ವಾಟ್ಸ್ ಆಪ್

ವಧುವಿಗೆ ವಾಟ್ಸಪ್ ಚಟ; ಮದುವೆ ಬೇಡ ಎಂದ ವರ!

ವಧುವಿಗೆ ವಾಟ್ಸಪ್ ಚಟ; ಮದುವೆ ಬೇಡ ಎಂದ ವರ!

ವಧು ಮದುವೆಗೆ ಮುನ್ನವೇ ಹೆಚ್ಚು ವಾಟ್ಸಪ್ ಸಂದೇಶ ಕಳುಹಿಸುತ್ತಾಳೆ. ಆಕೆಗೆ ವಾಟ್ಸಪ್ ಚಟ ಜಾಸ್ತಿ ಎಂದು ಆರೋಪಿಸಿ ವರ ಮದುವೆಯನ್ನೇ ರದ್ಧುಪಡಿಸಿದ್ದಾನೆ. 

Sep 10, 2018, 04:49 PM IST
ಇನ್ಮುಂದೆ 7 ನಿಮಿಷದಲ್ಲಿ ವಾಟ್ಸ್ ಆಪ್ ಮೆಸೇಜ್ ಡಿಲೀಟ್ ಮಾಡಲು ಆಗ್ಲಿಲ್ಲ ಅಂತ ಯೋಚಿಸಬೇಕಿಲ್ಲ!

ಇನ್ಮುಂದೆ 7 ನಿಮಿಷದಲ್ಲಿ ವಾಟ್ಸ್ ಆಪ್ ಮೆಸೇಜ್ ಡಿಲೀಟ್ ಮಾಡಲು ಆಗ್ಲಿಲ್ಲ ಅಂತ ಯೋಚಿಸಬೇಕಿಲ್ಲ!

ವಾಟ್ಸ್ ಅಪ್ ಮೆಸೆಂಜರ್ ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ತನ್ನ 'ಡಿಲೀಟ್ ಫಾರ್ ಎವೆರಿವನ್' ಆಪ್ಶನ್ ಅನ್ನು ಇದೀಗ ಅಪ್ಗ್ರೇಡ್ ಮಾಡಿದೆ. 

Mar 6, 2018, 11:14 AM IST
ಭಾರತದಲ್ಲಿ ಈಗಲೇ ನೀವು WhatsApp ಮೂಲಕ ಹಣ ಕಳುಹಿಸಲು ಸಾಧ್ಯವಿಲ್ಲ!

ಭಾರತದಲ್ಲಿ ಈಗಲೇ ನೀವು WhatsApp ಮೂಲಕ ಹಣ ಕಳುಹಿಸಲು ಸಾಧ್ಯವಿಲ್ಲ!

ಭಾರತದಲ್ಲಿ ನೀವು WhatsApp ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು ಎಂದು  ಮಾಧ್ಯಮ ವರದಿಗಳಿಗೆ ವ್ಯತಿರಿಕ್ತವಾಗಿ, ಪ್ಲಾಟ್ಫಾರ್ಮ್ನಲ್ಲಿನ ಡಿಜಿಟಲ್ ಪಾವತಿ ವೈಶಿಷ್ಟ್ಯವು ಇನ್ನೂ ಪರೀಕ್ಷೆಯ ಹಂತದಲ್ಲಿದೆ.

Feb 14, 2018, 03:36 PM IST