end of the world: ಇತ್ತೀಚಿನ ದಿನಗಳಲ್ಲಿ ವಿಶ್ವದ ಕೆಲವು ಪ್ರಮುಖ ಘಟನೆಗಳನ್ನು ಗಮನಿಸಿದರೆ, ಪ್ರಪಂಚದ ಅಂತ್ಯವು ಸನ್ನಿಹಿತವಾಗಿದೆ ಎಂಬ ಮುನ್ಸೂಚನೆಗಳು ಬಲಗೊಳ್ಳುತ್ತಿವೆ. ವಿಶೇಷವಾಗಿ ಐದು ಘಟನೆಗಳು ಈ ವಾದವನ್ನು ಬಲಪಡಿಸುತ್ತವೆ.
ಮುಂದಿನ ಜೀವನದ ಬಗ್ಗೆ ಎಲ್ಲರೂ ಹಲವು ರೀತಿಯ ಆಸೆ, ಕನಸು, ಹೀಗೆ ನಾನಾ ಫ್ಯೂಚರ್ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಇದೇ ರೀತಿ ನಿಮ್ಮ ಆಸೆಗಳೇನಾದ್ರು ಇದೆಯಾ, ಅದೂ ಕೊನೆ ಆಸೆ ಅಂತೆನಾದ್ರು ಇದೆಯಾ. ಮುಂದಿನ 50 60 ವರ್ಷಗಳ ಪ್ಲಾನ್ ಇದೆಯಾ?. ಅರೇ ಹೀಗೆ ಯಾಕೆ ಹೇಳ್ತಿದ್ದಾರೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಯ ಉತ್ತರವನ್ನ ನೀವು ಕೇಳಿದ್ರೆ, ಆಘಾತದಿಂದ ಆಶ್ಚರ್ಯ ಪಡ್ತೀರ.... ಯಾಕೆ ಗೊತ್ತಾ 2068ರ ಹೊತ್ತಿಗೆ ಭೂಮಂಡಲ ವಿನಾಶ ಆಗಿಬಿಡಬಹುದು.. ಜಗತ್ತು ಕೊನೆಯಾಗಬಹುದು... ಈ ವಿನಾಶಕ್ಕೆ ಕಾರಣ ಅದೊಂದು ಕ್ಷುದ್ರ ಗ್ರಹ..!
By accepting cookies, you agree to the storing of cookies on your device to enhance site navigation, analyze site usage, and assist in our marketing efforts.