English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Glenn Maxwell

Glenn Maxwell

150ನೇ ಸಿಕ್ಸ್‌ ನೆನಪಲ್ಲಿ ಉಳಿಯುಂತೆ ಬಾರಿಸಿದ ಮ್ಯಾಕ್ಸಿ.. ಬಾಲ್‌ ಎಷ್ಟು ದೂರ ಹೋಗಿತ್ತು ಗೊತ್ತಾ?
Glenn Maxwell Dec 28, 2025, 07:35 PM IST
150ನೇ ಸಿಕ್ಸ್‌ ನೆನಪಲ್ಲಿ ಉಳಿಯುಂತೆ ಬಾರಿಸಿದ ಮ್ಯಾಕ್ಸಿ.. ಬಾಲ್‌ ಎಷ್ಟು ದೂರ ಹೋಗಿತ್ತು ಗೊತ್ತಾ?
ಗ್ಲೆನ್ ಮ್ಯಾಕ್ಸ್‌ವೆಲ್‌‌ ಯಾವುದೇ ತಂಡದಲ್ಲಿ ಇರಲಿ ಅಲ್ಲಿ ಹೊಡಿಬಡಿ ಬ್ಯಾಟಿಂಗ್‌ ಪಕ್ಕಾ ಇದ್ದೇ ಇರುತ್ತದೆ. ಸೋಲುವ ಪಂದ್ಯವನ್ನು ಗೆಲ್ಲಿಸುವ ಬ್ಯಾಟರ್‌ ಮ್ಯಾಕ್ಸ್‌ವೆಲ್‌ ಆಗಿದ್ದಾರೆ.   
2025ರಲ್ಲಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಪ್ಲೇಯರ್ಸ್‌ ಯಾರು ಯಾರು.. ನಿವೃತ್ತಿ ಘೋಷಣೆಗೆ ಇವರು ಕಾರಣಗಳು ಏನು?
International Cricketers Dec 10, 2025, 06:20 PM IST
2025ರಲ್ಲಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಪ್ಲೇಯರ್ಸ್‌ ಯಾರು ಯಾರು.. ನಿವೃತ್ತಿ ಘೋಷಣೆಗೆ ಇವರು ಕಾರಣಗಳು ಏನು?
ಹೊಸ ವರ್ಷ ಬರುತ್ತಿರುವುದರಿಂದ ಈ ವರ್ಷ ಕ್ರಿಕೆಟ್‌ಗೆ ವಿದಾಯ ಹೇಳಿದವರು ಯಾರು ಯಾರು ಎನ್ನುವ ಮಾಹಿತಿ ಈ ಕೆಳಗೆ ನೀಡಲಾಗಿದೆ.   
ಕ್ರಿಕೆಟ್‌ ಜಗತ್ತಿಗೆ ಬಹುದೊಡ್ಡ ನಷ್ಟ.. ಏಕಾಏಕಿ ನಿವೃತ್ತಿ ಘೋಷಿಸಿದ 8 ಸ್ಟಾರ್ ಆಟಗಾರರು!
cricket retirement Jun 20, 2025, 10:28 AM IST
ಕ್ರಿಕೆಟ್‌ ಜಗತ್ತಿಗೆ ಬಹುದೊಡ್ಡ ನಷ್ಟ.. ಏಕಾಏಕಿ ನಿವೃತ್ತಿ ಘೋಷಿಸಿದ 8 ಸ್ಟಾರ್ ಆಟಗಾರರು!
Star Cricketers retirement: ಒಂದೇ ತಿಂಗಳಲ್ಲಿ 8 ಸ್ಟಾರ್ ಕ್ರಿಕೆಟಿಗರು ನಿವೃತ್ತಿ ಘೋಷಿಸಿದರು. ಇವರಲ್ಲಿ ರೋಹಿತ್, ವಿರಾಟ್, ಮ್ಯಾಕ್ಸ್‌ವೆಲ್‌ರಂತಹ ಸ್ಟಾರ್‌ ಆಟಗಾರರು ಸೇರಿದ್ದಾರೆ.
1 ತಿಂಗಳೊಳಗೆ 5 ಆಟಗಾರರ ನಿವೃತ್ತಿ; ಈ ವರ್ಷ ಇಷ್ಟೊಂದು ಕ್ರಿಕೆಟಿಗರು ನಿವೃತ್ತರಾಗಿದ್ದಾರೆ, ಮುಂದಿನವರು ಯಾರು?
Heinrich Klaasen Retirement Jun 3, 2025, 10:59 AM IST
1 ತಿಂಗಳೊಳಗೆ 5 ಆಟಗಾರರ ನಿವೃತ್ತಿ; ಈ ವರ್ಷ ಇಷ್ಟೊಂದು ಕ್ರಿಕೆಟಿಗರು ನಿವೃತ್ತರಾಗಿದ್ದಾರೆ, ಮುಂದಿನವರು ಯಾರು?
