್ ರಾವ್ ಹಾಗೂ ನಿರ್ದೇಶಕ ಸಿಂಪಲ್ ಸುನಿ
Monk the Young: ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರನ್ನು ತಲುಪಿರುವ "ಮಾಂಕ್ ದಿ ಯಂಗ್" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ "ಕೃಷ್ಣ" ಅಜಯ್ ರಾವ್, ನಿರ್ದೇಶಕ ಸಿಂಪಲ್ ಸುನಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ನಟ ಬಬ್ಲು ಪೃಥ್ವಿರಾಜ್‌, ನಟ ನಿಶ್ಚಿತ್ ಸೇರಿದಂತೆ ಮುಂತಾದ ಗಣ್ಯರು ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.                           
ಮಾಂಕ್ ದಿ ಯಂಗ್ ಚಿತ್ರದ  "ಮಾಯೆ" ಹಾಡು ಬಿಡುಗಡೆ: ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ
Monk The Young Jan 16, 2025, 09:02 PM IST
ಮಾಂಕ್ ದಿ ಯಂಗ್ ಚಿತ್ರದ "ಮಾಯೆ" ಹಾಡು ಬಿಡುಗಡೆ: ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ
monk the young : ವಿಭಿನ್ನ ಕಥಾಹಂದರ ಹೊಂದಿರುವ "ಮಾಂಕ್ ದಿ ಯಂಗ್" ಚಿತ್ರದಿಂದ "ಮಾಯೆ" ಎಂಬ ಮನಮೋಹಕ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು ಸಿರಿ ಕಟ್ಟೆ ಹಾಡಿದ್ದಾರೆ. ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ. "ಮಾಯೆ" ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು  ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಎನ್ ಜಿ ಓ ಉಷಾ ಅವರು ಮುಖ್ಯ ಅತಿಥಿಗಳಾಗಿ ‌ಆಗಮಿಸಿದ್ದರು.   
ಬಹುನಿರೀಕ್ಷಿತ ʼಮಾಂಕ್ ದಿ ಯಂಗ್ʼ ಚಿತ್ರ ರಿಲೀಸ್‌ಗೆ ರೆಡಿ..!
Monk The Young Jan 3, 2025, 07:16 PM IST
ಬಹುನಿರೀಕ್ಷಿತ ʼಮಾಂಕ್ ದಿ ಯಂಗ್ʼ ಚಿತ್ರ ರಿಲೀಸ್‌ಗೆ ರೆಡಿ..!
Monk the young movie : ವಿಭಿನ್ನ ಕಥಾಹಂದರ ಹೊಂದಿರುವ ಹೊಸಬರ "ಮಾಂಕ್ ದಿ ಯಂಗ್" ಚಿತ್ರವನ್ನು ಫೆಬ್ರವರಿಯಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಸಂಕ್ರಾಂತಿ ಸಂದರ್ಭದಲ್ಲಿ ಪ್ರಚಾರ ಕಾರ್ಯ ಆರಂಭವಾಗಲಿದೆ. 
