Actress Sarita: ಸರಿತಾ ಮತ್ತು ಮುಖೇಶ್ 1988 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಆದರೆ 2011ರಲ್ಲಿ ಇವರು ಬೇರ್ಪಟ್ಟರು. ನಂತರ 2013ರಲ್ಲಿ ದೇವಿಕಾ ಅವರನ್ನು ಮುಖೇಶ್ ಎರಡನೇ ಮದುವೆಯಾಗಿದ್ದರು.
Justice Hema Committee Report: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ನಟರ ಮೇಲೆ ಸಾಲು ಸಾಲು ಆರೋಪಗಳನ್ನು ನಟಿಯರು ಮಾಡುತ್ತಿದ್ದಾರೆ.. ಈ ಪೈಕಿ ಖ್ಯಾತ ನಟಿ ಮೀನು ಮುನೀರ್ ಅವರು ನಟರಾದ ಮುಖೇಶ್, ಮಣಿಯನಪಿಳ್ಳ ರಾಜು, ಇಡವೇಲ ಬಾಬು ಮತ್ತು ಜಯಸೂರ್ಯ ತಮ್ಮನ್ನು ದೈಹಿಕ ಮತ್ತು ಮೌಖಿಕ ನಿಂದನೆ ಮಾಡಿದ್ದಾರೆ ಗಂಭೀರ ಆರೋಪ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.