Actress trisha: ನಟಿ ತ್ರಿಶಾ ತಮ್ಮ ನಟನೆಯ ಮೂಲಕ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದ ಮೂಲಕ ಜನರ ಮನಸ್ಸನ್ನು ಗೆದ್ದವರು, ಇವರಿಗೆ ಇಂದಿಗೂ ಕೂಡ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಪಡ್ಡೆ ಹುಡುಗರಂತೂ ನಟಿ ತ್ರಿಶಾ ಅವರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುತ್ತಾರೆ ಅಂತಲೇ ಹೇಳಬಹುದು.
Actress Trisha: ಐಶ್ವರ್ಯಾ ರೈ ಹೆಸರು ಸೌಂದರ್ಯಕ್ಕೆ ವಿಳಾಸ ಎಂದು ಹೇಳಲಾಗುತ್ತದೆ. ಆದರೆ ಈಗ ಸೌಂದರ್ಯಕ್ಕೆ ವಿಳಾಸ ಎಂಬಂತೆ ತ್ರಿಷಾ ಹೆಸರು ಕೇಳಿ ಬರುತ್ತಿದೆ. 41ರಲ್ಲೂ ತ್ರಿಶಾ ಸೌತ್ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ..
Actress trisha: ನಟಿ ತ್ರಿಶಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಸೌತ್ ಬ್ಯೂಟಿ ತನ್ನ ನಟನೆಯಿಂದ ಅಷ್ಟೆ ಅಲ್ಲದೆ ತನ್ನ ಸೌಂದರ್ಯದಿಂದಲೂ ಜನರನ್ನು ಆಕರ್ಷಿಸು ನಟಿ. ಈ ನಟಿಗೆ ದಿನವೂ ಆ ನಟನ ಮನೆಯಿಂದ ಬಗೆ ಬಗೆಯ ಆಹಾರ ಬರುತ್ತಂತೆ. ಹಾಗಾದರೆ ಆ ನಟ ಯಾರು..?ಈ ಸ್ಟೋರಿ ಓದಿ...
Actress Thrisha: ನಟ ವಿಜಯ್ ತಮಿಳು ಚಿತ್ರರಂಗದ ಟಾಪ್ ಸ್ಟಾರ್ಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ವಿಜಯ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಲಿವುಡ್ ಇಂಡಸ್ಟ್ರಿಯ ಬಾಕ್ಸ್ ಆಫೀಸ್ ಕಿಂಗ್ ವಿಜಯ್.
Actress Trisha: ನಟಿ ತಿಶಾ ಕಳೆದ 25 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಅತ್ಯುತ್ತಮ ನಟಿಯಾಗಿ ಗುರುತಿಸಿಕೊಂಡಿದ್ದಾರೆ.. ಇಂದು ಈ ಬ್ಯೂಟಿ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
Mansoor Ali Khan on Trisha: ಪೊನ್ನಿಯನ್ ಸೆಲ್ವನ್ ಸುಂದರಿ ತ್ರಿಶಾ ಅವರ ಬಗ್ಗೆ ಹಿರಿಯ ನಟ ಮನ್ಸೂರ್ ಅಲಿಖಾನ್ ಸಂವೇದನಾಶೀಲ ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಬಗ್ಗೆ ತ್ರಿಶಾ.. ಹಾಗೂ ಲೋಕೆಶ್ ಕನಕ್ರಾಜ್ ಪ್ರತಿಕ್ರಿಯಿಸಿದ್ದಾರೆ..
Actress Trisha Engagement: ಇತ್ತೀಚೆಗೆ ವಿಜಯ್ ದಳಪತಿ ಅಭಿನಯದ ಲಿಯೋ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದ ನಟಿ ತ್ರಿಶಾ ಇದೀಗ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆ..
Trisha Krishnan Property: ಅಮೀರ್ ಅಭಿನಯದ ಮೇಲಣಂ ಪಸಿತೆ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ತ್ರಿಶಾ ನಾಯಕಿಯಾಗಿ ಯಶಸ್ವಿಯಾಗಿ 20 ವರ್ಷ ಪೂರೈಸಿದ್ದಾರೆ. ಈಕೆಗೆ ಈಗ 40 ವರ್ಷವಾದರೂ ಇನ್ನೂ 20 ವರ್ಷದವರಂತೆ ಕಾಣುತ್ತಾರೆ. ಹಾಗಾಗಿ ಅವರಿಗೆ ಕಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ಇವರ ಆಸ್ತಿ ಕುರಿತಾದ ಮಾಹಿಯೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.