ಪ್ರಯಾಗರಾಜ್‌ನಲ್ಲಿರುವ ಮಹಾಕುಂಭ ಮೇಳವು ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ದೆಹಲಿಯಿಂದ ಪ್ರಯಾಣಿಕರಿಗೆ ಸಮಗ್ರ ಮಾರ್ಗದರ್ಶಿಯನ್ನು ಒದಗಿಸುತ್ತದೆ, ಪ್ರಯಾಗ್‌ರಾಜ್‌ಗೆ ರೈಲು ಆಯ್ಕೆ, ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್, ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಈಶಾನ್ಯ ಎಕ್ಸ್‌ಪ್ರೆಸ್‌ನಂತಹ ಜನಪ್ರಿಯ ರೈಲುಗಳ ದರಗಳು ,ಪ್ರಯಾಣ ಸಲಹೆ ಇಲ್ಲಿದೆ.
ಈ ವ್ಯಕ್ತಿಯನ್ನು ನೋಡಿದ ಬಹುತೇಕರು ಹ್ಯಾರಿ ಪ್ಯಾಟರ್ ಗೆ ಹೋಲಿಕೆ ಮಾಡಿದ್ದಾರೆ.ಲೇಖಕ ಜೆ.ಕೆ. ರೌಲಿಂಗ್ ಸೃಷ್ಟಿಸಿದ ಪ್ರಸಿದ್ಧ ಪಾತ್ರ ಹ್ಯಾರಿ ಪಾಟರ್, ಅವನ ದುಂಡಗಿನ ಕನ್ನಡಕ, ಅಸ್ತವ್ಯಸ್ತವಾಗಿರುವ ಕಪ್ಪು ಕೂದಲು ಮತ್ತು ಹಣೆಯ ಮೇಲಿನ ಮಿಂಚಿನ ಆಕಾರದ ಗಾಯಕ್ಕೆ ಹೆಸರುವಾಸಿಯಾಗಿದ್ದಾನೆ.ಬ್ರಿಟಿಷ್ ನಟ ಡೇನಿಯಲ್ ರಾಡ್‌ಕ್ಲಿಫ್ ಪರದೆಯ ಮೇಲೆ ಹ್ಯಾರಿ ಪಾಟರ್ ಪಾತ್ರವನ್ನು ನಿರ್ವಹಿಸಿ ಖ್ಯಾತರಾಗಿದ್ದರು.
Mahakumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬರೋಬ್ಬರಿ 144 ವರ್ಷಗಳ ನಂತರ ಮಹಾಕುಂಭ ಮೇಳ ನಡೆಯುತ್ತಿದೆ. ಕುಂಭಮೇಳಕ್ಕೆ ಪ್ರಯಾಣ ಬೆಳೆಸಲು ಹುಬ್ಬಳ್ಳಿಯಿಂದ 2 ವಿಶೇಷ ರೈಲುಗಳನ್ನು ಪ್ರಾರಂಭಿಸಲಾಗಿದೆ.
Beautiful Eyes Girl Video: ಸೋಷಿಯಲ್ ಮೀಡಿಯಾದಲ್ಲಿ ಯಾರು ಸ್ಟಾರ್ ಆಗುತ್ತಾರೆ ಎಂದು ಯಾರಿಗೂ ತಿಳಿದಿಲ್ಲ. ಅದರಂತೆ ಕಳೆದ ನಾಲ್ಕೈದು ದಿನಗಳಿಂದ ಹುಡುಗಿಯೊಬ್ಬಳು ಭರ್ಜರಿಯಾಗಿ ಟ್ರೆಂಡ್ ಸೆಟ್ ಮಾಡಿದ್ದಾಳೆ..
Maha Kumbh Mela Festival: ಕುಂಭಮೇಳದಲ್ಲಿ ಅಘೋರಿ ಬಾಬಾ ಯೂಟ್ಯೂಬರ್‌ನನ್ನು ಥಳಿಸಿದ್ದಾನೆ.. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.