ಮಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಮಹಿಳಾ ಆಯೋಗದ ಸದಸ್ಯರು ಆಗಮಿಸಿ ತನಿಖೆ ಕೈಗೊಂಡು ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇರಲಿಲ್ಲ ಎಂದು ಹೇಳಿದ್ದಾರೆ. ತನಿಖೆಯಾಗಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಟ್ ಕಾಯಿನ್ ಹಗರಣ ಬಯಲಿಗೆಳೆಯಲು ಪ್ಲ್ಯಾನ್
SIT ತನಿಖಾ ತಂಡ ರಚಿಸಿ ರಾಜ್ಯ ಸರ್ಕಾರದ ಆದೇಶ
ಇಂದಿನಿಂದಲೇ ಬಿಟ್ ಬೆನ್ನತ್ತಲಿರುವ ತನಿಖಾ ಅಧಿಕಾರಿಗಳ ತಂಡ
ತನಿಖೆಗಾಗಿ ಕೋರ್ಟ್ನಿಂದ ಒಪ್ಪಿಗೆ ಪಡೆಯಲು ಸಿದ್ಧತೆ
ಎಸ್ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್ ಜೊತೆ ಚರ್ಚೆ
ತನಿಖೆಯ ರೂಪುರೇಷಗಳ ಬಗ್ಗೆ ಅಧಿಕಾರಿಗಳ ಮೀಟಿಂಗ್
Cooker Bomb Blast : ಶಂಕಿತರು ಸೋಶಿಯಲ್ ಮೀಡಿಯಾದಲ್ಲಿ ಮಾಡೋ ಪೋಸ್ಟ್, ವಿಡಿಯೋಗಳಿಗೆ ಕೋಟಿಗಟ್ಟಲೆ ಬೀಳ್ತಿತ್ತು ಹಣ ಬರುತ್ತಿದೆ. ಹಾಗಾದ್ರೆ ಶಂಕಿತರಿಗೆ ಹಣ ಹೇಗೆ ಟ್ರಾನ್ಸಫರ್ ಆಗ್ತಿತ್ತು ಗೊತ್ತಾ.. ಎಲ್ಲಿಂದ ಶಂಕಿತರಿಗೆ ಹಣ ಬರ್ತಿತ್ತು..? ಟೆರರಿಸಂನಲ್ಲಿ ಅಮೌಂಟ್ ಟ್ರಾನ್ಸ್ಫರಿಂಗ್ ಹೇಗೆಲ್ಲಾ ನಡೆಯುತ್ತೆ ಎಂದರೆ. ಶಂಕಿತರ ಅಕೌಂಟ್ ಗೆ ಕ್ರಿಪ್ಟೋಕರೆನ್ಸಿ ಮೂಲಕ ಕೋಟಿ ಕೋಟಿ ಹಣ ಬರ್ತಿತ್ತು.
ಸಾವಿರಾರು ಜನರು ಕ್ರಿಪ್ಟೊ ಕರೆನ್ಸಿ ವಹಿವಾಟಿನಲ್ಲಿ ಕೆಲಸ ಮಾಡ್ತಿದ್ದಾರೆ ಅಂತಾ ಜನರನ್ನ ನಂಬಿಸುತ್ತಿದ್ದರು. 5 ಸಾವಿರ ಇನ್ವೆಸ್ಟ್ ಮಾಡಿದ್ರೆ ಪ್ರತೀ ದಿನ 49 ರೂಪಾಯಿ ಬಡ್ಡಿ ಕೊಡುತ್ತಿದ್ದರು. ಜನರಿಗೆ ನಂಬಿಕೆ ಬಂದು ಹಣ ಹೂಡಿಕೆ ಮಾಡೋಕೆ ಶುರು ಮಾಡಿದ್ದರು. ಇದಕ್ಕಾಗಿ 900 ವಾಟ್ಸಾಪ್ ಗ್ರೂಪ್ಗಳಲ್ಲಿ ಪ್ರತಿ ಗ್ರೂಪ್ನಲ್ಲಿ 256 ಜನ ಸದಸ್ಯರಾಗಿದ್ದರು.
Crypto currency: ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಕೋಟ್ಯಾಂತರ ಹಣ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಪ್ಲಿಕೇಶನ್ ಒಂದರ ಹೆಸರಿನಲ್ಲಿ ಹುಕೋಟಿ ವಂಚನೆ ಮಾಡಿದ ಆರೋಪದಡಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶೇರ್ ಶಾ ಅಪ್ಲಿಕೇಷನ್ ಹೆಸರಿನಲ್ಲಿ ಬಹುಕೋಟಿ ವಂಚನೆ ನಡೆದಿದೆ.
ರಾಜ್ಯ ಸರ್ಕಾರ ಕೇಂದ್ರದ ಪರಿಹಾರ ಹಣಕ್ಕೆ ಕಾಯದೆ,ರಾಜ್ಯದ ಬೊಕ್ಕಸದಿಂದ ಅತಿವೃಷ್ಟಿ ಪರಿಹಾರದ ಹಣ ವಿತರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಲಹೆ ನೀಡಿದ್ದಾರೆ.ಅವರ ಮಾತನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
Crypto Rules: ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಶಾಸನವನ್ನು ಪರಿಚಯಿಸಲು ಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಸರ್ಕಾರವು ಬಹುಶಃ ಕ್ರಿಪ್ಟೋ ಹೊಂದಿರುವವರಿಗೆ ತಮ್ಮ ಆಸ್ತಿಯನ್ನು ಘೋಷಿಸಲು ಮತ್ತು ಯಾವುದೇ ಹೊಸ ನಿಯಮಗಳನ್ನು ಪೂರೈಸಲು ಗಡುವನ್ನು ನೀಡುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ.
Bitcoin Scam: ಬೆಂಗಳೂರು ಮೂಲದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ಅಧಿಕಾರಿಗಳು 9 ಕೋಟಿ ಬಿಟ್ಕಾಯಿನ್ಗಳನ್ನು ವಶಪಡಿಸಿಕೊಂಡ ನಂತರ ಹಗರಣದಲ್ಲಿ 'ಪ್ರಭಾವಿ ರಾಜಕಾರಣಿಗಳು' ಭಾಗಿಯಾಗಿರುವುದು ಬಯಲಿಗೆ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Legal Tender To Crypto Currency - BitCoin ಗಳಂತಹ ಕ್ರಿಪ್ಟೋಕರೆನ್ಸಿ ಗಳಿಗೆ ಕಾನೂನು ಬದ್ಧಗೊಳಿಸುವುದರ ಕುರಿತು IMF ಎಚ್ಚರಿಕೆ ನೀಡಿದ್ದು, ಇದರಿಂದ ಮೈಕ್ರೋ ಎಕಾನಾಮಿ ಸ್ಟೆಬಿಲಿಟಿಗೆ ಪ್ರತ್ಯಕ್ಷ ರೂಪದಲ್ಲಿ ಹೊರೆಯಾಗಲಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.