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿವೃತ್ತಿ ಸರಣಿಯೇ ಮುಂದುವರೆದಿದೆ. ಒಬ್ಬರ ನಂತರ ಮತ್ತೊಬ್ಬರು ಕ್ರಿಕೆಟ್‌ ವೃತ್ತಿಜೀವನಕ್ಕೆ ಗುಡ್‌ ಬೈ ಹೇಳುತ್ತಿದ್ದಾರೆ. ಇದೀಗ ಇಬ್ಬರು ಸ್ಟಾರ್ ಕ್ರಿಕೆಟಿಗರು ಒಂದೇ ದಿನದಲ್ಲಿ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಗ್ಲೆನ್ ಮ್ಯಾಕ್ಸ್‌ವೆಲ್...!
Glenn Maxwell Jun 2, 2025, 01:22 PM IST
ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಗ್ಲೆನ್ ಮ್ಯಾಕ್ಸ್‌ವೆಲ್...!
ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (36) ತಮ್ಮ 13 ವರ್ಷಗಳ ಏಕದಿನ ಕ್ರಿಕೆಟ್ (ODI) ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಸೋಲಿನ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ. 
IPL 2025: ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ರೋಚಕ ಕದನಕ್ಕೆ ಸಜ್ಜು.!
srh vs pbks Apr 12, 2025, 04:19 PM IST
IPL 2025: ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ರೋಚಕ ಕದನಕ್ಕೆ ಸಜ್ಜು.!
ಎಸ್‌ಆರ್‌ಎಚ್ ತಂಡವು ತನ್ನ ದಿಟ್ಟ ಬ್ಯಾಟಿಂಗ್‌ ಶಕ್ತಿಯನ್ನು ಹೊಂದಿದ್ದರೂ, ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಸಂಕಷ್ಟದಲ್ಲಿದೆ. ತಂಡದ ಬ್ಯಾಟಿಂಗ್‌ ಆಕರ್ಷಕವಾಗಿದ್ದರೂ, ಸಾಮೂಹಿಕವಾಗಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ.
AUS vs ENG: ಡಕೆಟ್ ಶತಕ ವ್ಯರ್ಥ; ಬೃಹತ್‌ ಮೊತ್ತದ ರನ್‌ ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಆಸೀಸ್‌!
ICC Champions Trophy 2025 Feb 22, 2025, 10:55 PM IST
AUS vs ENG: ಡಕೆಟ್ ಶತಕ ವ್ಯರ್ಥ; ಬೃಹತ್‌ ಮೊತ್ತದ ರನ್‌ ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಆಸೀಸ್‌!
Australia vs England: ಬೃಹತ್‌ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದರೂ ನಂತರ ಅತ್ಯುತ್ತಮ ಆಟ ಪ್ರದರ್ಶಿಸಿತು. ಆಸ್ಟ್ರೇಲಿಯಾ ಪರ ಸ್ಫೋಟಕ ಆಟವಾಡಿದ ಜೋಶ್ ಇಂಗ್ಲಿಸ್ (120) ಭರ್ಜರಿ ಶತಕ ಸಿಡಿಸಿ ಮಿಂಚಿದರು.
 ಚಾಂಪಿಯನ್ಸ್ ಟ್ರೋಫಿಯ ನಂತರ ಈ 10 ಸೂಪರ್‌ಸ್ಟಾರ್‌ ಆಟಗಾರರು ಕ್ರಿಕೆಟ್ ಗೆ ವಿದಾಯ..!
Champions Trophy Feb 16, 2025, 08:46 PM IST
ಚಾಂಪಿಯನ್ಸ್ ಟ್ರೋಫಿಯ ನಂತರ ಈ 10 ಸೂಪರ್‌ಸ್ಟಾರ್‌ ಆಟಗಾರರು ಕ್ರಿಕೆಟ್ ಗೆ ವಿದಾಯ..!
ವಿಶ್ವದ ಅಗ್ರ ಕ್ರಿಕೆಟಿಗರಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಕೂಡ ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು.ಅವರಿಗೆ 34 ವರ್ಷ ವಯಸ್ಸಾಗಿದ್ದು, ನ್ಯೂಜಿಲೆಂಡ್ ಕ್ರಿಕೆಟ್‌ನೊಂದಿಗಿನ ಒಪ್ಪಂದವನ್ನೂ ಅವರು ತಿರಸ್ಕರಿಸಿದ್ದಾರೆ. 
