EPFO 3.0 New Rules: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತನ್ನ ಕೋಟ್ಯಾಂತರ ಕೊಡುಗೆದಾರರಿಗೆ ಅನುಕೂಲವಾಗಲೆಂದು ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದು, ಇದರ ಸಹಾಯದಿಂದ ಭವಿಷ್ಯ ನಿಧಿ ಸದಸ್ಯರು ತಮ್ಮ ಪಿಎಫ್ ಹಣವನ್ನು ಡೈರೆಕ್ಟ್ ಆಗಿ ಬ್ಯಾಂಕ್ ಖಾತೆಯಲ್ಲಿಯೇ ಪಡೆಯಬಹುದಾಗಿದೆ.
ATM transaction: ಎಟಿಎಂನಿಂದ ಹಣ ತೆಗೆಯುವಾಗ ವಿದ್ಯುತ್ ಕಡಿತಗೊಂಡರೆ ಏನಾಗುತ್ತದೆ? ನಿಮ್ಮ ಹಣ ನನಗೆ ಮರಳಿ ಸಿಗುತ್ತದೆಯೇ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ
EPFO: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಪಿಎಫ್ ಹಣ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಮಹತ್ವದ ಕ್ರಮ ಕೈಗೊಂಡಿದ್ದು ಇದು ಬ್ಯಾಂಕಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸುವುದರ ಜೊತೆಗೆ ಅಗತ್ಯವಿದ್ದಾಗ ಭವಿಷ್ಯ ನಿಧಿಯಲ್ಲಿರುವ ಹಣವನ್ನು ತ್ವರಿತವಾಗಿ ಪಡೆಯಲು ಸಹಕಾರಿ ಆಗಲಿದೆ.
EPFO News Selfie Activates In UAN: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಇಪಿಎಫ್ ಖಾತೆಯಲ್ಲಿ ಮುಖ ದೃಢೀಕರಣ ತಂತ್ರಜ್ಞಾನವನ್ನು ಪರಿಚಯಿಸಿದೆ. ಇಪಿಎಫ್ಒದ ಈ ಹೊಸ ಕ್ರಮದಿಂದ ಪಿಎಫ್ ಸದಸ್ಯರು ಯುಪಿಐ, ಎಟಿಎಂನಂತಹ ಸೌಲಭ್ಯಗಳ ಮೂಲಕ ನೇರವಾಗಿ ಪಿಎಫ್ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.
EPFO PF Withdraw: ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರಿಗೆ ತಮ್ಮ ಪಿಎಫ್ ಹಣ ಹಿಂಪಡೆಯುವ ಪ್ರಕ್ರಿಯೆ 2026ರಿಂದ ತುಂಬಾ ಸುಲಭಗೊಳ್ಳಲಿದೆ. ಇನ್ಮುಂದೆ ಇಪಿಎಫ್ ಸದಸ್ಯರು ತಮ್ಮ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯುವಂತೆಯೇ ಕೆಲವೇ ನಿಮಿಷಗಳಲ್ಲಿ ಎಟಿಎಂ, ಯುಪಿಐ ಮೂಲಕವೇ ಪಿಎಪ್ ಹಣ ವಿತ್ ಡ್ರಾ ಮಾಡಬಹುದು.
How to withdraw money from ATM without card: ಈ ವೈಶಿಷ್ಟ್ಯವನ್ನು ಐಸಿಸಿಡಬ್ಲ್ಯೂ (ಇಂಟರ್ಆಪರೇಬಲ್ ಕಾರ್ಡ್ಲೆಸ್ ಕ್ಯಾಶ್ ಹಿಂಪಡೆಯುವಿಕೆ) ಎಂದೂ ಕರೆಯಲಾಗುತ್ತದೆ. ನೀವು ಎಟಿಎಂಗೆ ಹೋದಾಗ, ನೀವು ಪರದೆಯ ಮೇಲೆ "ಯುಪಿಐ ಕ್ಯಾಶ್ ಹಿಂಪಡೆಯುವಿಕೆ" ಅಥವಾ "ಐಸಿಸಿಡಬ್ಲ್ಯೂ" ಆಯ್ಕೆಯನ್ನು ಆರಿಸಬೇಕು.
