English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Actress Death

Actress Death

ನಟನ ಒಂದೇ ಏಟಿಗೆ ನುಚ್ಚು ನೂರಾಯ್ತು ನಟಿಯ ಬದುಕು! ಕೆನ್ನೆಗೆ ಬಿದ್ದ ಪೆಟ್ಟಿನಿಂದ ಜೀವವನ್ನೇ ಬಿಟ್ಟ ಸ್ಟಾರ್‌ ಹೀರೋಯಿನ್‌
Actress life Feb 28, 2026, 08:58 PM IST
ನಟನ ಒಂದೇ ಏಟಿಗೆ ನುಚ್ಚು ನೂರಾಯ್ತು ನಟಿಯ ಬದುಕು! ಕೆನ್ನೆಗೆ ಬಿದ್ದ ಪೆಟ್ಟಿನಿಂದ ಜೀವವನ್ನೇ ಬಿಟ್ಟ ಸ್ಟಾರ್‌ ಹೀರೋಯಿನ್‌
Actress tragic life : 700 ಚಿತ್ರಗಳಲ್ಲಿ ನಟಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಈ ನಟಿಯ ಬದುಕು ನೋವಿನಿಂದ ಕೂಡಿದೆ. ತಮ್ಮ ನಟನೆಯ ಮೂಲಕ ಅಭಿಮಾನಿಗಳ ಹೃದಯ ಆಳಿದ್ದ ಈ ಹೀರೋಯಿನ್‌ ಜೀವನ ನಟನೊಬ್ಬನ ಒಂದೇ ಒಂದು ಏಟಿಗೆ ಸಂಪೂರ್ಣ ನರಕಮಯವಾಯ್ತು.. ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ.. 
5ನೇ ಮಹಡಿಯಿಂದ ಬಿದ್ದು 19 ವರ್ಷದ ನಟಿ ನಿಧನ! 16ನೇ ವಯಸ್ಸಿನಲ್ಲಿಯೇ ಖ್ಯಾತಿ ಗಳಿಸಿದ್ದ ನಟಿ ದುರ್ಮರಣ
ACTRESS Oct 16, 2025, 10:47 AM IST
5ನೇ ಮಹಡಿಯಿಂದ ಬಿದ್ದು 19 ವರ್ಷದ ನಟಿ ನಿಧನ! 16ನೇ ವಯಸ್ಸಿನಲ್ಲಿಯೇ ಖ್ಯಾತಿ ಗಳಿಸಿದ್ದ ನಟಿ ದುರ್ಮರಣ
Actress lifestyle : ಅದ್ಭುತ ಚೆಲುವು, ನಟನೆಯ ವಿಷಯದಲ್ಲಿ ಒಂದು ಮಾತಿಲ್ಲ.. 16ನೇ ವಯಸ್ಸಿನಲ್ಲಿಯೇ ಟಾಪ್ ನಾಯಕಿ ಸ್ಥಾನ. ಕೇವಲ ಒಂದು ವರ್ಷದಲ್ಲಿ, ತೆಲುಗು ದಿಗ್ಗಜ ನಟರಾದ ಮೆಗಾಸ್ಟಾರ್ ಚಿರಂಜೀವಿ, ಪ್ರಶಾಂತ್ ಮತ್ತು ವೆಂಕಟೇಶ್ ಅವರಂತಹ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ 5ನೇ ಮಹಡಿಯಿಂದ ಬಿದ್ದು 19 ವರ್ಷಕ್ಕೆ ನಿಧನರಾದರು..
3 ದಿನದ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಸ್ಟಾರ್‌ ನಟಿ ಶವ..! ಬೆಚ್ಚಿ ಬಿದ್ದ ಫ್ಯಾನ್ಸ್‌
ACTRESS Aug 24, 2025, 12:39 PM IST
3 ದಿನದ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಸ್ಟಾರ್‌ ನಟಿ ಶವ..! ಬೆಚ್ಚಿ ಬಿದ್ದ ಫ್ಯಾನ್ಸ್‌
Actress life : ನಟಿಯ ದೇಹ 3 ದಿನಗಳ ಕಾಲ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು..., 'ಆ' ದಿನ, ಪೊಲೀಸ್ ಸೈರನ್ ಇದ್ದಕ್ಕಿದ್ದಂತೆ ಮೊಳಗಿತು, ಮನೆ ಬಾಗಿಲು ತೆರೆದು ನೋಡಿದವರಿಗೆ ಆಘಾತಕಾರಿ ದೃಶ್ಯ ಕಂಡು ಬಂದಿತು... ನಟಿಯ ದರುಂತ ಅಂತ್ಯವು ಹೃದಯವಿದ್ರಾವಕವಾಗಿತ್ತು...