122 ಮೀಟರ್‌ ಉದ್ದದ ದೈತ್ಯ ಸಿಕ್ಸ್‌ ಸೇರಿ ಒಂದೇ ಪಂದ್ಯದಲ್ಲಿ 10 ಸಿಕ್ಸರ್‌ ಬಾರಿಸಿದ ಆಟಗಾರ! RCB ತಿರಸ್ಕಾರಕ್ಕೇ ಬ್ಯಾಟ್‌ನಿಂದಲೇ ಸೇಡು ತೀರಿಸಿದ ಸ್ಟಾರ್‌ ʼದಾಂಡಿಗʼ
Glenn Maxwell Jan 12, 2025, 08:01 PM IST
122 ಮೀಟರ್‌ ಉದ್ದದ ದೈತ್ಯ ಸಿಕ್ಸ್‌ ಸೇರಿ ಒಂದೇ ಪಂದ್ಯದಲ್ಲಿ 10 ಸಿಕ್ಸರ್‌ ಬಾರಿಸಿದ ಆಟಗಾರ! RCB ತಿರಸ್ಕಾರಕ್ಕೇ ಬ್ಯಾಟ್‌ನಿಂದಲೇ ಸೇಡು ತೀರಿಸಿದ ಸ್ಟಾರ್‌ ʼದಾಂಡಿಗʼ
Glenn Maxwell 122 meter six: ಮೊದಲು ಬ್ಯಾಟಿಂಗ್ ಮಾಡಿದ ಸ್ಟಾರ್ಸ್ ತಂಡ ಆರಂಭಿಕ ಹಿನ್ನಡೆ ಅನುಭವಿಸಿ ಕೇವಲ 50 ರನ್‌ಗಳಿಗೆ ಅರ್ಧದಷ್ಟು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡವು ಕಡಿಮೆ ಸ್ಕೋರ್‌ಗೆ ಸೀಮಿತಗೊಳ್ಳುತ್ತದೆ ಎಂದು ತೋರುತ್ತಿತ್ತು.
ವಿರಾಟ್​​ ಕೊಹ್ಲಿ ಭಾರತ ಬಿಟ್ಟು ವಿದೇಶದಲ್ಲಿ ಸೆಟಲ್‌ ಆಗ್ತಿರೋದು ಇದೇ ಕಾರಣಕ್ಕೆ... ಸ್ಫೋಟಕ ಕಾರಣ ತಿಳಿಸಿದ ಗ್ಲೆನ್​ ಮ್ಯಾಕ್ಸ್​ವೆಲ್
Virat Kohli Dec 30, 2024, 05:36 PM IST
ವಿರಾಟ್​​ ಕೊಹ್ಲಿ ಭಾರತ ಬಿಟ್ಟು ವಿದೇಶದಲ್ಲಿ ಸೆಟಲ್‌ ಆಗ್ತಿರೋದು ಇದೇ ಕಾರಣಕ್ಕೆ... ಸ್ಫೋಟಕ ಕಾರಣ ತಿಳಿಸಿದ ಗ್ಲೆನ್​ ಮ್ಯಾಕ್ಸ್​ವೆಲ್
Glenn Maxwell statement about Virat Kohli: ವಿರಾಟ್ ಕೊಹ್ಲಿ, ಅನುಷ್ಕಾ ಮತ್ತು ಅವರ ಮಕ್ಕಳ ಜೊತೆ, ತಮ್ಮ ಕ್ರಿಕೆಟ್ ವೃತ್ತಿಜೀವನದ ನಂತರ ಭಾರತವನ್ನು ತೊರೆದು ಇಂಗ್ಲೆಂಟ್‌ನಲ್ಲಿ ನೆಲೆಸುತ್ತಾರೆ ಎಂಬ ವರದಿಗಳು ಈ ಹಿಂದೆ ಭಾರೀ ಹಬ್ಬಿದ್ದವು. ತನ್ನ ಮಕ್ಕಳು ಭಾರತದಲ್ಲಿ ಖಾಸಗಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಆಟಗಾರ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂಬ ವರದಿಗಳೂ ಹೊರಬಿದ್ದಿವೆ.
ಐಪಿಎಲ್‌ ಹರಾಜಿನಲ್ಲಿ ಅತೀ ಕಡಿಮೆ ಬೆಲೆ ಸೇಲ್‌ ಆದ ಸ್ಟಾರ್‌ ಆಟಗಾರರು..! ಪಟ್ಟಿಯಲ್ಲಿರುವ ಹೆಸರು ಕೇಳಿದ್ರೆ ನೀವು ಶಾಕ್‌ ಆಗ್ತೀರ..!!
IPL 2025 Nov 25, 2024, 09:15 AM IST
ಐಪಿಎಲ್‌ ಹರಾಜಿನಲ್ಲಿ ಅತೀ ಕಡಿಮೆ ಬೆಲೆ ಸೇಲ್‌ ಆದ ಸ್ಟಾರ್‌ ಆಟಗಾರರು..! ಪಟ್ಟಿಯಲ್ಲಿರುವ ಹೆಸರು ಕೇಳಿದ್ರೆ ನೀವು ಶಾಕ್‌ ಆಗ್ತೀರ..!!
IPL Auction 2025: ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರ ಮೇಲೆ ಹಣದ ಮಳೆ ಹರಿಯುತ್ತಿದೆ. ಒಂದು ಕಡೆ ಕೆಲವು ಆಟಾಗರರು ನಿರೀಕ್ಷೆಗೂ ಮೀರಿದ ಬೆಲೆಗೆ ಸೇಲ್‌ ಆಗ್ತಾ ಇದ್ರೆ, ಇನ್ನೂ ಕೆಲವರು ನಿರೀಕ್ಷಿಸಿದ ಕಡಿಮೆ ಬೆಲೆಗೆ ಸೇಲ್‌ ಆಗಿರುವುದು ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ.   