ನಗದು ಹಣಕ್ಕಾಗಿ ಜನರು ಎಟಿಎಂ ಹುಡುಕುವುದು ಅಥವಾ ಹಣವನ್ನು ಹಿಂಪಡೆಯಲು ಬ್ಯಾಂಕಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಮೂಲಕ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ.
ATM Cash withdrawal tips : ನಮ್ಮಲ್ಲಿ ಹಲವರು ಎಟಿಎಂನಿಂದ ಹಣ ತೆಗೆಯುವಾಗ ತಾಂತ್ರಿಕ ಕಾರಣಗಳಿಂದ ಹಣ ಯಂತ್ರದಲ್ಲಿ ಸಿಲುಕಿಕೊಂಡ ಅನುಭವವನ್ನು ಅನುಭವಿಸಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಉದ್ವಿಗ್ನರಾಗುತ್ತೇವೆ, ಏನು ಮಾಡಬೇಕೆಂದು ತಿಳಿಯುವುದಿಲ್ಲ. ಹಾಗಾದರೇ ಈ ಸಮಯದಲ್ಲಿ ಕೈಗೊಳ್ಳಬೇಕಾದರೆ ಕ್ರಮಗಳೇನು..? ಬನ್ನಿ ನೋಡೋಣ..
EPFO: ಪ್ರಸ್ತುತ ನಿಯಮಗಳ ಪ್ರಕಾರ PF ಖಾತೆದಾರರು ವೈದ್ಯಕೀಯ, ಶಿಕ್ಷಣ, ಮದುವೆ, ಮನೆ ಖರೀದಿಯಂತಹ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಇಂಟರ್ನೆಟ್ ಮೂಲಕ 5 ಲಕ್ಷ ರೂ.ಗಳವರೆಗೆ ಹಣವನ್ನ ಹಿಂಪಡೆಯಬಹುದು. ಆದರೆ ಈ ರೀತಿ ಹಣ ನಿಮ್ಮ ಕೈಗೆ ತಲುಪಲು ಏನು ಮಾಡಬೇಕು? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
RBI ATM rules: ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದ ಕೆಲವು ಹೊಸ ನಿಯಮಗಳು ಮತ್ತು ಶುಲ್ಕಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ತೆರವುಗೊಳಿಸಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.
500 rupees note ban: 500 ರೂ. ನೋಟುಗಳು ಈಗ ಬಹಳ ಮುಖ್ಯ. ಏಕೆಂದರೆ 2 ಸಾವಿರ ರೂ. ನೋಟುಗಳಿಲ್ಲ. ಅದಕ್ಕಾಗಿಯೇ 500 ರೂ. ನೋಟುಗಳನ್ನು ದೊಡ್ಡ ಕರೆನ್ಸಿ ಎಂದು ಹೇಳಬಹುದು. ಸರ್ಕಾರ ಈ ಕರೆನ್ಸಿ ನೋಟುಗಳ ಕುರಿತು ಪ್ರಮುಖ ಅಪ್ಡೇಟ್ ನೀಡಿದೆ..
ಗ್ರಾಹಕರು ಡ್ರಾ ಮಾಡಿದ ಹಣವನ್ನು ದೋಚುತ್ತಿದ್ದ ಚಾಲಾಕಿ ಕಳ್ಳನನ್ನು ಬಂಧಿಸಲಾಗಿದೆ. ಕಳ್ಳರು ಎಟಿಎಂಗೆ ಬಂದು ಸಾಧನದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಂದಾಜು 2 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು.
Fact Check: ಸೆಪ್ಟೆಂಬರ್ 2025 ರ ವೇಳೆಗೆ 500 ರೂಪಾಯಿ ನೋಟುಗಳನ್ನು ನಿಷೇಧಿಸಲಾಗುತ್ತದೆಯೇ? ಕೇಂದ್ರ ಸರ್ಕಾರ ಶೀಘ್ರದಲ್ಲೇ ಈ ನೋಟುಗಳನ್ನು ತೆಗೆದುಹಾಕಲು ಸಿದ್ಧತೆ ನಡೆಸುತ್ತಿದೆಯೇ? ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರ ನಿಜವೇ? ಇಲ್ಲಿದೆ ಸಂಪೂರ್ಣ ವಿವರ..