ಸಾಯುವ ಮುನ್ನ ಬಡ ವಿದ್ಯಾರ್ಥಿಗಳಿಗೆ ತಾವು ದುಡಿದಿದ್ದ ಕೋಟಿಗಟ್ಟಲೆ ಆಸ್ತಿ ದೇಣಿಗೆ ನೀಡಿದ ಖ್ಯಾತ ನಟಿ..!
ACTRESS Jul 24, 2025, 06:25 PM IST
ಸಾಯುವ ಮುನ್ನ ಬಡ ವಿದ್ಯಾರ್ಥಿಗಳಿಗೆ ತಾವು ದುಡಿದಿದ್ದ ಕೋಟಿಗಟ್ಟಲೆ ಆಸ್ತಿ ದೇಣಿಗೆ ನೀಡಿದ ಖ್ಯಾತ ನಟಿ..!
Actress Life : ಸಿನಿಮಾ ಲೋಕದಲ್ಲಿ ಯಾರು ಯಾವಾಗ ಸ್ಟಾರ್‌ ಆಗಿ ಮೆರೆಯುತ್ತಾರೆ, ಬೀದಿಗೆ ಬಿಳ್ತಾರೆ ಅಂತ ಹೇಳೋದು ಕಷ್ಟ. ಏಕೆಂದರೆ ಅದು ಕಲ್ಪನೆಗೂ ಮೀರಿದ್ದು. ಕೆಲವೊಮ್ಮೆ ಸ್ಟಾರ್‌ಗಿರಿ ಬಂದವರು ನೆಲ ಕಾಣದಂತೆ ನಡೆಯುತ್ತಾರೆ, ಐಷಾರಾಮಿ ಜೀವನ ಸಾಗಿಸುತ್ತಾರೆ. ಇಂತಹವರ ನಡುವೆ ಈ ನಟಿ ತನ್ನ ಸಾವಿಗೂ ಮುನ್ನ ತಮ್ಮ ಆಸ್ತಿಯನ್ನು ವಿದ್ಯಾರ್ಥಿಗಳಿಗೆ ದೇಣಿಗೆ ನೀಡಿದರು.. ಯಾರದು..? ಬನ್ನಿ ನೋಡೋಣ..   
ಸೀರಿಯಲ್ ನಟಿ ಸಂಸಾರದ ಬಗ್ಗೆ ಸೀರಿಯಸ್ ಆಗಲೇ ಇಲ್ಲ..! ಬಿಂದಾಸ್‌ ಜೀವನಕ್ಕೆ ಮರುಳಾಗಿ ಮಸಣ ಸೇರಿದಳು.. ಆಗಿದ್ದೇನು..?
Serial actress death Jul 11, 2025, 10:15 PM IST
ಸೀರಿಯಲ್ ನಟಿ ಸಂಸಾರದ ಬಗ್ಗೆ ಸೀರಿಯಸ್ ಆಗಲೇ ಇಲ್ಲ..! ಬಿಂದಾಸ್‌ ಜೀವನಕ್ಕೆ ಮರುಳಾಗಿ ಮಸಣ ಸೇರಿದಳು.. ಆಗಿದ್ದೇನು..?
ಅವರಿಬ್ಬರದ್ದು ಇಪ್ಪತ್ತು ವರ್ಷಗಳ ದಾಂಪತ್ಯ. ಆಕೆ ಸೀರಿಯಲ್ ನಟಿಯಾಗಿದ್ರೆ, ಈತ ಆಟೋ ಡ್ರೈವರ್ ಆಗಿದ್ದ. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಎದೆ ಎತ್ತರಕ್ಕೆ ಬೆಳೆದ ಇಬ್ಬರು ಹೆಣ್ಣು ಮಕ್ಕಳು ಇದ್ರು. ಕುಟುಂಬದ ಜವಾಬ್ದಾರಿ ಹೊರಬೇಕಿದ್ದ ತಾಯಿ ಬಿಂದಾಸ್ ಜೀವನಕ್ಕೆ ಮಾರುಹೋಗಿದ್ಲು. ಸಾಕಷ್ಟು ಬಾರಿ ಬುದ್ದಿ ಹೇಳಿದ್ರು ತಿದ್ದಿಕೊಳ್ಳಲೇ ಇಲ್ಲ ಕೊನೆಗೆ ಗಂಡ ಆ ಒಂದು ತೀರ್ಮಾನ ಮಾಡಿಯೇ ಬಿಟ್ಟ. 