ಸಾಧಿಸುವ ಕನಸ್ಸು ಹೊತ್ತು ಬಂದಿದ್ದ ಯುವಕನಿಗೆ RCB ತಂಡದಲಿ ಸಿಕ್ಕಿತ್ತು ಅವಕಾಶ: ಬಡ ಕುಟುಂಬದ ಬಂದ ಈತ ಇಂದು ಬೆಂಗಳೂರು ತಂಡದ ಸ್ಟಾರ್‌ ಆಟಗಾರ
Anuj Rawat Oct 19, 2024, 01:44 PM IST
ಸಾಧಿಸುವ ಕನಸ್ಸು ಹೊತ್ತು ಬಂದಿದ್ದ ಯುವಕನಿಗೆ RCB ತಂಡದಲಿ ಸಿಕ್ಕಿತ್ತು ಅವಕಾಶ: ಬಡ ಕುಟುಂಬದ ಬಂದ ಈತ ಇಂದು ಬೆಂಗಳೂರು ತಂಡದ ಸ್ಟಾರ್‌ ಆಟಗಾರ
Anuj Rawat: ಅದೆಷ್ಟೋ ಮಂದಿ ಕ್ರಿಕೆಟ್‌ ಆಡುವ ಕನಸು ಹೊತ್ತು ಕ್ರೀಡೆಗೆ ಕಾಲಿಡುತ್ತಾರೆ ಆದರೆ ಅದೃಷ್ಟ ಎನ್ನುವುದು ಎಲ್ಲರ ಕೈ ಹಿಡಿಯುವುದಿಲ್ಲ. ಇನ್ನೂ ಕೆಲವೊಬ್ಬರಿಗೆ ಆಡುವ ಅವಕಾಶ ಸಿಕ್ಕರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲ. ತಮ್ಮ ದೇಶಕ್ಕಾಗಿ ಕ್ರಿಕೆಟ್‌ ಆಡಬೇಕು ತಮ್ಮ ರಾಷ್ಟ್ರದ ಕೀರ್ತಿಯನ್ನು ಬೆಳಗಬೇಕು ಎಂಬುದು ಎಲ್ಲರ ಕನಸ್ಸಾಗಿರುತ್ತದೆ. ಎಲ್ಲರಂತೆಯೇ ಕ್ರಿಕೆಟ್‌ ಆಡಿ ಒಳ್ಳೆ ಹೆಸರು ಗಳಿಸಬೇಕು ಎಂದು ಬಂದವರಲ್ಲಿ ಈ ಬಡ ಮನೆಯ ಯುವಕ ಕೂಡ ಒಬ್ಬ. ಸಾಧನೆಯ ಕನಸು ಕಟ್ಟಿ ಬಂದಿದ್ದ ಈತನಿಗೆ ದಾರಿ ಮಾಡಿ ಕೊಟ್ಟಿದ್ದು ಆರ್‌ಸಿಬಿ ತಂಡ.  
IPL 2025: ಮೆಗಾ ಹರಾಜಿನಲ್ಲಿ ಈ ಮೂವರು ಆಟಗಾರರನ್ನು ಕೈಬಿಡಲಿದೆ RCB! ಪಟ್ಟಿಯಲ್ಲಿದ್ದಾರೆ ಡೇಂಜರಸ್‌ ಲೆಜೆಂಡ್ ಪ್ಲೇಯರ್!!
IPL 2025 Mega Auction Oct 8, 2024, 08:18 AM IST
IPL 2025: ಮೆಗಾ ಹರಾಜಿನಲ್ಲಿ ಈ ಮೂವರು ಆಟಗಾರರನ್ನು ಕೈಬಿಡಲಿದೆ RCB! ಪಟ್ಟಿಯಲ್ಲಿದ್ದಾರೆ ಡೇಂಜರಸ್‌ ಲೆಜೆಂಡ್ ಪ್ಲೇಯರ್!!
ipl 2025 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು IPL 2025 ಮೆಗಾ ಹರಾಜಿಗೆ ತಯಾರಿ ನಡೆಸುತ್ತಿದೆ. ಆರ್‌ಸಿಬಿ ಕಳೆದ ಋತುವಿನಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ಆದರೆ, ಅದಕ್ಕಿಂತ ಮುಂದೆ ಹೋಗಲು ಸಾಧ್ಯವಾಗಲಿಲ್ಲ. 
IPL 2025: ಸ್ಟಾರ್‌ ಆಟಗಾರನನ್ನು ಕೈ ಬಿಟ್ಟ RCB ತಂಡ! ದೊಡ್ಡ ಮೊತ್ತದ ಶುಲ್ಕ ಕೇಳಿ ತಂಡದಿಂದ ಹೊರಬಿದ್ದ ಆ ಆಟಗಾರ ಯಾರು ಗೊತ್ತಾ?
