ಜಮೀರ್ ಅಹಮದ್ ಖಾನ್

ಬಿಜೆಪಿ ಸರ್ಕಾರ ಇರೋದು 6 ತಿಂಗಳು ಮಾತ್ರ: ಜಮೀರ್ ಖಾನ್

ಬಿಜೆಪಿ ಸರ್ಕಾರ ಇರೋದು 6 ತಿಂಗಳು ಮಾತ್ರ: ಜಮೀರ್ ಖಾನ್

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 6 ತಿಂಗಳ ಬಳಿಕ ಪತನವಾಗುತ್ತೆ ಎಂಡ್ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. 

Sep 25, 2019, 04:32 PM IST
ಯಾರು ಈ ಜಮೀರ್ ಅಹಮದ್ ಖಾನ್? ಹೆಚ್.ಡಿ.ದೇವೇಗೌಡರು ಖಾನ್ ವಿರುದ್ಧ ಗರಂ ಆಗಿರೋದ್ಯಾಕೆ?

ಯಾರು ಈ ಜಮೀರ್ ಅಹಮದ್ ಖಾನ್? ಹೆಚ್.ಡಿ.ದೇವೇಗೌಡರು ಖಾನ್ ವಿರುದ್ಧ ಗರಂ ಆಗಿರೋದ್ಯಾಕೆ?

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾಗಿದ್ದ ಜಮೀರ್ ಅಹಮದ್ ಖಾನ್ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 

Apr 1, 2018, 07:03 PM IST
ಬೆಂಗಳೂರಿನ ವ್ಯಕ್ತಿಗೆ ಸರಿಸಮನಾದ ಕುಸ್ತಿಪಟುವನ್ನು ನಾಳೆ ತಿಳಿಸುತ್ತೇನೆ : ಹೆಚ್.ಡಿ.ದೇವೇಗೌಡ

ಬೆಂಗಳೂರಿನ ವ್ಯಕ್ತಿಗೆ ಸರಿಸಮನಾದ ಕುಸ್ತಿಪಟುವನ್ನು ನಾಳೆ ತಿಳಿಸುತ್ತೇನೆ : ಹೆಚ್.ಡಿ.ದೇವೇಗೌಡ

ಜೆಡಿಎಸ್ ಬಿಟ್ಟು ಹೋದ ಮಹಾನ್ ನಾಯಕ, ನನ್ನನ್ನು ಬಿಟ್ಟರೆ ಇನ್ಯಾರೂ ಇಲ್ಲ ಅಂತಿರೋ ಬೆಂಗಳೂರಿನ ವ್ಯಕ್ತಿಗೆ ಸರಿಸಮನಾದ ಕುಸ್ತಿ ಪಟುವನ್ನು ನಾಳೆ ತಿಳಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

Apr 1, 2018, 06:21 PM IST