Valentine's Day Scams - ಈ ಪ್ರೇಮಿಗಳ ದಿನದಂದು (Valentine's Day) ನೀವು ಆನ್ಲೈನ್ ಡೇಟಿಂಗ್ (Online Dating) ಮೂಲಕ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ (Social Media Scams) ಹೊಸ ಜನರೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದರೆ, ನಾವು ನಿಮಗೆ ಎಚ್ಚರಿಕೆ ನೀಡಲು ಬಯಸುತ್ತೇವೆ. ನೀವು ಈ ಕೆಳಗೆ ನೀಡಲಾಗಿರುವ ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ನಿಮ್ಮ ಖಾತೆಯು ಖಾಲಿಯಾಗಬಹುದು ಮತ್ತು ನೀವು ಭಾರೀ ನಷ್ಟವನ್ನುಅನುಭವಿಸಬೇಕಾಗಬಹುದು.
ಫೆಬ್ರುವರಿ ತಿಂಗಳು ಬಂದಾಗಿದೆ ಹಾಗೂ ಫೆಬ್ರುವರಿ 7ನೇ ತಾರೀಖಿನಿಂದ ಪ್ರೀತಿಯ ಹಬ್ಬ 'ವ್ಯಾಲೆಂಟೈನ್ ಡೇ' ಆಚರಣೆ ಕೂಡ ಆರಂಭವಾಗಿದೆ. ಹಲವಾರು ಅಂಗಡಿ ಮುಂಗಟ್ಟುಗಳಲ್ಲಿ, ಮಾರುಕಟ್ಟೆ ಹಾಗೂ ಇ-ಕಾಮರ್ಸ್ ತಾಣಗಳಲ್ಲಿ ಈ ಹಬ್ಬದ ಕುರಿತ ಚಟುವಟಿಕೆಗಳನ್ನು ನೀವು ನೋಡಬಹುದಾಗಿದೆ. ಆದರೆ, ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಆಚರಿಸಿಕೊಳ್ಳುವ ಈ ಹಬ್ಬ ಏತಕ್ಕಾಗಿ ಆಚರಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ಇಲ್ಲ ಎಂದಾದಲ್ಲಿ ಇಲ್ಲಿದೆ ಈ ಹಬ್ಬ ಆಚರಣೆಯ ಹಿಂದಿನ ರೋಚಕ ಕಥೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.