RCB Sep 25, 2024, 01:37 PM IST
IPL 2025: ಸ್ಟಾರ್‌ ಆಟಗಾರನನ್ನು ಕೈ ಬಿಟ್ಟ RCB ತಂಡ! ದೊಡ್ಡ ಮೊತ್ತದ ಶುಲ್ಕ ಕೇಳಿ ತಂಡದಿಂದ ಹೊರಬಿದ್ದ ಆ ಆಟಗಾರ ಯಾರು ಗೊತ್ತಾ?
RCB team: ಐಪಿಎಲ್ ಮೆಗಾ ಹರಾಜಿಗೆ ಸಿದ್ಧತೆಗಳು ನಡೆಯುತ್ತಿದೆ, ಈ ಭಾರಿ ಎಲ್ಲಾ ತಂಡಗಳಲ್ಲೂ ಭಾರಿ ಬದಲಾವಣೆ ಇದೆ ಎಂದು ಈಗಾಗಲೇ ನಿರೀಕ್ಷಿಸಲಾಗಿದ್ದು, ಊಹಿಸಿಯೂ ಇರದ ಆಟಗಾರರನ್ನು ಕೈ ಬಿಡುವ ಮೂಲಕ ಫ್ರಾಂಚೈಸಿಗಳು ಅಭಿಮಾನಿಗಳಿಗೆ ಆಘಾತ ನೀಡಿದೆ. 
 RCB ಸ್ಟಾರ್‌ ಆಟಗಾರನಿಗೆ ಬೆದರಿಕೆ ಹಾಕಿದ್ದ ಮುಂಬೈ ತಂಡ! ಖಿನ್ನತೆಗೆ ಒಳಗಾಗಿ ಕರಿಯರ್‌ ಹಾಳು ಮಾಡಿಕೊಂಡ ಈತ ಯಾರು ಗೊತ್ತಾ?
Robin Uthappa Sep 4, 2024, 12:58 PM IST
RCB ಸ್ಟಾರ್‌ ಆಟಗಾರನಿಗೆ ಬೆದರಿಕೆ ಹಾಕಿದ್ದ ಮುಂಬೈ ತಂಡ! ಖಿನ್ನತೆಗೆ ಒಳಗಾಗಿ ಕರಿಯರ್‌ ಹಾಳು ಮಾಡಿಕೊಂಡ ಈತ ಯಾರು ಗೊತ್ತಾ?
robin uthappa: ರಾಯಲ್​ ಚಾಲೆಂಜರ್ಸ್​ ತಂಡದ ಮಾಜಿ ಆಟಗಾರ​​ ರಾಬಿನ್ ಉತ್ತಪ್ಪ ಅವರನ್ನು ಬೆದರಿಸಿ ಐಪಿಎಲ್‌ನ ಮುಂಬೈ ಫ್ರಾಂಚೈಸಿ ಮಾಲೀಕರು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ ಶಾಕಿಂಗ್‌ ಸತ್ಯ ಇದೀಗ ಬೆಳಕಿಗೆ ಬಂದಿದೆ. ಹಲವಾರು ದಿನಗಳ ಕಾಲ ಇದನ್ನು ಗುಟ್ಟಾಗಿ ಇಟ್ಟುಕೊಂಡಿದ್ದ ಸ್ಟಾರ್‌ ಆಟಗಾರ ಇದೀಗ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಸಾಧಿಸುವ ಕನಸ್ಸು ಹೊತ್ತು ಬಂದಿದ್ದ ಯುವಕನಿಗೆ RCB ತಂಡದಲಿ ಸಿಕ್ಕಿತ್ತು ಅವಕಾಶ: ಬಡ ಕುಟುಂಬದ ಬಂದ ಈತ ಇಂದು ಬೆಂಗಳೂರು ತಂಡದ ಸ್ಟಾರ್‌ ಆಟಗಾರ
Anuj Rawat Sep 4, 2024, 11:03 AM IST
ಸಾಧಿಸುವ ಕನಸ್ಸು ಹೊತ್ತು ಬಂದಿದ್ದ ಯುವಕನಿಗೆ RCB ತಂಡದಲಿ ಸಿಕ್ಕಿತ್ತು ಅವಕಾಶ: ಬಡ ಕುಟುಂಬದ ಬಂದ ಈತ ಇಂದು ಬೆಂಗಳೂರು ತಂಡದ ಸ್ಟಾರ್‌ ಆಟಗಾರ
Anuj Rawat: ಅದೆಷ್ಟೋ ಮಂದಿ ಕ್ರಿಕೆಟ್‌ ಆಡುವ ಕನಸು ಹೊತ್ತು ಕ್ರೀಡೆಗೆ ಕಾಲಿಡುತ್ತಾರೆ ಆದರೆ ಅದೃಷ್ಟ ಎನ್ನುವುದು ಎಲ್ಲರ ಕೈ ಹಿಡಿಯುವುದಿಲ್ಲ. ಇನ್ನೂ ಕೆಲವೊಬ್ಬರಿಗೆ ಆಡುವ ಅವಕಾಶ ಸಿಕ್ಕರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲ. ತಮ್ಮ ದೇಶಕ್ಕಾಗಿ ಕ್ರಿಕೆಟ್‌ ಆಡಬೇಕು ತಮ್ಮ ರಾಷ್ಟ್ರದ ಕೀರ್ತಿಯನ್ನು ಬೆಳಗಬೇಕು ಎಂಬುದು ಎಲ್ಲರ ಕನಸ್ಸಾಗಿರುತ್ತದೆ. ಎಲ್ಲರಂತೆಯೇ ಕ್ರಿಕೆಟ್‌ ಆಡಿ ಒಳ್ಳೆ ಹೆಸರು ಗಳಿಸಬೇಕು ಎಂದು ಬಂದವರಲ್ಲಿ ಈ ಬಡ ಮನೆಯ ಯುವಕ ಕೂಡ ಒಬ್ಬ. ಸಾಧನೆಯ ಕನಸು ಕಟ್ಟಿ ಬಂದಿದ್ದ ಈತನಿಗೆ ದಾರಿ ಮಾಡಿ ಕೊಟ್ಟಿದ್ದು ಆರ್‌ಸಿಬಿ ತಂಡ.
