Tata Nano EV Car: 17.1kWh ಸಾಮರ್ಥ್ಯದ ಪವರ್ಫುಲ್ ಬ್ಯಾಟರಿಯಿಂದ ಸುಮಾರು 400 ಕಿ.ಮೀ. ಮೈಲೇಜ್ ನೀಡಲಿದೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನ ಬೆಲೆ ಸುಮಾರು 4 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.
Ratan Tata Dream Car: ಇತ್ತೀಚಿಗೆ ನಿಧನರಾದ ದೇಶ ಕಂಡ ಪ್ರಖ್ಯಾತ ಉದ್ಯಮಿ ರತನ್ ಟಾಟಾ ಅವರ ಸ್ಮರಣಾರ್ಥ ಟಾಟಾ ಕಂಪನಿಯು ರತನ್ ಅವರ ಕನಸಿನ ಕಾರನ್ನು ಹೊಸ ರೀತಿಯಲ್ಲಿ ಮಾರುಕಟ್ಟೆಗೆ ಬಿಡಲಿದೆಯಂತೆ.
Citroen eC3: ಟಾಟಾದ ಅಗ್ಗದ ಇವಿ ಟಾಟಾ ಟಿಯಾಗೊಗೆ ಟಕ್ಕರ್ ನೀಡಲು ಫ್ರೆಂಚ್ ಕಂಪನಿಯೊಂದು ತಯಾರಾಗಿದೆ. ಇದರ ವಿಶೇಷತೆ ಎಂದರೆ ಈ ಎಲೆಕ್ಟ್ರಿಕ್ ಕಾರ್ ಒಮ್ಮೆ ಫುಲ್ ಚಾರ್ಜ್ ಆದ ಬಳಿಕ ಸುಮಾರು 320 ಕಿಲೋಮೀಟರ್ ಕ್ರಮಿಸಬಲ್ಲದು ಎಂದು ಹೇಳಲಾಗುತ್ತಿದೆ. ಯಾವುದೀ ಕಾರು? ಏನಿದರ ವಿಶೇಷ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.