ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ತನ್ನ ಹೀರೋ ಎಕ್ಸ್ಪಲ್ಸ್ ಸರಣಿಯ ಮೂಲಕ ಡ್ಯುಯಲ್-ಸ್ಪೋರ್ಟ್ಸ್ ಮೋಟಾರ್ಸೈಕಲ್ಗಳನ್ನು ಮಾರಾಟ ಮಾಡುತ್ತದೆ. ಕಂಪನಿ ತನ್ನ ಹೀರೋ ಎಕ್ಸ್ಪಲ್ಸ್ ಸರಣಿಯ ಮೂಲಕ ಡ್ಯುಯಲ್-ಸ್ಪೋರ್ಟ್ಸ್ ಮೋಟಾರ್ಸೈಕಲ್ಗಳನ್ನು ಮಾರಾಟ ಮಾಡುತ್ತದೆ. ಆದರೆ ಇದೀಗ ಈ ಪೈಕಿ ಒಂದರ ಮಾರಾಟವನ್ನು ಕಂಪನಿ ಸ್ಥಗಿತಗೊಳಿಸಿದೆ.
ಈ ಬೈಕ್ ಮೆಟಿಯರ್ 350 ಆಗಿದೆ. ಜನವರಿ 2022 ಮತ್ತು ಜುಲೈ 2022 ರ ನಡುವೆ, ರಾಯಲ್ ಎನ್ಫೀಲ್ಡ್ ಮೆಟಿಯರ್ 350 ನ 1,135 ಯುನಿಟ್ಗಳು ಯುಕೆಯಲ್ಲಿ ಮಾರಾಟವಾಗಿವೆ. ಯುಕೆ ಮಾರುಕಟ್ಟೆಯಲ್ಲಿ ಈ ರಾಯಲ್ ಎನ್ಫೀಲ್ಡ್ ಬೈಕ್ BMW R 1250 GS ADV ಅನ್ನು ಹಿಂದಿಕ್ಕಿದೆ.
Royal Enfield Hunter 350 Launch: ರಾಯಲ್ ಎನ್ಫೀಲ್ಡ್ ತನ್ನ ಹೊಚ್ಚ ಹೊಸ ಬೈಕ್ ಆಗಿರುವ Royal Enfield Hunter 350 ಅನ್ನು ಬಿಡುಗಡೆ ಮಾಡಿದೆ. ಹೊಸ ಬೈಕ್ ನಲ್ಲಿ ಕ್ಲಾಸಿಕ್ 350 ಹಾಗೂ ಮೆಟಿಯರ್ 350 ಇಂಜಿನ್ ಹಾಗೂ ವೇದಿಕೆಯನ್ನು ಕಲ್ಪಿಸಲಾಗಿದೆ. ನೋಡಲು ಈ ಬೈಕ್ ನಿಯೋ ರೆಟ್ರೋ ಟೂರರ್ ಹಾಗೂ ಸ್ಕ್ರ್ಯಾಂಬ್ಲರ್ ಬೈಕ್ ನಂತಿದೆ.
Bikes To Launch In India: ಒಂದೆಡೆ ರಾಯಲ್ ಎನ್ಫೀಲ್ಡ್ ಎರಡು ಹೊಚ್ಚ ಹೊಸ ಬೈಕ್ ಗಳನ್ನು ಬಿಡುಗಡೆ ಮಾಡುತ್ತಿದ್ದರೆ, ಹೊಂಡಾ ಕೂಡ ತನ್ನ ಹೊಸದೊಂದು ಬೈಕ್ ಬಿಡುಗಡೆ ಮಾಡುತ್ತಿದೆ . ಇಲ್ಲಿ ನಾವು ನಿಮಗೆ ಒಟ್ಟು ಐದು ಬೈಕ್ ಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಬೈಕ್ ಗಳು ಇದೇ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಕಂಪನಿಯು ಮುಂದಿನ ವರ್ಷ ಭಾರತದಲ್ಲಿ 4 ಹೊಸ ಮೋಟಾರ್ಸೈಕಲ್ಗಳನ್ನು ಹೊರ ತರಲಿದೆ. ಇದರಲ್ಲಿ ಹೊಸ ತಲೆಮಾರಿನ ರಾಯಲ್ ಎನ್ಫೀಲ್ಡ್ ಬುಲೆಟ್ 350, ಕ್ಲಾಸಿಕ್ ಬಾಬರ್ 350, ಹಂಟರ್ 350 ಮತ್ತು ರಾಯಲ್ ಎನ್ಫೀಲ್ಡ್ ಸ್ಕ್ರೀಮ್ 411 ಸೇರಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.