Neem Leaves Control High Blood sugar: ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ರೋಗವು ಅನೇಕ ಜನರ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವನ್ನು ನಿಯಂತ್ರಿಸುವುದು ತುಂಬಾ ಕಷ್ಟ.
fruits that control blood sugar: ಮಧುಮೇಹಿಗಳು ತಮ್ಮ ಆಹಾರಕ್ರಮದ ಬಗ್ಗೆ ವಿಶೇಷ ಗಮನ ಹರಿಸಬೇಕು. ಸ್ವಲ್ಪ ಅಜಾಗರೂಕತೆ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗಬಹುದು.
Blood Sugar Control Tips: ಚಕ್ಕೋತ ಹಣ್ಣು ರುಚಿಕರವಾಗಿರುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ಹಣ್ಣು ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
Causes of diabetes: ದೇಹದ ಕೆಲವು ಭಾಗಗಳಲ್ಲಿನ ನೋವನ್ನು ನೀವು ನಿರ್ಲಕ್ಷಿಸುತ್ತಿದ್ದೀರಾ? ಹೌದು ಎಂದಾದರೆ, ನೀವು ಸರಿಯಾದ ಸಮಯಕ್ಕೆ ವೈದ್ಯರಿಂದ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ ನೀವು ದೊಡ್ಡ ಅಪಾಯಕ್ಕೆ ಗುರಿಯಾಬಹುದು.
ಹಣ್ಣುಗಳನ್ನು ಆರೋಗ್ಯಕ್ಕೆ ಒಳ್ಳೆಯದಾದರೂ ಸಹ ಮಧುಮೇಹ ರೋಗಿಗಳು ಇವುಗಳನ್ನು ಸೇವಿಸುವ ವಿಚಾರದಲ್ಲಿ ಸ್ವಲ್ಪ ಗಮನ ಹರಿಸಬೇಕು. ಸಿಹಿಯಾಗಿರುವ ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಅನೇಕ ಹಣ್ಣುಗಳು ಮಧುಮೇಹಿಗಳಿಗೆ ಅಪಾಯಕಾರಿಯಾಗುತ್ತವೆ. ಹಾಗಾಗಿ ಮಧುಮೇಹದ ಸಂದರ್ಭದಲ್ಲಿ ಯಾವ ಹಣ್ಣುಗಳನ್ನು ತ್ಯಜಿಸಬೇಕು ಎನ್ನುವುದನ್ನು ತಿಳಿಯೋಣ ಬನ್ನಿ.
fruits that prevent heart attacks: ಹಾರ್ಟ್ ಅಟ್ಯಾಕ್ ತಡೆಯಬಲ್ಲ ಶಕ್ತಿಯುತ ಹಣ್ಣು ಒಂದಿದೆ. ಈ ಹಣ್ಣನ್ನು ದಿನಕ್ಕೆ ಒಂದು ಸೇವಿಸಿದರೂ ಸಾಕು ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದಾಗಿದೆ.
What Rice Can Eat In Diabetes: ಮಧುಮೇಹ ರೋಗಿಗಳಿಗೆ ಅನ್ನದಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಮಧುಮೇಹದಲ್ಲಿ ಯಾವ ಅಕ್ಕಿಯನ್ನು ತಿನ್ನಬಹುದು ಮತ್ತು ಯಾವುದು ಹಾನಿಕಾರಕ ಎಂದು ಆಹಾರ ತಜ್ಞರಿಂದ ತಿಳಿಯಿರಿ?
Sugar Control fruit: ಡ್ರ್ಯಾಗನ್ ಹಣ್ಣನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ನಿಮಿಯತವಾಗಿ ತಿನ್ನಬೇಕು.. ಹಾಗಾದ್ರೆ ಈ ಡ್ಯ್ರಾಗನ್ ಹಣ್ಣು ಹೇಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದು ಇಲ್ಲಿ ತಿಳಿಯೋಣ..