ಯುವಕನ ಅದೃಷ್ಟ ಬದಲಿಸಿದ ಒಂದು ಓವರ್‌! ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ Jr. ಯುವರಾಜ್‌?
IPL 2025 Sep 2, 2024, 08:46 AM IST
ಯುವಕನ ಅದೃಷ್ಟ ಬದಲಿಸಿದ ಒಂದು ಓವರ್‌! ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ Jr. ಯುವರಾಜ್‌?
RCB: 2025ರ ಐಪಿಎಲ್‌ ಸೀಸನ್‌ ಭಾರಿ ಕುತೂಹಲ ಹುಟ್ಟುಹಾಕಿದೆ, ಹರಾಜಿಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಾಗಲೇ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ, ಯಾವ ಆಟಗಾರರನ್ನು ಕೈ ಬಿಟಲಿದೆ, ಇನ್ನೂ ತಂಡಕ್ಕೆ ಯಾವ ಆಟಗಾರರು ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲವನ್ನು ಹುಟ್ಟು ಹಾಕಿದೆ.
RCB ತಂಡದಿಂದ ಹೊರ ಬಿದ್ದ ಸ್ಟಾರ್‌ ಆಟಗಾರರು! ಸಾಂಭವ್ಯ ಆಟಗಾರರ ಪಟ್ಟಿ ರಿಲೀಸ್‌ ಮಾಡಿದ ಬೆಂಗಳೂರು ತಂಡ?
IPL 2025 Sep 2, 2024, 07:44 AM IST
RCB ತಂಡದಿಂದ ಹೊರ ಬಿದ್ದ ಸ್ಟಾರ್‌ ಆಟಗಾರರು! ಸಾಂಭವ್ಯ ಆಟಗಾರರ ಪಟ್ಟಿ ರಿಲೀಸ್‌ ಮಾಡಿದ ಬೆಂಗಳೂರು ತಂಡ?
Mohammad siraj: ಐಪಿಎಲ್‌ ಹರಾಜಿಗೆ ಇನ್ನೇನು ಕೆಲವೇ ದಿನ ಉಳಿದಿದೆ, ಸ್ಟಾರ್‌ ಆಟಗಾರರನ್ನು ಉಳಿಸಿಕೊಳ್ಳಲು ವಿವಿಧ ತಂಡದ ಫ್ರಾಂಚೈಸಿಗಳು ಕಸರತ್ತು ನಡೆಸುತ್ತಿವೆ. ಈ ಸೀಸನ್‌ನಲ್ಲಿ ಹೊಸ ನಿಯಮಗಳ ಕಾರಣ ಎಲ್ಲಾ ತಂಡಗಳಲ್ಲಿಯೂ ಭಾರಿ ಬದಲಾವಣೆ ಖಚಿತ ಎಂದೆ ಹೇಳಬಹುದು. ಈಗಿರುವಾಗ ಆರ್‌ಸಿಬಿ ತಂಡ ಯಾವ ಯಾವ ಆಟಗಾರರನ್ನು ಇದೀಗ ಉಳಿಸಿಕೊಳ್ಳಲಿದೆ ಎಂದು ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ.
