RBI New Rules: ಆರ್ಬಿಐ ಇತ್ತೀಚೆಗೆ ಎಟಿಎಂನಿಂದ ಹಣ ಹಿಂಪಡೆಯಲು ಹೊಸ ನಿಯಮ ಜಾರಿಗೆ ತಂದಿದೆ. ಆರ್ಬಿಐ ನಿಯಮಗಳ ಪ್ರಕಾರ, ದಿನಕ್ಕೆ ಎಷ್ಟು ಬಾರಿ ಹಣ ವಿತ್ ಡ್ರಾ ಮಾಡಿದರೆ ಎಷ್ಟು ಶುಲ್ಕ ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿಯುವುದು ಅತ್ಯವಶ್ಯಕವಾಗಿದೆ.
Bank Robbery: ಹಣಕ್ಕಾಗಿ ಹೆಣ ಹಾಕಿದ ಹಂತಕರು, ಹಾಡು ಹಗಲೆ ಸಿನಿಮಾ ಸ್ಟೈಲ್ ನಲ್ಲಿ ರಾಬರಿ ಮಾಡಿದ ಖದೀಮರು, ಸಿಎಂಎಸ್ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆಗೈದು ಹಣದ ಬಾಕ್ಸ್ ಎಸ್ಟಕೇಪ್ ಮಾಡಿದ್ದಾರೆ. ಬೀದರ್ ನಗರದಲ್ಲಿ ನಡೆದ ಬ್ಯಾಂಕ್ ದರೋಡೆಯ ಕ್ರೈಂ ನ ಕಂಪ್ಲಿಟ್ ಸ್ಟೋರಿ ಇಲ್ಲಿದೆ.
ATM cash withdrawal limit: ಪ್ರತಿದಿನ ಎಟಿಎಂನಿಂದ ಎಷ್ಟು ಹಣವನ್ನು ಡ್ರಾ ಮಾಡಬಹುದು ಎಂಬುದರ ಕುರಿತು ವಿವಿಧ ಬ್ಯಾಂಕ್ಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ದೇಶದ ಕೆಲವು ಉನ್ನತ ಬ್ಯಾಂಕ್ಗಳ ಎಟಿಎಂ ಲಿಮಿಟ್ ಇಲ್ಲಿದೆ...
ATM transaction New Rules: ಸದ್ಯ ಎಟಿಎಂಗಳಿಂದ ಹಣ ಹಿಂಪಡೆಯುವುದು ಒಂದು ರೀತಿ ರಿಸ್ಕ್ ಕೂಡ ಹೌದು. ಕೆಲವೊಮ್ಮೆ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಿದ ಸ್ವಲ್ಪಹೊತ್ತಿಗೆ ಅಥವಾ ದಿನದ ಕೊನೆಗೆ ಅಕೌಂಟ್ ಹ್ಯಾಕ್ ಆಗಿರುತ್ತದೆ. ಬಳಿಕ ಕ್ಷಣ ಮಾತ್ರದಲ್ಲಿ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಲಪಟಾಯಿಸಲಾಗಿರುತ್ತದೆ. ಆರ್ಬಿಐ ಈಗ ಎಟಿಎಂಗೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳನ್ನು ಏರುತ್ತಿದೆ.
UPI ATM Cardless Cash WithDraw: ಒಂದೊಮ್ಮೆ ನೀವು ನಿಮ್ಮ ಕ್ರೆಡಿಟ್-ಬೇಬಿಟ್ ಕಾರ್ಡ್ ಅನ್ನು ಮನೆಯಲ್ಲಿಯೇ ಮರೆತು ಬಂದಿದ್ದರೆ ಹಣ ವಿತ್ ಡ್ರಾ ಮಾಡಲು ಯೋಚಿಸುವುದೇ ಬೇಡ. ಯುಪಿಐ ಅಪ್ಲಿಕೇಶನ್ಗಳ ಮೂಲಕ ಕಾರ್ಡ್ರಹಿತ ನಗದು ವಿತ್ ಡ್ರಾ ಮಾಡಬಹುದು.
ATM: ಸಾಮಾನ್ಯವಾಗಿ ಹಣ ವಿತ್ ಡ್ರಾ ಮಾಡಲು ನಾವು ಎಟಿಎಂ ಅನ್ನು ಬಳಸುತ್ತೇವೆ. ಆದರೆ, ಎಟಿಎಂನಲ್ಲಿ ಹಣ ಹಿಂಪಡೆಯುವುದಷ್ಟೇ ಅಲ್ಲ ಇನ್ನೂ ಕೆಲವು ಕೆಲಸಗಳನ್ನೂ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
What Is ATM Card Trap Scam: ಇತ್ತೀಚಿನ ದಿನಗಳಲ್ಲಿ ಎಟಿಎಂ ಕಾರ್ಡ್ ಟ್ರ್ಯಾಪ್ ಹಗರಣ ಪ್ರಕರಣಗಳು ಹೆಚ್ಚು ಮುನ್ನಲೆಗೆ ಬರುತ್ತಿವೆ. ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಹಗರಣ? ಇದರಿಂದ ನೀವು ಸುರಕ್ಷಿತವಾಗಿರುವುದು ಹೇಗೆ ಎಂದು ತಿಳಿಯೋಣ...