28 ವರ್ಷದ ಖ್ಯಾತ ನಟಿ ನಿಧನದಿಂದ ಸಿನಿ ಜಗತ್ತಿಗೆ ಮತ್ತೊಂದು ಶಾಕ್!ಅಭಿಮಾನಿಗಳಿಗೆ ದೊಡ್ಡ ಆಘಾತ
death Jul 5, 2025, 03:41 PM IST
28 ವರ್ಷದ ಖ್ಯಾತ ನಟಿ ನಿಧನದಿಂದ ಸಿನಿ ಜಗತ್ತಿಗೆ ಮತ್ತೊಂದು ಶಾಕ್!ಅಭಿಮಾನಿಗಳಿಗೆ ದೊಡ್ಡ ಆಘಾತ
ಇತ್ತೀಚೆಗೆ ಸಿನಿ ಜಗತ್ತಿನಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ. ದಿನ ಬೆಳಗಾದರೆ ಸಾವಿನ ಸುದ್ದಿ ಕೇಳುತ್ತಲೇ ಇದೆ. ಇದೀಗ 28 ವರ್ಷ ವಯಸ್ಸಿನ ನಟಿ ಈ ಜಗತ್ತಿಗೆ ವಿದಾಯ ಹೇಳಿದ್ದಾರೆ.   
Actress Death: ಇದೆಂಥಾ ದುರ್ವಿಧಿ... ಲೋ ಶುಗರ್‌ ಮತ್ತು ಅಧಿಕ ರಕ್ತಸ್ರಾವದಿಂದ ನಟಿ ಮೊನಾಲಿಸಾ ನಿಧನ! ಫ್ಯಾನ್ಸ್‌ ಕಣ್ಣೀರು
Actress Death May 15, 2025, 02:42 PM IST
Actress Death: ಇದೆಂಥಾ ದುರ್ವಿಧಿ... ಲೋ ಶುಗರ್‌ ಮತ್ತು ಅಧಿಕ ರಕ್ತಸ್ರಾವದಿಂದ ನಟಿ ಮೊನಾಲಿಸಾ ನಿಧನ! ಫ್ಯಾನ್ಸ್‌ ಕಣ್ಣೀರು
Monalisa Stephen death: ಲೋ ಬ್ಲಡ್‌ ಶುಗರ್‌ ಮತ್ತು ಅಧಿಕ ಆಂತರಿಕ ರಕ್ತಸ್ರಾವದಿಂದಾಗಿ ಪ್ಲಸ್-ಸೈಜ್ ನಟಿ ಮತ್ತು ಕಂಟೆಂಟ್ ಕ್ರಿಯೇಟರ್ ಮೊನಾಲಿಸಾ ಸ್ಟೀಫನ್ ನಿಧನರಾಗಿದ್ದಾರೆ.  
ಸಿನಿಮಾ ಇಂಡಸ್ಟ್ರಿಗೆ ಮತ್ತೊಂದು ಆಘಾತ..! ಸಮುದ್ರದ ಅಲೆಗಳ ಜೊತೆಗೆ ಕೊಚ್ಚಿ ಹೋದ ಸ್ಟಾರ್‌ ನಟಿ!!
Actress Death Dec 3, 2024, 10:46 AM IST
ಸಿನಿಮಾ ಇಂಡಸ್ಟ್ರಿಗೆ ಮತ್ತೊಂದು ಆಘಾತ..! ಸಮುದ್ರದ ಅಲೆಗಳ ಜೊತೆಗೆ ಕೊಚ್ಚಿ ಹೋದ ಸ್ಟಾರ್‌ ನಟಿ!!