RCB ಅಭಿಮಾನಿಗಳಿಗೆ ಗುಡ್‌ ನ್ಯೂಸ್‌! ತಂಡಕ್ಕೆ ವಿಧ್ವಂಸಕ ವಿಕೆಟ್‌ ಕೀಪರ್‌ ಎಂಟ್ರಿ
IPL 2025 Aug 31, 2024, 07:19 AM IST
RCB ಅಭಿಮಾನಿಗಳಿಗೆ ಗುಡ್‌ ನ್ಯೂಸ್‌! ತಂಡಕ್ಕೆ ವಿಧ್ವಂಸಕ ವಿಕೆಟ್‌ ಕೀಪರ್‌ ಎಂಟ್ರಿ
RCB: ಐಪಿಎಲ್ 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಸಂಪೂರ್ಣವಾಗಿ ಬದಲಾಗಲಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವರ್ಷದ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಸಲು ಸಕಲ ಸಿದ್ದತೆಗಳನ್ನು ನಡೆಸುತ್ತಿದೆ. ಈಗಾಗಲೇ 10 ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿ ಧಾರಣ ನೀತಿಯ ಬಗ್ಗೆ ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಗಿದೆ.
RCB Captain: ಕೊಹ್ಲಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ತಂಡದ ಮುಂದಿನ ಕ್ಯಾಪ್ಟನ್‌ ಸ್ಥಾನಕ್ಕೆ ಕಿಂಗ್‌ ಎಂಟ್ರಿ? ರೋಹಿತ್‌-ಕೆ ಎಲ್‌ ರಾಹುಲ್‌ ನಡುವೆ ಪೈಪೋಟಿ
RCB Aug 29, 2024, 12:11 PM IST
RCB Captain: ಕೊಹ್ಲಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ತಂಡದ ಮುಂದಿನ ಕ್ಯಾಪ್ಟನ್‌ ಸ್ಥಾನಕ್ಕೆ ಕಿಂಗ್‌ ಎಂಟ್ರಿ? ರೋಹಿತ್‌-ಕೆ ಎಲ್‌ ರಾಹುಲ್‌ ನಡುವೆ ಪೈಪೋಟಿ
RCB Captain: ರಾಯಲ್ ಚಾಲೆಂಜರ್ಸ್ ಬೆಂಗಳೂರು 2008 ರಲ್ಲಿ ಪ್ರಾರಂಭವಾದಾಗಿನಿಂದ IPL ನಲ್ಲಿ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ವಿಶ್ವ ದರ್ಜೆಯ ಆಟಗಾರರಿಂದ ತುಂಬಿದ ತಂಡವನ್ನು ಹೆಮ್ಮೆಪಡುವ ಹೊರತಾಗಿಯೂ, RCB ತಮ್ಮ ಸಂಪನ್ಮೂಲಗಳನ್ನು ಉತ್ತಮ ಪರಿಣಾಮಕ್ಕಾಗಿ ಬಳಸಲು ಹೆಣಗಾಡುತ್ತಿದೆ. 
  • 1
  • 2
  • 3
  • 4
  • Next
  • last »

Trending News

  • SBI Vs BoB Vs BoM ಪೈಕಿ ಕಡಿಮೆ ಬಡ್ಡಿಗೆ ಪರ್ಸನಲ್‌ ಲೋನ್‌ ಎಲ್ಲಿ ಸಿಗುತ್ತೆ? ₹10 ಲಕ್ಷಕ್ಕೆ EMI ಎಷ್ಟು?
    personal loan

    SBI Vs BoB Vs BoM ಪೈಕಿ ಕಡಿಮೆ ಬಡ್ಡಿಗೆ ಪರ್ಸನಲ್‌ ಲೋನ್‌ ಎಲ್ಲಿ ಸಿಗುತ್ತೆ? ₹10 ಲಕ್ಷಕ್ಕೆ EMI ಎಷ್ಟು?

  • IND vs NZ: ಟಿ20 ವಿಶ್ವಕಪ್ ಫೈನಲ್‌ಗೆ ಭಾರತ vs ನ್ಯೂಜಿಲೆಂಡ್‌ನ ಸಂಭಾವ್ಯ ಪ್ಲೇಯಿಂಗ್ XI
    IND VS NZ
    IND vs NZ: ಟಿ20 ವಿಶ್ವಕಪ್ ಫೈನಲ್‌ಗೆ ಭಾರತ vs ನ್ಯೂಜಿಲೆಂಡ್‌ನ ಸಂಭಾವ್ಯ ಪ್ಲೇಯಿಂಗ್ XI
  • ಇಶಾನ್‌ ಕಿಶನ್‌ ಬ್ಯಾಟಿಂಗ್‌ ಅಬ್ಬರಕ್ಕೆ ಬೆಚ್ಚಿ ಬಿದ್ದು ಎದ್ದು ನಿಂತ ಈ ಚೆಲುವೆ ಯಾರ್‌ ಗೊತ್ತೆ..? ಸರ್ಪ್ರೈಜ್‌...
    Ishan Kishan
    ಇಶಾನ್‌ ಕಿಶನ್‌ ಬ್ಯಾಟಿಂಗ್‌ ಅಬ್ಬರಕ್ಕೆ ಬೆಚ್ಚಿ ಬಿದ್ದು ಎದ್ದು ನಿಂತ ಈ ಚೆಲುವೆ ಯಾರ್‌ ಗೊತ್ತೆ..? ಸರ್ಪ್ರೈಜ್‌...
