CM Vijay second marrige: ಇತ್ತೀಚೆಗೆ ತಮಿಳುನಾಡು ಸಿಎಂ ವಿಜಯ್ ಮತ್ತು ಸ್ಟಾರ್ ನಾಯಕಿ ತ್ರಿಶಾ ಅವರನ್ನು ಗುರಿಯಾಗಿಸಿಕೊಂಡು ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಶಾಕಿಂಗ್ ಭವಿಷ್ಯ ನುಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುರುವ ವೈರಲ್ ಆಗಿರುವ ಫೋಟೋದಲ್ಲಿ ಐಶ್ವರ್ಯಾ ಕೂಡ ಬಹುತೇಕ ಅದೇ ಬಣ್ಣದ ಸೀರೆಯನ್ನ ಹಾಕಿಕೊಂಡಿದ್ದರು.
Thrisha liplock sence: ಸ್ಟಾರ್ ನಟಿ ತ್ರಿಶಾ ಜೊತೆ ಲಿಪ್ಲಾಕ್ ಸೀನ್ ಮಾಡುವುದಿಲ್ಲವೆಂದು ಸ್ಟಾರ್ ನಟರೊಬ್ಬರು ಹೇಳಿದ್ದಾರೆ ಯಾರು ಆ ನಟ ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.
CM vijays master plan trisha: ದಳಪತಿ ವಿಜಯ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರು ಸ್ಥಾಪಿಸಿದ ತಮಿಳು ವೆಟ್ರಿ ಕಳಗಂ (ಟಿವಿಕೆ) ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಸಂಚಲನ ಮೂಡಿಸಿದ್ದು, ಈಗ ಆಡಳಿತದ ಸಾರಥ್ಯ ವಹಿಸಿಕೊಂಡಿದೆ.
Trisha Krishnan : ತ್ರಿಷಾ ಕೃಷ್ಣನ್ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 2004 ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ನಟಿ ತ್ರಿಷಾ ಹೇಳಿದ್ದ ಮಾತುಗಳು ಈಗ ವೈರಲ್ ಆಗುತ್ತಿವೆ.
Trisha Krishnan controversy : ದಕ್ಷಿಣ ಭಾರತದ ಚಿತ್ರರಂಗದ 'ಕ್ವೀನ್' ಎಂದೇ ಕರೆಯಲ್ಪಡುವ ನಟಿ ತ್ರಿಶಾ ಕೃಷ್ಣನ್, ಕಳೆದ ಎರಡು ದಶಕಗಳಿಂದ ಬೆಳ್ಳಿತೆರೆಯನ್ನು ಆಳುತ್ತಿದ್ದಾರೆ. 40ರ ಹರೆಯದಲ್ಲೂ ಹೊಸ ನಾಯಕಿಯರಿಗೆ ಪೈಪೋಟಿ ನೀಡುತ್ತಾ, 'ಪೊನ್ನಿಯಿನ್ ಸೆಲ್ವನ್', '96' ಮತ್ತು 'ಲಿಯೋ' ಅಂತಹ ಸೂಪರ್ ಹಿಟ್ ಚಿತ್ರಗಳ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದಾರೆ. ಆದರೆ, ವೃತ್ತಿಜೀವನದಲ್ಲಿ ಎಷ್ಟು ಎತ್ತರಕ್ಕೆ ಬೆಳೆದಿದ್ದಾರೋ, ಅಷ್ಟೇ ವಿವಾದಗಳು ತ್ರಿಶಾ ಬೆನ್ನುಬಿಡದೆ ಕಾಡುತ್ತಿವೆ.
ಅಬ್ದುಲ್ ಕಲಾಂ ಜನರಿಗೆ ಕನಸು ಕಾಣಲು ಹೇಳಿದರು. ಆದರೆ ಸ್ಟಾಲಿನ್ ಒಂದು ಹೆಜ್ಜೆ ಮುಂದೆ ಹೋಗಿ ಆ ಕನಸುಗಳನ್ನು ನನಸಾಗಿಸುವುದಾಗಿ ಹೇಳುತ್ತಾರೆ.
vijay thalapathy: ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬರುತ್ತಿರುವ ಸುದ್ದಿಗಳಿಗೆ ಕಾಲಿವುಡ್ ಸ್ಟಾರ್ ಹೀರೋ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ದಳಪತಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
Trichy Surya on Vijay Trisha : ರಾಜಕಾರಣಿ, ನಟ ದಳಪತಿ ವಿಜಯ್ ಹಾಗೂ ತ್ರಿಶಾ ಕೃಷ್ಣನ್ ನಡುವಿನ ಅಫೇರ್ ಸುದ್ದಿ ಈಗ ಇಡೀ ದಕ್ಷಿಣ ಭಾರತದಲ್ಲಿ ಸಂಚಲನ ಮೂಡಿಸುತ್ತಿದೆ. ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿರುವ ಬೆನ್ನಲ್ಲೇ ಈ ಜೋಡಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದರ ನಡುವೆ ಇತ್ತೀಚಿಗೆ ಶಾಕಿಂಗ್ ವಿಚಾರವೊಂದು ಬಹಿರಂಗವಾಗಿದೆ...
