close

News WrapGet Handpicked Stories from our editors directly to your mailbox

ಸಚಿವ ಸಂಪುಟ ಸಭೆ

ಮೋದಿ ಸರ್ಕಾರ-2: ಇಂದು ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ

ಮೋದಿ ಸರ್ಕಾರ-2: ಇಂದು ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ

ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಬುಧವಾರ ನಡೆಯಲಿದ್ದು, ಈ ಸಭೆಯಲ್ಲಿ ಮಂತ್ರಿಗಳಿಗೆ ವಹಿಸಿಲಾದ ಜವಾಬ್ದಾರಿ ಹಾಗೂ ಸರ್ಕಾರದ ದೀರ್ಘಾವಧಿ ಅಜೆಂಡಾವನ್ನು ಚರ್ಚಿಸುವ ಸಾಧ್ಯತೆಯಿದೆ.
 

Jun 12, 2019, 07:48 AM IST
ನಾಳೆ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ!

ನಾಳೆ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ!

ರಾಜ್ಯ ಸಚಿವರ ಜವಾಬ್ದಾರಿಗಳನ್ನು ನಿಭಾಯಿಸುವ ಬಗ್ಗೆ ಹಾಗೂ ಕ್ಯಾಬಿನೆಟ್ ಸಚಿವರಿಗೆ ಕಾರ್ಯ ಮತ್ತು ಜವಾಬ್ದಾರಿಗಳನ್ನು ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. 

Jun 11, 2019, 04:22 PM IST
ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ

ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ

 ಇಂದು ಪ್ರಧಾನ ಮಂತ್ರಿ ಅವರ ಸೌತ್ ಬ್ಲಾಕ್ ಕಚೇರಿಯಲ್ಲಿ ಸಭೆ ನಡೆಸಿ ಬಳಿಕ ರಾಷ್ಟ್ರಪತಿಗೆ ಸಚಿವರು ಶಿಫಾರಸು ಸಲ್ಲಿಸಲಿದ್ದಾರೆ. 
 

May 24, 2019, 11:10 AM IST
ಪ್ರತ್ಯೇಕ ಲಿಂಗಾಯತ ಧರ್ಮ ವಿವಾದ: ಸಚಿವ ಸಂಪುಟ ಸಭೆ ಮಾ.19ಕ್ಕೆ ಮುಂದೂಡಿಕೆ

ಪ್ರತ್ಯೇಕ ಲಿಂಗಾಯತ ಧರ್ಮ ವಿವಾದ: ಸಚಿವ ಸಂಪುಟ ಸಭೆ ಮಾ.19ಕ್ಕೆ ಮುಂದೂಡಿಕೆ

ಇಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 

Mar 14, 2018, 01:36 PM IST