RBI New Propsals: ಭಾರತೀಯ ರಿಸರ್ವ್ ಬ್ಯಾಂಕ್ ಹಣ ಠೇವಣೆ ಮಾಡಲು ನಗದು ಠೇವಣಿ ಯಂತ್ರಗಳಲ್ಲಿ ಯುಪಿಐ ಬಳಸಿ ಠೇವಣಿ ಮಾಡಲು ಈಗ ಪ್ರಸ್ತಾಪಿಸಲಾಗಿದೆ. ಈ ಕ್ರಮವು ಗ್ರಾಹಕರ ಅನುಕೂಲವನ್ನು ಇನ್ನಷ್ಟು ಹೆಚ್ಚಿಸಲಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
SBI ATM PIN: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಹಲವು ವಿಧಗಳಲ್ಲಿ ತಮ್ಮ ಡೆಬಿಟ್ ಕಾರ್ಡ್ ಪಿನ್ ರಚಿಸಬಹುದು. ನೀವು ಎಸ್ಬಿಐ ಗ್ರಾಹಕರಾಗಿದ್ದರೆ ಹೊಸ ಡೆಬಿಟ್ ಕಾರ್ಡ್ನಲ್ಲಿ ಪಿನ್ ಹೊಂದಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ.
ಎಟಿಎಂ ಬಳಿ ಅನುಮಾನಸ್ಪದವಾಗಿ ಕಂಡು ಬಂದ ಖಾಲಿ ಬಾಕ್ಸ್
ಬೆಂಗಳೂರಲ್ಲಿ ಭಿಕ್ಷುಕನ ಯಡವಟ್ಟಿಗೆ ಬಂತು ಬಾಂಬ್ ಸ್ಕ್ವಾಡ್
ಸೋಮವಾರ ಬೆಳಗ್ಗೆ 10 ಗಂಟೆಗೆ ಮಿನರ್ವ ಸರ್ಕಲ್ನಲ್ಲಿ ಘಟನೆ
ATMನಲ್ಲಿ ಹಣ ತುಂಬಿಡುವ ಖಾಲಿ ಬಾಕ್ಸ್ ಇಟ್ಟು ಹೋಗಿದ್ದ ಭಿಕ್ಷುಕ
UPI ATM: ಈ ತಂತ್ರಜ್ಞಾನ ಯುಗದಲ್ಲಿ ನಿಮ್ಮ ಬಳಿ ಎಟಿಎಂ ಇಲ್ಲದಿದ್ದರೂ ಸಹ ಸುಲಭವಾಗಿ ಎಟಿಎಂ ಮಿಷನ್ನಿಂದ ಹಣವನ್ನು ಹಿಂಪಡೆಯಬಹುದು. ಹಿಟಾಚಿ ಪಾವತಿ ಸೇವೆಗಳು ಕಾರ್ಡ್ ಇಲ್ಲದೆಯೇ ಕಾರ್ಯನಿರ್ವಹಿಸುವ ಭಾರತದ ಮೊದಲ ಎಟಿಎಂ ಅನ್ನು ಪ್ರಾರಂಭಿಸಿದ್ದು ಇದನ್ನು ಹೇಗೆ ಬಳಸುವುದು? ಇದರ ಪ್ರಯೋಜನಗಳೇನು ಎಂದು ತಿಳಿಯೋಣ...
ಯಾವತ್ತಾದ್ರೂ ನೀವು ATMನಿಂದ ಹಣ ಹಿಂಪಡೆಯಲು ಹೋದಾಗ ವಿತ್ಡ್ರಾ ಆಗದೇ ಕೇವಲ ನಿಮ್ಮ ಅಕೌಂಟ್ನಿಂದ ಹಣ ಡೆಬಿಟ್ ಆಗಿದ್ದು ಇದ್ಯಾ? ಅಂತಹ ಸಂದರ್ಭದಲ್ಲಿ ತುರ್ತಾಗಿ ಮೊದಲು ನೀವು ಏನು ಮಾಡಬೇಕು ಅಂತ ಗೊತ್ತಾ? ಖಾತೆಗೆ ಹಣ ವಾಪಸ್ ಬರದಿದ್ರೆ ಬ್ಯಾಂಕ್ ಪರಿಹಾರವೇನು ಎಂಬುದನ್ನು ತಿಳಿಯೋಣ ಬನ್ನಿ.
ಇನ್ಮುಂದೆ, ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೆಯೇ ATMನಲ್ಲಿ ಹಣ ವಿತ್ಡ್ರಾ ಮಾಡಬಹುದು. ಇಥದ್ದೊಂದು ಅವಕಾಶ ಕಲ್ಪಿಸುವ ಭಾರತದ ಪ್ರಥಮ ʻಯುಪಿಐ ಎಟಿಎಂʼಈಗ ಚಾಲ್ತಿಗೆ ಬಂದಿದೆ. ಅಷ್ಟಕ್ಕೂ ಏನಿದು ʻಯುಪಿಐ ಎಟಿಎಂʼ? ಇದರ ಬಳಕೆ ಹೇಗಿರುತ್ತೆ? ಹೇಳ್ತೀವಿ, ಈ ಸ್ಟೋರಿ ನೋಡಿ.
ATM Safety Tips: ದಿನದ 24 ಗಂಟೆಯೂ ಬೇಕೆಂದಾಗ ಹಣ ಹಿಂಪಡೆಯಲು ಎಟಿಎಂಗಳು ತುಂಬಾ ಸಹಾಯಕ. ಆದರೆ, ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ಗಳನ್ನು ಬಳಸುವಾಗ ತುಂಬಾ ಜಾಗರೂಕರಾಗಿರಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.