people from film industry wishes monk the young team
Monk The Young Nov 30, 2022, 08:10 PM IST
ಮಾಂಕ್ ದಿ ಯಂಗ್ ಚಿತ್ರ ಯಶಸ್ವಿಯಾಗಲಿ ಅಂತ ಶುಭ ಹಾರೈಕೆ
ಹಾರ್ಸ್ ರೈಡಿಂಗ್ ಸೀನ್‌ಗೆ ಸಹಾಯ ಮಾಡಿದ್ವಿ. ಮಾಂಕ್ ದಿ ಯಂಗ್ ಚಿತ್ರ ಯಶಸ್ವಿಯಾಗಲಿ ಅಂತ ಶುಭ ಹಾರೈಕೆ
people from film industry wishes monk the young team
Monk The Young Nov 30, 2022, 08:10 PM IST
ಮಾಂಕ್ ದಿ ಯಂಗ್ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಕೆ
 ಮಾಂಕ್ ದಿ ಯಂಗ್ ಸಿನಿಮಾ ಯಶಸ್ವಿಯಾಗಲಿ ಎಂದು  ಹಾರೈಕೆ 
monk the young  film is having super story says team
Monk The Young Nov 30, 2022, 08:05 PM IST
ಮಾಂಕ್ ದಿ ಯಂಗ್ ಸಿನಿಮಾ ಕಥೆ ಕೂಡ ಅಷ್ಟೇ ಚನ್ನಾಗಿದೆಯಂತೆ
 ಮಾಂಕ್ ದಿ ಯಂಗ್ ಸಿನಿಮಾ ಕಥೆ ಕೂಡ ಅಷ್ಟೇ ಚನ್ನಾಗಿದೆಯಂತೆ
Actor thanking ateam for giving him a role
Monk The Young Nov 30, 2022, 08:05 PM IST
ಮಾಂಕ್ ದಿ ಯಂಗ್ ಸಿನಿಮಾದಲ್ಲಿ ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು
    ಮಾಂಕ್ ದಿ ಯಂಗ್ ಸಿನಿಮಾದಲ್ಲಿ ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು ಎಂದ ಕಲಾವಿದ 
monk the young team speaks about film
Monk The Young Nov 30, 2022, 08:00 PM IST
"ಮಾಂಕ್ ದಿ ಯಂಗ್ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಲಿ
ಮಾಂಕ್ ದಿ ಯಂಗ್ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಲಿ 
monk the young film song release
Monk The Young Nov 30, 2022, 07:55 PM IST
"ಮಾಂಕ್ ದಿ ಯಂಗ್"ಚಿತ್ರದ ಹಾಡು ಬಿಡುಗಡೆ
ಹೊಸ ತಂಡದ ಹೊಸ ಪ್ರಯತ್ನ "ಮಾಂಕ್ ದಿ ಯಂಗ್"ಚಿತ್ರದ " ಕಣ್ ಗಳೆ ಸೋತು" ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಯಿತು.
'Monk the Young' Kannada Movie audio release program
Monk The Young Nov 30, 2022, 02:45 PM IST
‘ಮಾಂಕ್ ದಿ ಯಂಗ್’ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮ ಹೇಗಿತ್ತು ನೋಡಿ
‘ಮಾಂಕ್ ದಿ ಯಂಗ್’ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮ ಹೇಗಿತ್ತು ನೋಡಿ
Thanks to Anand Audio for buying 'Monk the Young' Audio Rights
Monk The Young Nov 30, 2022, 02:40 PM IST
‘ಮಾಂಕ್ ದಿ ಯಂಗ್’ ಹಾಡುಗಳನ್ನು ಖರೀದಿಸಿದ ಆನಂದ್ ಆಡಿಯೋಗೆ ಧನ್ಯವಾದ
‘ಮಾಂಕ್ ದಿ ಯಂಗ್’ ಹಾಡುಗಳನ್ನು ಖರೀದಿಸಿದ ಆನಂದ್ ಆಡಿಯೋಗೆ ಧನ್ಯವಾದ
Shukradese has started for our Kannada movies
Monk The Young Nov 30, 2022, 02:40 PM IST
ನಮ್ಮ ಕನ್ನಡ ಸಿನಿಮಾಗಳಿಗೆ ಶುಕ್ರದೆಸೆ ಶುರುವಾಗಿದೆ
ನಮ್ಮ ಕನ್ನಡ ಸಿನಿಮಾಗಳಿಗೆ ಶುಕ್ರದೆಸೆ ಶುರುವಾಗಿದೆ
'Mock the Young' is a vintage fantasy thriller movie
Monk The Young Nov 30, 2022, 02:40 PM IST
ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಮಾಕ್ ದಿ ಯಂಗ್’ ಸಿನಿಮಾ
 ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಮಾಕ್ ದಿ ಯಂಗ್’ ಸಿನಿಮಾ
What did veteran actor Sundar Raj say about the movie 'Monk the Young'?
Monk The Young Nov 30, 2022, 02:40 PM IST
‘ಮಾಂಕ್ ದಿ ಯಂಗ್’ ಸಿನಿಮಾ ಬಗ್ಗೆ ಹಿರಿಯ ನಟ ಸುಂದರ್ ರಾಜ್ ಹೇಳಿದ್ದೇನು?
