Adani stocks: ಕೆಲವು ತಿಂಗಳ ಹಿಂದೆ ಅದಾನಿ ಕಂಪನಿ ಬಗ್ಗೆ ಹಿಂಡೆನ್ಬರ್ಗ್ ಸಂಶೋಧನಾ ವರದಿ ಪ್ರಕಟಿಸಿದ ಬೆನ್ನಲ್ಲೇ ಸಮೂಹದ ಎಲ್ಲಾ ಷೇರುಗಳು ಭಾರೀ ಕುಸಿತ ಕಂಡಿದ್ದವು. ಪರಿಣಾಮ ಹೂಡಿಕೆದಾರರು ಕೈಸುಟ್ಟುಕೊಂಡು ಭಾರೀ ನಷ್ಟ ಅನುಭವಿಸಿದ್ದರು.
ಸ್ಟಾರ್ ಎನ್ಆರ್ಐ ಹೂಡಿಕೆದಾರ ರಾಜೀವ್ ಜೈನ್ ಒಡೆತನದ GQG ಪಾಲುದಾರರ 15,446 ಕೋಟಿ ರೂ.ಗಳ ಬೋಲ್ಡ್ ಬೆಟ್ ಅದಾನಿ ಷೇರುಗಳಿಂದ ಬರೀ ಎರಡು ದಿನಗಳಲ್ಲಿ ಶೇ.20% ರಷ್ಟು 3,100 ಕೋಟಿ ರೂ. ಲಾಭ ಗಳಿಸಿದ್ದಾರೆ.