Actress Trisha: ಸೌತ್ ಬ್ಯೂಟಿ ತ್ರಿಷಾ ನಟನೆಯ ಮೂಲಕ ಮಾತ್ರವಲ್ಲದೇ ಸೌಂದರ್ಯದಿಂದಲೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಇದೀಗ ಅವರ ಹಳೇ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ..
Actress Trisha Krishnan: ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಅವರಿಗೆ ವಿಚ್ಛೇದನ ನೀಡಲು ಸಿದ್ಧರಾಗಿದ್ದು, ತಮಿಳುನಾಡಿನಲ್ಲಿ ಹಾಟ್ ಟಾಫಿಕ್ ಆಗಿದೆ.. ಇದೇ ವೇಳೆ ನಟಿ ತ್ರಿಶಾ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
vijay divorce: ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದ ಬೆನ್ನಲ್ಲೇ ಆ ನಟಿಯೊಂದಿಗೆ ಇರುವ ಸಂಬಂಧದ ಗುಮಾನಿ ಮತ್ತಷ್ಟು ಬಲವಾಗ್ತಿದೆ..ಆ ನಟಿ ಹಾಕ್ತಿದ್ದ ಇನ್ಸ್ಟಾಗ್ರಾಮ್ ಪೋಸ್ಟ್ಗಳ ಮೇಲೆ ಭಾರೀ ಕುತೂಹಲ ಹೆಚ್ಚಾಗಿದೆ..
Actress Trisha InstagramPost: ನಟ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ನಟಿ ತ್ರಿಷಾ ಅವರ ಹಳೆಯ ಇನ್ಸ್ಟಾಗ್ರಾಂ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ.
Trisha Krishnan on Nayanthara : ತ್ರಿಶಾ ಕೃಷ್ಣನ್ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ನಟಿ ಸಂದರ್ಶನವೊಂದರಲ್ಲಿ, ನಯನತಾರಾ ಕುರಿತು ನೀಡಿದ ಅವರ ಹೇಳಿಕೆ ಸೊಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ..
South India’s Highest Paid Actresses: ದಕ್ಷಿಣ ಭಾರತದ ನಟಿಯರು ಈಗ ಬಾಲಿವುಡ್ ನಟಿಯರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ನಯನತಾರಾ ಮತ್ತು ತ್ರಿಶಾ ಮುಂತಾದವರು ಪ್ರತಿ ಸಿನಿಮಾಗಿಗೂ ಕೋಟಿ ಕೋಟಿ ಸಂಭಾವನೆ ಪಡೆದು ಸ್ಟಾರ್ ಹೀರೋಯಿನ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Trisha Marriage : ಸದಾ ಒಂಟಿಯಾಗಿಯೇ ಇದ್ದು, ಚಿತ್ರರಂಗದಲ್ಲಿ ಸುದ್ದಿಯಲ್ಲಿರುವ ಸ್ಟಾರ್ ನಾಯಕಿ ತ್ರಿಶಾ, ಮತ್ತೊಮ್ಮೆ ಮದುವೆ ವದಂತಿಗಳಿಂದ ಮುನ್ನೆಲೆಗೆ ಬಂದಿದ್ದಾರೆ. ಚೆನ್ನೈನ ಉದ್ಯಮಿಯೊಬ್ಬರೊಂದಿಗಿನ ಅವರ ಮದುವೆ ನಿಶ್ಚಯವಾಗಿದೆ ಎಂಬ ಸುದ್ದಿ ವೈರಲ್ ಆಗುತ್ತಿರುವಾಗಲೇ, ಈ ಕುರಿತು ಚೆಲುವೆ ಸ್ಪಷ್ಟನೆ ನೀಡಿದ್ದಾರೆ.
Actress Trisha Krishnan : ನಟಿ ತ್ರಿಶಾ ಕೃಷ್ಣನ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Actress Refused to Act in Rajmouli Movie: ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿ ಒಂದು ನಿಮಿಷ ಕಾಣಿಸಿಕೊಂಡರೆ ಸಾಕು ಎಂಬ ಭಾವನೆ ಹೊಂದಿರುವ ಅನೇಕ ನಟಿಯರಿದ್ದಾರೆ. ಆದರೆ ಸ್ಟಾರ್ ಹಿರೋಯಿನ್ ಒಬ್ಬರು ಅವರ ಸಿನಿಮಾದಲ್ಲಿ ನಟಿಸಲು ಸಿಕ್ಕಂತಹ ಅವಕಾಶವನ್ನು ತಿರಸ್ಕರಿಸಿದ್ದಾರೆ..