Moringa Juice In Diabetes: ಮಧುಮೇಹ ರೋಗಿಗಳಿಗೆ ನುಗ್ಗೆಕಾಯಿ ರಸವು ತುಂಬಾ ಪರಿಣಾಮಕಾರಿಯಾಗಿದೆ. ನುಗ್ಗೆಕಾಯಿ ಎಲೆಗಳಿಂದಲೂ ನೀವು ಸುಲಭವಾಗಿ ಮನೆಯಲ್ಲಿ ಜ್ಯೂಸ್ ತಯಾರಿಸಬಹುದು. ನುಗ್ಗೆಕಾಯಿಯು ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲವೆಂದು ಹೇಳಬಹುದು.
How to control blood sugar level?: ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು ನಿಜಕ್ಕೂ ಕಳವಳಕಾರಿ ವಿಷಯ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲವು ನೈಸರ್ಗಿಕ ವಿಧಾನಗಳ ಬಗ್ಗೆ ನೀವು ಮಾಹಿತಿ ತಿಳಿಯಿರಿ...
How To Reduce Sugar Level: ಭಾರತವನ್ನು ಮಧುಮೇಹಿಗಳ ರಾಜಧಾನಿ ಎಂದು ಹೇಳಲಾಗುತ್ತದೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (IDF) ಇತ್ತೀಚಿನ ವರದಿಯಲ್ಲಿ ಭಾರತ ಮಧುಮೇಹಿಗಳ ರಾಜಧಾನಿ ಎಂದು ಘೋಷಿಸಿದೆ. ಭಾರತದ ಶೇ.9ರಷ್ಟು ಜನರು 2030ರ ವೇಳೆಗೆ ಮಧುಮೇಹಿಗಳಾಗಿರುತ್ತಾರೆ ಎಂದು ತಿಳಿಸಿದೆ.
Blood Sugar Control: ಅಂಜೂರದ ಎಲೆಗಳು ಅಗಾಧವಾದ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ.. ಇವುಗಳ ಜ್ಯೂಸ್ ಮೂಲಕ ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ನೈಸರ್ಗಿಕ ರೀತಿಯಲ್ಲಿ ನಿಯಂತ್ರಣದಲ್ಲಿಡಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
beer increases blood sugar levels: ಇತ್ತೀಚೆಗೆ ಮದ್ಯ ಸೇವನೆ ಕಾಮನ್ ಎನ್ನುವಂತಾಗಿದೆ.. ಪ್ರತಿಯೊಂದು ಪಾರ್ಟಿಗೂ ಎಣ್ಣೆ ಬೇಕೇ ಬೇಕು.. ಆದರೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೆಂದು ಯಾರೂ ಗಮನಿಸುವುದಿಲ್ಲ..
Blood Sugar Control Tips: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹ ಇರುವವರಿಗೆ ಮಾರಕವಾಗುವ ಹಲವು ಆಹಾರಗಳಿವೆ. ಅದರಂತೆ ಡಯಾಬಿಟೀಸ್ ಇರುವವರಿಗೆ ವರದಾನವಾಗಿರುವ ಆಹಾರಗಳೂ ಇವೆ..
ದೈಹಿಕವಾಗಿ ಸಕ್ರಿಯವಾಗಿರುವುದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆಯ ನಿರ್ವಹಣೆಯಲ್ಲಿ ಮಧುಮೇಹ ರೋಗಿಗಳಿಗೆ ಸಹಾಯ ಮಾಡುತ್ತದೆ. ಸಾಕಷ್ಟು ದೇಹದ ಚಲನೆಯನ್ನು ಮಾಡದಿರುವುದು ತೂಕ ಹೆಚ್ಚಾಗಲು ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು.
Health Benefits of Moringa: ಆಯುರ್ವೇದದ ಪ್ರಕಾರ, ಈ ಹಸಿರು ಎಲೆಗಳು ಆರೋಗ್ಯಕ್ಕೆ ವರದಾನವೆಂದು ನಿಮಗೆ ತಿಳಿದಿದೆಯೇ? ಡ್ರಮ್ ಸ್ಟಿಕ್ ಎಲೆಗಳ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.