ಸೈನಾ ನೆಹ್ವಾಲ್

ಚೀನಾ ಓಪನ್‌ : ಆರಂಭಿಕ ಸುತ್ತಿನಲ್ಲಿಯೇ ನಿರ್ಗಮಿಸಿದ ಸೈನಾ ನೆಹ್ವಾಲ್

ಚೀನಾ ಓಪನ್‌ : ಆರಂಭಿಕ ಸುತ್ತಿನಲ್ಲಿಯೇ ನಿರ್ಗಮಿಸಿದ ಸೈನಾ ನೆಹ್ವಾಲ್

ಬುಧವಾರ ನಡೆದ ಚೀನಾ ಓಪನ್‌ನ ಆರಂಭಿಕ ಸುತ್ತಿನಲ್ಲಿ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಆಘಾತಕಾರಿ ಸೋಲು ಅನುಭವಿಸಿದರು. ಚೀನಾದ ಕೈ ಯಾನ್ ಯಾನ್ 21-9, 21-12ರಿಂದ ನೇರ ಸೆಟ್‌ಗಳಲ್ಲಿ ಒಂಬತ್ತನೇ ಶ್ರೇಯಾಂಕಿತೆ ನೆಹವಾಲ್ ಅವರನ್ನು ಮಣಿಸಿದರು. 

Nov 6, 2019, 01:28 PM IST
Indonesia Masters: ಗಾಯದಿಂದ ನಿವೃತ್ತಿಯಾದ ಮರಿನ್, ಸೈನಾಗೆ ಚಾಂಪಿಯನ್ ಪಟ್ಟ

Indonesia Masters: ಗಾಯದಿಂದ ನಿವೃತ್ತಿಯಾದ ಮರಿನ್, ಸೈನಾಗೆ ಚಾಂಪಿಯನ್ ಪಟ್ಟ

ವಿಶ್ವದ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಕರೋಲಿನಾ ಮರೀನ್ ಆಟದ ಮಧ್ಯದಲ್ಲಿ ಗಾಯಗೊಂಡು ನಿವೃತ್ತಿಯಾದ ಪರಿಣಾಮ ಸೈನಾ ನೆಹ್ವಾಲ್ ರನ್ನು ಇಂಡೋನೇಷ್ಯಾ ಮಾಸ್ಟರ್ಸ್ ನ ಚಾಂಪಿಯನ್ ಎಂದು ಘೋಷಣೆ ಮಾಡಲಾಯಿತು.

Jan 27, 2019, 04:00 PM IST
ಏಷ್ಯನ್ ಗೇಮ್ಸ್: ಫೈನಲ್ ಗೆ ಲಗ್ಗೆ ಇಟ್ಟ ಸಿಂಧು,ಕಂಚಿಗೆ ತೃಪ್ತಿಪಟ್ಟ ಸೈನಾ

ಏಷ್ಯನ್ ಗೇಮ್ಸ್: ಫೈನಲ್ ಗೆ ಲಗ್ಗೆ ಇಟ್ಟ ಸಿಂಧು,ಕಂಚಿಗೆ ತೃಪ್ತಿಪಟ್ಟ ಸೈನಾ

ಭಾರತದ ಖ್ಯಾತ ಬ್ಯಾಡಿಂಟನ್ ಆಟಗಾರ್ತಿ ಪಿ ವಿ ಸಿಂಧು ಅವರು  ಜಪಾನಿನ  ಅಕಾನೆ ಯಮಾಗುಚಿ ಅವರನ್ನು 21-17, 15-21, 21-10 ಅಂತರದಲ್ಲಿ ಸೋಲಿಸುವ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಸಿಂಗಲ್ ಅಥವಾ ಡಬಲ್ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯಳು ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ.

Aug 27, 2018, 03:07 PM IST
ರಾಹುಲ್ ದ್ರಾವಿಡ್, ಸೈನಾ ಮತ್ತು ಪ್ರಕಾಶ್ ಪಡುಕೋಣೆಗೆ ಸೇರಿದಂತೆ ಹಲವರಿಗೆ   ಕೋಟಿ-ಕೋಟಿ ವಂಚಿಸಿದೆ ಈ ಕಂಪನಿ

ರಾಹುಲ್ ದ್ರಾವಿಡ್, ಸೈನಾ ಮತ್ತು ಪ್ರಕಾಶ್ ಪಡುಕೋಣೆಗೆ ಸೇರಿದಂತೆ ಹಲವರಿಗೆ ಕೋಟಿ-ಕೋಟಿ ವಂಚಿಸಿದೆ ಈ ಕಂಪನಿ

ಕರ್ನಾಟಕದಲ್ಲಿ ಪೋಂಜಿ ಯೋಜನೆಯೊಂದನ್ನು ನಡೆಸುತ್ತಿರುವ ಕಂಪನಿಯು 800 ಜನರನ್ನು ವಂಚಿಸಿದೆ. ಇದು ಅನೇಕ ದೊಡ್ಡ ಪ್ರಸಿದ್ಧರನ್ನು ಒಳಗೊಂಡಿದೆ.

Mar 12, 2018, 06:05 PM IST