  •  ದಿಂಬು ಇಲ್ಲದೆ ಮಲಗಬಾರದಾ? ವೈದ್ಯರು ಏನಂತಾರೆ ನೋಡಿ!
    sleeping without pillow
    ದಿಂಬು ಇಲ್ಲದೆ ಮಲಗಬಾರದಾ? ವೈದ್ಯರು ಏನಂತಾರೆ ನೋಡಿ!
  • ಇಶಾನ್‌ ಕಿಶನ್‌ ಕಣ್ಣೀರು.. ಫೈನಲ್‌ಗೂ ಮೊದಲು ಏನೇನು ನಡೆಯಿತು, ಪೂರ್ಣ ಮಾಹಿತಿ ಬಿಚ್ಚಿಟ್ಟ ಯುವ ಬ್ಯಾಟರ್!
    Ishan Kishan
    ಇಶಾನ್‌ ಕಿಶನ್‌ ಕಣ್ಣೀರು.. ಫೈನಲ್‌ಗೂ ಮೊದಲು ಏನೇನು ನಡೆಯಿತು, ಪೂರ್ಣ ಮಾಹಿತಿ ಬಿಚ್ಚಿಟ್ಟ ಯುವ ಬ್ಯಾಟರ್!
  • IND vs NZ final: ಪಿಚ್ ವರದಿ, ಅಹಮದಾಬಾದ್ ಕ್ರೀಡಾಂಗಣದ ಅಂಕಿಅಂಶ ಇಲ್ಲಿದೆ ನೋಡಿ
    ICC T20 World Cup
    IND vs NZ final: ಪಿಚ್ ವರದಿ, ಅಹಮದಾಬಾದ್ ಕ್ರೀಡಾಂಗಣದ ಅಂಕಿಅಂಶ ಇಲ್ಲಿದೆ ನೋಡಿ
  • 1.4 ಬಿಲಿಯನ್‌ ಭಾರತೀಯರ ಕನಸು ನನಸು, T20 ವಿಶ್ವಕಪ್‌ನಲ್ಲಿ ಐತಿಹಾಸಿಕ ದಿನ.. ಧೋನಿ, ರೋಹಿತ್‌ ಸಾಲಿನಲ್ಲಿ ನಿಂತ ಸೂರ್ಯ!
    Suryakumar led Team India Win
    1.4 ಬಿಲಿಯನ್‌ ಭಾರತೀಯರ ಕನಸು ನನಸು, T20 ವಿಶ್ವಕಪ್‌ನಲ್ಲಿ ಐತಿಹಾಸಿಕ ದಿನ.. ಧೋನಿ, ರೋಹಿತ್‌ ಸಾಲಿನಲ್ಲಿ ನಿಂತ ಸೂರ್ಯ!
  • "ನನ್ನ ವೃತ್ತಿಜೀವನ ಮುಗಿದೇಹೋಯಿತು..." ಟಿ20 ವಿಶ್ವಕಪ್‌ ಗೆದ್ದ ಬೆನ್ನಲ್ಲೆ ಶಾಕಿಂಗ್‌ ಹೇಳಿಕೆ ಕೊಟ್ಟ ಸಂಜು ಸ್ಯಾಮ್ಸನ್‌!
    Sanju Samson
    "ನನ್ನ ವೃತ್ತಿಜೀವನ ಮುಗಿದೇಹೋಯಿತು..." ಟಿ20 ವಿಶ್ವಕಪ್‌ ಗೆದ್ದ ಬೆನ್ನಲ್ಲೆ ಶಾಕಿಂಗ್‌ ಹೇಳಿಕೆ ಕೊಟ್ಟ ಸಂಜು ಸ್ಯಾಮ್ಸನ್‌!
  • ಸತತ 3 ದಿನಗಳಲ್ಲಿ 31,700 ರೂ.ಗಳಷ್ಟು ಕುಸಿತ ಬೆಳ್ಳಿ ಬೆಲೆ: ಚಿನ್ನದ ದರದಲ್ಲಿಯೂ ಏರಿಳಿತ..!
    Silver Gold Rates
    ಸತತ 3 ದಿನಗಳಲ್ಲಿ 31,700 ರೂ.ಗಳಷ್ಟು ಕುಸಿತ ಬೆಳ್ಳಿ ಬೆಲೆ: ಚಿನ್ನದ ದರದಲ್ಲಿಯೂ ಏರಿಳಿತ..!
  • ಬ್ಯಾಂಕ್ ಆಫ್ ಬರೋಡಾದಲ್ಲಿ ₹2,00,000 ಠೇವಣಿ ಇಟ್ರೆ ₹82,956 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
    Bank of Baroda
    ಬ್ಯಾಂಕ್ ಆಫ್ ಬರೋಡಾದಲ್ಲಿ ₹2,00,000 ಠೇವಣಿ ಇಟ್ರೆ ₹82,956 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x