Happy Birthday Rajinikanth : ಟಾಲಿವುಡ್ನಿಂದ ಬಾಲಿವುಡ್ ವರೆಗೂ ತಮ್ಮದೇ ಆದ ಐಕಾನಿಕ್ ಸ್ಟೈಲ್ ಗಳಿಂದ ಜನರ ಮನಸ್ಸನ್ನು ಗೆದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 74ನೇ ವರ್ಷಕ್ಕೆ ಕಾಲಿಟ್ಟಿರುವ ತಲೈವಾ ಬರ್ತ್ಡೇ ಅನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸುತ್ತಿದ್ದಾರೆ..
Rajinikanth Birthday: ಕನಸು ಕಾಣುವುದು ಸುಲಭ, ಅದನ್ನು ಈಡೇರಿಸಿಕೊಳ್ಳುವುದು ಕಷ್ಟಸಾಧ್ಯ. ಇವರ ಕತೆಯೂ ಹಾಗೆಯೇ. ಸಿನಿಮಾ ನಟನಾಗಬೇಕು, ಸೂಪರ್ ಸ್ಟಾರ್ ಆಗಬೇಕು ಎಂಬ ಕನಸು ಒಂದುಕಡೆ. ಬಿಡಿಗಾಸು ತಂದುಕೊಡುವ ಕೂಲಿ ಕೆಲಸ ಇನ್ನೊಂದೆಡೆ!
ACTOR RAJINIKANTH: ತಲೈವ ರಜನಿಕಾಂತ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಸೆಪ್ಟೆಂಬರ್ 30 ರಂದು ಮಧ್ಯರಾತ್ರಿ ರಜನಿಕಾಂತ್ ಅವರುಆಸ್ಪತ್ರೆಗೆ ದಾಕಲಾಗಿದ್ದು, ಸುದ್ದಿ ಕೇಳಿ ಅಭಿಮಾನಿಗಳು ಆತಂಕದಲ್ಲಿದ್ದಾರೆ.
actress Who refused to act with rajinikanth:1980 ರಲ್ಲಿ ಸೂಪರ್ ಹಿಟ್ ಚಿತ್ರದಲ್ಲಿ ರಜನಿಕಾಂತ್ ಎದುರು ನಟಿಸುವ ಅವಕಾಶವನ್ನು ನಟಿ ಜಯಲಲಿತಾ ನಿರಾಕರಿಸಿದರು. ಅದಕ್ಕೆ ಮುಖ್ಯ ಕಾರಣ ಏನು ಗೊತ್ತಾ?
Superstar Rajinikanth: ಭಾರತೀಯ ಸಿನಿರಂಗದಲ್ಲಿ ಸ್ಟಾರ್ ನಟರಿಗೇನು ಕೊರತೆಯಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ದಕ್ಷಿಣ ಭಾರತದಲ್ಲಿ ತನ್ನದೇ ಪ್ರತಿಭೆಯಿಂದ ಸಿನಿರಂಗದಲ್ಲಿ ಸ್ಥಾನ ಗಟ್ಟಿಯಾಗಿಸಿಕೊಂಡ ಅನೇಕ ನಟರಿದ್ದಾರೆ. ಅದರಲ್ಲಿ ಒಬ್ಬರು ಸೂಪರ್ ಸ್ಟಾರ್ ರಜನಿಕಾಂತ್.
Rajinikanth: ನಟ ರಜನಿಕಾಂತ್ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೆ ಸಾಕು ಎಂದು ಎಷ್ಟೋ ಕಲಾವಿದರು ಕಾಯುತ್ತಿದ್ದಾರೆ.. ಆದರೆ ನಟಿಯೊಬ್ಬರು 100 ಕೋಟಿ ಕೊಟ್ಟರು ಸೂಪರ್ ಸ್ಟಾರ್ ಜೊತೆ ಸಿನಿಮಾ ಮಾಡಲ್ಲ ಎಂದಿದ್ದರಂತೆ.. ಹಾಗಾದ್ರೆ ಯಾರು ಚೆಲುವೆ?
Actor Rajinikanth: 40 ವರ್ಷಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ತಾವು ಬಳಸಿದ್ದ ಸುಜುಕಿ ಬೈಕ್ ಮೇಲೆ ಮತ್ತೆ ಕುಳಿತು ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದಾರೆ.. ಸದ್ಯ ಪೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.