ATM invention: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಟಿಎಂಗಳು ಪ್ರಮುಖ ಪಾತ್ರ ವಹಿಸುತ್ತವೆ. ಮೊದಲ ಎಟಿಎಂ 1967 ರಲ್ಲಿ ಲಂಡನ್ನಲ್ಲಿ ಪ್ರಾರಂಭವಾಯಿತು. ಎಟಿಎಂನ ಸಂಶೋಧಕ ಜಾನ್ ಶೆಫರ್ಡ್ ಬ್ಯಾರನ್ ಭಾರತದಲ್ಲಿ ಜನಿಸಿದರು. ಭಾರತದಲ್ಲಿ ಮೊದಲ ಎಟಿಎಂ ಅನ್ನು 1987 ರಲ್ಲಿ ಮುಂಬೈನಲ್ಲಿ ಸ್ಥಾಪಿಸಲಾಯಿತು.
ATM invention: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಟಿಎಂಗಳು ಪ್ರಮುಖ ಪಾತ್ರ ವಹಿಸುತ್ತವೆ. ಮೊದಲ ಎಟಿಎಂ 1967 ರಲ್ಲಿ ಲಂಡನ್ನಲ್ಲಿ ಪ್ರಾರಂಭವಾಯಿತು. ಎಟಿಎಂನ ಸಂಶೋಧಕ ಜಾನ್ ಶೆಫರ್ಡ್ ಬ್ಯಾರನ್ ಭಾರತದಲ್ಲಿ ಜನಿಸಿದರು. ಭಾರತದಲ್ಲಿ ಮೊದಲ ಎಟಿಎಂ ಅನ್ನು 1987 ರಲ್ಲಿ ಮುಂಬೈನಲ್ಲಿ ಸ್ಥಾಪಿಸಲಾಯಿತು.
ಇನ್ನು ಮುಂದೆ ಎಟಿಎಂನಿಂದ ಹಣ ಡ್ರಾ ಮಾಡುವುದು ದುಬಾರಿಯಾಗಬಹುದು. ಎಟಿಎಂನಿಂದ ಡ್ರಾ ಮಾಡುವ ಹಣದ ಮೇಲೆ ಬ್ಯಾಂಕ್ ದುಬಾರಿ ಶುಲ್ಕ ವಿಧಿಸಿದೆ.
EPF ಸದಸ್ಯರು ಈಗ ATM ಗಳ ಮೂಲಕ ಬ್ಯಾಂಕ್ ಖಾತೆಗಳಿಂದ ಹಣವನ್ನು ಹಿಂಪಡೆಯುವಂತೆಯೇ EPF ಖಾತೆಗಳಿಂದಲೂ ಹಣವನ್ನು ಹಿಂಪಡೆಯಬಹುದು.
ATM ನಿಂದ ಹಣ ತೆಗೆಯುವ ಮೊದಲು ಎರಡು ಬಾರಿ ಕ್ಯಾನ್ಸಲ್ ಬಟನ್ ಒತ್ತಿದರೆ ಯಾವುದೇ ಫ್ರಾಡ್ ಆಗುವುದಿಲ್ಲ ಎನ್ನುವ ಮೆಸೇಜ್ ಎಲ್ಲಾ ಕಡೆ ಹರಿದಾಡುತ್ತಿದೆ. ಆದರೆ ಹೀಗೆ ಮಾಡುವುದು ಎಷ್ಟು ಸೇಫ್? ಎನ್ನುವ ಅಂಶ ಇದೀಗ ಪಿಐಬಿ ಫ್ಯಾಕ್ಟ್ ಚೆಕ್ ನಿಂದ ಹೊರ ಬಿದ್ದಿದೆ.
will atms be closed: ಮುಂದಿನ ಮೂರು ದಿನಗಳವರೆಗೆ ಎಟಿಎಂಗಳು ಮುಚ್ಚಲ್ಪಡುತ್ತವೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡುತ್ತಿರುವುದರಿಂದ, ಪಿಐಬಿ ಸಾರ್ವಜನಿಕರು ಜಾಗರೂಕರಾಗಿರಲು ಸಲಹೆ ನೀಡಿದೆ.