‘ಮಾಂಕ್ ದಿ ಯಂಗ್’ ಸಿನಿಮಾ ಬಗ್ಗೆ ಹಿರಿಯ ನಟ ಸುಂದರ್ ರಾಜ್ ಹೇಳಿದ್ದೇನು?
The movie 'Monk the Young' has been made by newcomers
Monk The Young Nov 30, 2022, 02:35 PM IST
ಹೊಸಬರು ಸೇರಿ ಮಾಡಿರುವ ‘ಮಾಂಕ್ ದಿ ಯಂಗ್’ ಸಿನಿಮಾ
ಹೊಸಬರು ಸೇರಿ ಮಾಡಿರುವ ‘ಮಾಂಕ್ ದಿ ಯಂಗ್’ ಸಿನಿಮಾ  
ಭಾರೀ ಮೊತ್ತಕ್ಕೆ ಮಾರಾಟವಾಯಿತು "ಮಾಂಕ್ ದಿ ಯಂಗ್" ಚಿತ್ರದ ಹಾಡುಗಳು
Monk The Young Nov 7, 2022, 02:12 PM IST
ಭಾರೀ ಮೊತ್ತಕ್ಕೆ ಮಾರಾಟವಾಯಿತು "ಮಾಂಕ್ ದಿ ಯಂಗ್" ಚಿತ್ರದ ಹಾಡುಗಳು
ಅಶ್ವಿನ್ ಶಾನ್ ಭಾಗ್ ಬರೆದಿರುವ ಈ ಹಾಡುಗಳನ್ನು ಖ್ಯಾತ ಗಾಯಕರಾದ ಸಾದ್ವಿನಿ ಕೊಪ್ಪ ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ.  ನವೆಂಬರ್ 28 ರಂದು ಅದ್ದೂರಿಯಾಗಿ ಆಡಿಯೋ ರಿಲೀಸ್ ಮಾಡುವ ಸಿದ್ದತೆ ನಡೆಯುತ್ತಿದೆ.

Trending News

  • ಎಲ್ಲರ ಮುಂದೆ ಬಟ್ಟೆ ಬಿಚ್ಚಲು ಹೇಳಿದ!.. ಸ್ಟಾರ್ ನಿರ್ದೇಶಕನ ಬಗ್ಗೆ ಖ್ಯಾತ ನಟಿ ಶಾಕಿಂಗ್‌ ಹೇಳಿಕೆ
    Jyothi actress interview

    ಎಲ್ಲರ ಮುಂದೆ ಬಟ್ಟೆ ಬಿಚ್ಚಲು ಹೇಳಿದ!.. ಸ್ಟಾರ್ ನಿರ್ದೇಶಕನ ಬಗ್ಗೆ ಖ್ಯಾತ ನಟಿ ಶಾಕಿಂಗ್‌ ಹೇಳಿಕೆ

  • ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಪಿಯುಸಿ ಫಲಿತಾಂಶ: ಈ ವರ್ಷ ಶೇ.86ರಷ್ಟು ವಿದ್ಯಾರ್ಥಿಗಳು ಪಾಸ್
    2nd PUC Result 2026
    ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಪಿಯುಸಿ ಫಲಿತಾಂಶ: ಈ ವರ್ಷ ಶೇ.86ರಷ್ಟು ವಿದ್ಯಾರ್ಥಿಗಳು ಪಾಸ್
  • ಗದ್ದುಗೆ ಯಾರಿಗೆ? ಮೂರು ರಾಜ್ಯಗಳಲ್ಲಿ ಮುಕ್ತಾಯಗೊಂಡ ಮಹಾ ಸಮರ; ಮೇ 4ಕ್ಕೆ ಕ್ಲೈಮ್ಯಾಕ್ಸ್!
    Assembly Election 2026
    ಗದ್ದುಗೆ ಯಾರಿಗೆ? ಮೂರು ರಾಜ್ಯಗಳಲ್ಲಿ ಮುಕ್ತಾಯಗೊಂಡ ಮಹಾ ಸಮರ; ಮೇ 4ಕ್ಕೆ ಕ್ಲೈಮ್ಯಾಕ್ಸ್!