Kamilla Belyatskaya: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ದುರ್ಘಟನೆಗಳು ಎದುರಾಗುತ್ತಿವೆ. ದಿನಕ್ಕೊಬ್ಬರು ನಟ-ನಟಿಯರು  ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಅಭಿಮನಿಗಳು ಒಬ್ಬರು ಸಾವನ್ನು ಅರಗಿಸಿಕೊಳ್ಳುವಷ್ಟರಲ್ಲಿ ಮತ್ತೊಬ್ಬರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಇದೀಗ ಅಂತಹದ್ದೆ ಮತ್ತೊಂದು ಘಟನೆ ನಡೆದಿದೆ. ನಟಿಯೊಬ್ಬರು ನೋಡ ನೋಡುತ್ತಿದ್ದಂತೆ ಸಮುದ್ರದ ಅಲೆಗಳ ಜೊತೆ ಕೊಚ್ಚಿ ಹೋಗಿದ್ದಾರೆ.  
ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?
Actress Shobitha Shivanna Dec 2, 2024, 07:15 AM IST
ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?
Actress Shobitha Shivanna: ಬ್ರಹ್ಮ ಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಇದೀಗ ಇಡೀ ಚಿತ್ರ ರಂಗವೇ ಬೆಚ್ಚಿಬಿದ್ದಿದೆ. ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿ ಇನ್ನೂ ಒಂದು ತಿಂಗಳು ಕೂಡ ಕಳೆದಿಲ್ಲ, ಅಷ್ಟರಲ್ಲೇ ಮತ್ತೊಬ್ಬ ಸ್ಟಾರ್ ನಟಿ ಸವನಪ್ಪಿರುವುದು ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ಘಟನೆಯಾಗಿದೆ.  
Actress Death: ಕಂಗನಾ ರನೌತ್ ಜೊತೆ ನಟಿಸಿದ್ದ ಖ್ಯಾತ ನಟಿ-ಗಾಯಕಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!
Actress Death Feb 14, 2024, 02:55 PM IST
Actress Death: ಕಂಗನಾ ರನೌತ್ ಜೊತೆ ನಟಿಸಿದ್ದ ಖ್ಯಾತ ನಟಿ-ಗಾಯಕಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!
Mallika Rajput Death: ಮನರಂಜನಾ ಉದ್ಯಮ ಮತ್ತು ರಾಜಕೀಯದಲ್ಲಿ ಅವರ ವೃತ್ತಿಜೀವನವು ಹೆಚ್ಚು ಕಾಲ ಉಳಿದಿರಲಿಲ್ಲ. ಇದೇ ಕಾರಣದಿಂದ ಆಧ್ಯಾತ್ಮಿಕತೆಯತ್ತ ತೆರಳಿದರು.

Trending News

  • ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ₹2,00,000 FD ಇಟ್ರೆ 10 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ?: ಇಲ್ಲಿದೆ ಮಾಹಿತಿ
    punjab national bank fd

    ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ₹2,00,000 FD ಇಟ್ರೆ 10 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ?: ಇಲ್ಲಿದೆ ಮಾಹಿತಿ

  • ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.. ಇಲ್ಲಿವೆ ಮಹಿಳಾ ದಿನಾಚರಣೆಯ ಶುಭಾಶಯದ ಸಂದೇಶಗಳು
    womens day 2026
    ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.. ಇಲ್ಲಿವೆ ಮಹಿಳಾ ದಿನಾಚರಣೆಯ ಶುಭಾಶಯದ ಸಂದೇಶಗಳು
  • ಅಪರಿಚಿತರ ನಡುವೆ "ಅದೃಶ್ಯ ಸೇತುವೆ" ಕಟ್ಟಿದ ಅರವಿಂದ...! ಸಾವಿನಲ್ಲೂ ಬದುಕಿನ ಸಾರ್ಥಕ ಪಯಣ
    Organ Donation
    ಅಪರಿಚಿತರ ನಡುವೆ "ಅದೃಶ್ಯ ಸೇತುವೆ" ಕಟ್ಟಿದ ಅರವಿಂದ...! ಸಾವಿನಲ್ಲೂ ಬದುಕಿನ ಸಾರ್ಥಕ ಪಯಣ
  • ಬಾಲಿವುಡ್‌ ನಟಿಯರನ್ನೇ ಮೀರಿಸುವಂತಿದ್ದಾಳೆ ಟೀಂ ಇಂಡಿಯಾ ಸ್ಟಾರ್‌ ಆಟಗಾರನ ಗೆಳತಿ! ರೆಡ್‌ ಡ್ರೆಸ್‌ನಲ್ಲಿ ಹಾರ್ಟ್‌ ಬೀಟ್‌ ಹೆಚ್ಚಿಸಿದ ಬ್ಯೂಟಿ..
