ಬಾಳೆಹಣ್ಣು

ನಿತ್ಯ ರಾತ್ರಿ ಬೇಯಿಸಿದ ಬಾಳೆಹಣ್ಣನ್ನು ಸೇವಿಸಿ, ಕೆಲವೇ ದಿನದಲ್ಲಿ ಚಮತ್ಕಾರ ತಿಳಿಯಿರಿ

ನಿತ್ಯ ರಾತ್ರಿ ಬೇಯಿಸಿದ ಬಾಳೆಹಣ್ಣನ್ನು ಸೇವಿಸಿ, ಕೆಲವೇ ದಿನದಲ್ಲಿ ಚಮತ್ಕಾರ ತಿಳಿಯಿರಿ

ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಕೇಳಿರಬಹುದು. ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಾಗಿ ಕಂಡುಬರುತ್ತವೆ. ಇದನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಆಯುರ್ವೇದದಲ್ಲೂ ಬಾಳೆಹಣ್ಣಿನ ಸೇವನೆಯನ್ನು ಶಕ್ತಿಯುತ ಎಂದು ವಿವರಿಸಲಾಗಿದೆ.

Oct 16, 2019, 01:50 PM IST
ಹೋಟೆಲ್‌ನಲ್ಲಿ 2 ಬಾಳೆಹಣ್ಣು ತಿಂದ ವ್ಯಕ್ತಿಗೆ ನೀಡಿದ ಬಿಲ್ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಿ!

ಹೋಟೆಲ್‌ನಲ್ಲಿ 2 ಬಾಳೆಹಣ್ಣು ತಿಂದ ವ್ಯಕ್ತಿಗೆ ನೀಡಿದ ಬಿಲ್ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಿ!

ಪಂಚತಾರಾ ಹೋಟೆಲ್‌ನಲ್ಲಿ ಎರಡು ಬಾಳೆಹಣ್ಣು ತಿಂದ ವ್ಯಕ್ತಿ ಬಿಲ್ ನೋಡಿ ಬೆರಗಾಗಿದ್ದಾರೆ. ಅಸಲಿಗೆ ಬಾಲಿವುಡ್ ನಟ ಮತ್ತು ನಿರ್ದೇಶಕ ರಾಹುಲ್ ಬೋಸ್ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

Jul 24, 2019, 10:44 AM IST
ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಯೋಚಿಸಿ!

ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಯೋಚಿಸಿ!

ಬಾಳೆಹಣ್ಣಿನ ಸಿಪ್ಪೆಯ ಉಪಯೋಗದ ಬಗ್ಗೆ ತಿಳಿದರೆ ನೀವು ಎಂದಿಗೂ ಸಿಪ್ಪೆ ಬಿಸಾಡುವುದಿಲ್ಲ!

Jun 11, 2019, 05:01 PM IST
ನಿಮ್ಮನ್ನು ಆಶ್ಚರ್ಯಗೊಳಿಸುತ್ತೆ ಬಾಳೆ ಹಣ್ಣಿನ ಈ ಉಪಯೋಗಗಳು!

ನಿಮ್ಮನ್ನು ಆಶ್ಚರ್ಯಗೊಳಿಸುತ್ತೆ ಬಾಳೆ ಹಣ್ಣಿನ ಈ ಉಪಯೋಗಗಳು!

ಬಾಳೆಹಣ್ಣು ಸ್ವಲ್ಪ ಕಳೆತೊಡನೆ ಅದರ ಸಿಪ್ಪೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಹೆಚ್ಚು ಹಣ್ಣಾದರೆ ಅದು ನಿಧಾನವಾಗಿ ಬೂದು ಬಣ್ಣಕ್ಕೆ ತಿರುಗುತ್ತದೆ.

Apr 18, 2019, 12:25 PM IST
ನಿದ್ರಾಹೀನತೆಗೆ ಸರಳ ಮದ್ದು ಈ ಹಣ್ಣು; ಯಾವುದು ಗೊತ್ತಾ?

ನಿದ್ರಾಹೀನತೆಗೆ ಸರಳ ಮದ್ದು ಈ ಹಣ್ಣು; ಯಾವುದು ಗೊತ್ತಾ?

ರಾತ್ರಿ ವೇಳೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬಾಳೆಹಣ್ಣು ರಾಮಬಾಣ.

Dec 17, 2018, 07:02 PM IST
ನಿದ್ದೆ ಸರಿಯಾಗಿ ಬರುತ್ತಿಲ್ಲವೇ? ಹಾಗಿದ್ದರೆ ಈ ಹಣ್ಣಿನ ಚಹಾ ಕುಡಿಯಿರಿ

ನಿದ್ದೆ ಸರಿಯಾಗಿ ಬರುತ್ತಿಲ್ಲವೇ? ಹಾಗಿದ್ದರೆ ಈ ಹಣ್ಣಿನ ಚಹಾ ಕುಡಿಯಿರಿ

ಬಾಳೆಹಣ್ಣಿನಲ್ಲಿ ಭಾರೀ ಪ್ರಮಾಣದ ಪೊಟ್ಯಾಷಿಯಂ ಜೊತೆ ವಿಟಮಿನ್ ಸಿ ಹಾಗೂ ಮೆಗ್ನೀಶಿಯಂ ಕೂಡಾ ಇದೆ.

Jul 17, 2018, 05:06 PM IST