  • ಮುಕುಲ್ ಚೌಧರಿ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಅರ್ಜುನ್‌.. ಸಚಿನ್‌ ಮಗನಿಗೆ ಮೊದಲೇ ಗೊತ್ತಿತ್ತಾ..?
    IPL 2026
    ಮುಕುಲ್ ಚೌಧರಿ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಅರ್ಜುನ್‌.. ಸಚಿನ್‌ ಮಗನಿಗೆ ಮೊದಲೇ ಗೊತ್ತಿತ್ತಾ..?
  • ಈ ರೀತಿ ಕನಸು ಬಿದ್ರೆ ಯಾರಿಗೂ ಹೇಳಲೇಬೇಡಿ..! ಹೇಳಿದ್ರೆ ಮುಂದಾಗೋದು ದೊಡ್ಡ ಅನಾಹುತ 
    Dreams
    ಈ ರೀತಿ ಕನಸು ಬಿದ್ರೆ ಯಾರಿಗೂ ಹೇಳಲೇಬೇಡಿ..! ಹೇಳಿದ್ರೆ ಮುಂದಾಗೋದು ದೊಡ್ಡ ಅನಾಹುತ 
  • ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ.. ಹ್ಯಾಟ್ರಿಕ್‌ ಸಾಧನೆ ಮಾಡಿದ ಉಡುಪಿ ಜಿಲ್ಲೆ
    2nd PUC Results 2026
    ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ.. ಹ್ಯಾಟ್ರಿಕ್‌ ಸಾಧನೆ ಮಾಡಿದ ಉಡುಪಿ ಜಿಲ್ಲೆ
  • ಹುಲಿಕಲ್ ಘಾಟಿಯಲ್ಲಿ ಭೀಕರ ಭೂಕುಸಿತ: ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರ ದಾರುಣ ಸಾವು
    Hulikal Ghat Landslide
    ಹುಲಿಕಲ್ ಘಾಟಿಯಲ್ಲಿ ಭೀಕರ ಭೂಕುಸಿತ: ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರ ದಾರುಣ ಸಾವು
  • ಪಿಯುಸಿ ಭೌತಿಕ ಮಾರ್ಕ್ಸ್ ಕಾರ್ಡ್ ಪದ್ಧತಿ ರದ್ದು.. ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ
    II PUC physical marks card Cancel
    ಪಿಯುಸಿ ಭೌತಿಕ ಮಾರ್ಕ್ಸ್ ಕಾರ್ಡ್ ಪದ್ಧತಿ ರದ್ದು.. ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ
  •  1ನೇ ತರಗತಿ ಪ್ರವೇಶ ಸಡಿಲಿಕೆ!.. ಕರ್ನಾಟಕ ಸರ್ಕಾರದಿಂದ ಅಧಿಕೃತ ಆದೇಶ ನಿಯಮ ಅನ್ವಯ
    Relaxation of age limit for admission to class 1
    1ನೇ ತರಗತಿ ಪ್ರವೇಶ ಸಡಿಲಿಕೆ!.. ಕರ್ನಾಟಕ ಸರ್ಕಾರದಿಂದ ಅಧಿಕೃತ ಆದೇಶ ನಿಯಮ ಅನ್ವಯ
  • EPFO Pension: ಇಪಿಎಸ್‌ ಪಿಂಚಣಿ ಹೆಚ್ಚಳ.. ಪಿಂಚಣಿ ಅರ್ಜಿಗಳ ವಿಲೇವಾರಿ ಕುರಿತ ಮಹತ್ವದ ಮಾಹಿತಿ
    Epfo Higher Pension
    EPFO Pension: ಇಪಿಎಸ್‌ ಪಿಂಚಣಿ ಹೆಚ್ಚಳ.. ಪಿಂಚಣಿ ಅರ್ಜಿಗಳ ವಿಲೇವಾರಿ ಕುರಿತ ಮಹತ್ವದ ಮಾಹಿತಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x