    T20 World Cup 2026 final
    ಬಾಲಿವುಡ್‌ ನಟಿಯರನ್ನೇ ಮೀರಿಸುವಂತಿದ್ದಾಳೆ ಟೀಂ ಇಂಡಿಯಾ ಸ್ಟಾರ್‌ ಆಟಗಾರನ ಗೆಳತಿ! ರೆಡ್‌ ಡ್ರೆಸ್‌ನಲ್ಲಿ ಹಾರ್ಟ್‌ ಬೀಟ್‌ ಹೆಚ್ಚಿಸಿದ ಬ್ಯೂಟಿ..
  • ಇವರೇ ನೋಡಿ ಒಂದೇ ದಿನಕ್ಕೆ 15 ಕೋಟಿ ಸಂಭಾವನೆ ಪಡೆಯುವ ಏಕೈಕ ನಟ
    do you know
    ಇವರೇ ನೋಡಿ ಒಂದೇ ದಿನಕ್ಕೆ 15 ಕೋಟಿ ಸಂಭಾವನೆ ಪಡೆಯುವ ಏಕೈಕ ನಟ
  • ಭಾರತ Vs ನ್ಯೂಜಿಲೆಂಡ್ ಫೈನಲ್‌ಗೂ ಮುನ್ನ ಕ್ರಿಕೆಟ್‌ಗೆ ವಿದಾಯ ಹೇಳಿದ ಸ್ಟಾರ್ ಬೌಲರ್! ತಂಡಕ್ಕೆ ಭಾರೀ ಹೊಡೆತ..
    Lea Tahuhu
    ಭಾರತ Vs ನ್ಯೂಜಿಲೆಂಡ್ ಫೈನಲ್‌ಗೂ ಮುನ್ನ ಕ್ರಿಕೆಟ್‌ಗೆ ವಿದಾಯ ಹೇಳಿದ ಸ್ಟಾರ್ ಬೌಲರ್! ತಂಡಕ್ಕೆ ಭಾರೀ ಹೊಡೆತ..
  • ಈ ಸಲ T20 ವಿಶ್ವಕಪ್‌ಗೆ ICC ಎಷ್ಟು ಕೋಟಿ ದುಡ್ಡು ಕೊಟ್ಟಿದೆ.. ರನ್ನರ್‌ ಅಪ್‌ ತಂಡಕ್ಕೂ ಸಿಗಲಿದೆ ದೊಡ್ಡ ಮೊತ್ತದ ಹಣ?
    T20 World Cup prize-money
    ಈ ಸಲ T20 ವಿಶ್ವಕಪ್‌ಗೆ ICC ಎಷ್ಟು ಕೋಟಿ ದುಡ್ಡು ಕೊಟ್ಟಿದೆ.. ರನ್ನರ್‌ ಅಪ್‌ ತಂಡಕ್ಕೂ ಸಿಗಲಿದೆ ದೊಡ್ಡ ಮೊತ್ತದ ಹಣ?
  • EPS-95 ಕನಿಷ್ಠ ಪಿಂಚಣಿ 7,500 ರೂ. ಏರಿಕೆಗೆ ಒತ್ತಾಯ: ಸರ್ಕಾರದ ವಿರುದ್ಧ ರಸ್ತೆಗಿಳಿಯಲಿರುವ ನಿವೃತ್ತರು!
    Pension Hike
    EPS-95 ಕನಿಷ್ಠ ಪಿಂಚಣಿ 7,500 ರೂ. ಏರಿಕೆಗೆ ಒತ್ತಾಯ: ಸರ್ಕಾರದ ವಿರುದ್ಧ ರಸ್ತೆಗಿಳಿಯಲಿರುವ ನಿವೃತ್ತರು!
  • ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಡೊನಾಲ್ಡ್‌ ಟ್ರಂಪ್‌ ಹೇಳಿದ್ದೇನು?
    crude oil
    ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಡೊನಾಲ್ಡ್‌ ಟ್ರಂಪ್‌ ಹೇಳಿದ್ದೇನು?
  • Hybrid vs EV: ಹೊಸ ಕಾರು ಖರೀದಿಸುವ ಮೊದಲು ಯಾವುದು ಉತ್ತಮವೆಂದು ತಿಳಿಯಿರಿ?
    EV Cars
    Hybrid vs EV: ಹೊಸ ಕಾರು ಖರೀದಿಸುವ ಮೊದಲು ಯಾವುದು ಉತ್ತಮವೆಂದು ತಿಳಿಯಿರಿ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x